ನಮಸ್ತೆ ಸ್ನೇಹಿತರೆ, ಸಾಮಾನ್ಯ ಜನ ಜೀವನದಲ್ಲಿ ಒಂದು ಬಾರಿ ವಿಮಾನದಲ್ಲಿ ಪ್ರಯಾಣ ಮಾಡಬೇಕು, ಮೋಡಗಳ ಮೇಲೆ ತೇಲುತ್ತಿದ್ದಾಗ ಅದರಲ್ಲಿ ಸಿಗುವ ಫೀಲಿಂಗ್ ಹಾಗು ಅನುಭವ ಪಡೆಯಬೇಕು ಎಂದುಕೊಳ್ಳುತ್ತೇವೆ. ಆದರೆ ನಮ್ಮ ಸ್ವಂತಕ್ಕೆ ವಿಮಾನ ಇದ್ದರೆ.. ಆಗಂತ ವಿಮಾನ ಖರೀದಿ ಮಾಡುವುದು ಅಷ್ಟು ಸುಲಭದ ಮಾತಲ್ಲ ಕಾರಣ ಅದರ ಬೆಲೆ ಸಖತ್ ದುಬಾರಿ. ಅದಾಗ್ಯೂ ತಮಗೆ ಅತ್ಯಾವಶ್ಯಕ ಎನಿಸಿದ ಕಾರಣ ಈ ಟಾಪ್ ನಟಿ ವಿಮಾನ ಖರೀದಿ ಮಾಡಿದ್ದಾರೆ.. ಅಷ್ಟಕ್ಕೂ ಆ ನಟಿ ಯಾರು ಎಂದು ನೋಡೊಣ. ಉಡುಪಿ ಜಿಲ್ಲೆಯ ಮಂಜುನಾಥ ಹೆಗಡೆ, ಹಾಗೂ ಲತಾ ಹೆಗಡೆ ಮುದ್ದಿನ ಮಗಳು ಪೂಜಾ ಹೆಗಡೆ..
[widget id=”custom_html-3″]

ಪ್ರಾರಂಭದಲ್ಲಿ ಅಷ್ಟಾಗಿ ಸಕ್ಸಸ್ ಕಾಣದೇ ಇದ್ದರೂ ನಂತರ ಸಖತ್ ಶೈನ್ ಆಗಿ ನಟನಾ ಕಲೆಯನ್ನು ಕಲಿತು ಈಗ ಬಾರಿ ಬೇಡಿಕೆಯಲ್ಲಿರುವ ನಟಿ ಪೂಜಾ ಹೆಗಡೆ ಈ ಕಡೆ ತೆಲುಗಿನಲ್ಲಿ ಟಾಪ್ ನಟಿ.. ಆ ಕಡೆ ಬಾಲಿವುಡ್ ನಲ್ಲಿ ಬೇಡಿಕೆ ನಡಿ. ಬೆಳಗ್ಗೆ ಹೈದರಾಬಾದ್ ನಲ್ಲಿ ಶೂಟಿಂಗ್ ಇದ್ದರೆ. ಮಧ್ಯಾಹ್ನ ಜೈಪುರ್ ನಲ್ಲಿ ಶೂಟಿಂಗ್.. ಈಗೆ ಸಕ್ಸಸ್ ಹಾದಿಯಲ್ಲಿ ಇರುವ ನಟಿ ಪೂಜಾ ಹೆಗಡೆಗೆ ವಿಮಾನ ಹಿಡಿದು ಸರಿಯಾದ ಸಮಯಕ್ಕೆ ಶೂ’ಟಿಂ’ಗ್ ಗೆ ಹೋಗೋದು ತುಂಬಾ ಕಷ್ಟ ಆಗಿರೋದ್ರಿಂದ ಸ್ವಂತ ಜೆಟ್ ಪ್ಲೈಟ್ ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ..
[widget id=”custom_html-3″]

ಇನ್ನೂ ಸ್ವಂತ ವಿಮಾನವನ್ನು ಎಲ್ಲಿ ನಿಲ್ಲಿಸುತ್ತಾರೆ ಅನ್ನುವ ಡೌಟ್ ಬರೋದು ಸಹಜ. ಸಾಮಾನ್ಯವಾಗಿ ಹತ್ತಿರದ ವಿಮಾನ ನಿಲ್ದಾಣದಲ್ಲಿ ಪ್ರೈವೇಟ್ ಜೆಟ್ ಗಳನ್ನು ನಿಲ್ಲಿಸಲಾಗುತ್ತದೆ.. ಅಲ್ಲಿನ ಕಂಪನಿಗಳು ಜೆಟ್ ನಿರ್ವಹಣೆ ಮಾಡುತ್ತವೆ. ಎಲ್ಲಿಗಾದರು ಪ್ರಯಾಣ ಮಾಡಬೇಕಾದಾಗ ಅಲ್ಲಿನ ಸಿಬ್ಬಂದಿಗೆ ತಿಳಿಸಿದರೆ ಅವರು ಎಲ್ಲಾ ತಯಾರಿ ಮಾಡಿಕೊಳ್ಳುತ್ತಾರೆ.. ಉಡುಪಿಯ ಹುಡುಗಿ ವಿಮಾನ ಖರೀದಿಸುವ ಎತ್ತರಕ್ಕೆ ಬೆಳೆದಿದ್ದಾರೆ ಅನ್ನೋದು ಖುಷಿ ಪಡುವ ವಿಷಯ. ಎಷ್ಟೇ ಪ್ರಸಿದ್ಧಿ ಗಳಿಸಿದರು ಯಾವುದೇ ಕಿರೀಕ್ ಮಾಡಿಕೊಳ್ಳದೇ ಸಾಗುತ್ತಿರುವ ನಟಿ ಪೂಜಾ ಹೆಗಡೆಯವರ ಗುಣವನ್ನು ಮೆಚ್ಚಲೇ ಬೇಕು..