Advertisements

ತಂದೆಯ ಆ ಒಂದು ಸಣ್ಣ ಮಾತಿಗೆ ಈ ಮುದ್ದಾದ ಹೆಣ್ಣು ಮಗಳು ಎಂಥ ಕೆಲಸಕ್ಕೆ ಕೈ ಹಾಕಿದ್ದಾಳೆ ಗೊತ್ತಾ? ಯಾರು ಕೂಡ ಈ ಕೆಲಸಕ್ಕೆ ಕೈ ಹಾಕಬೇಡಿ..

Kannada Mahiti

ನಮಸ್ತೇ ಸ್ನೇಹಿತರೆ.. ಸಣ್ಣ ಸಣ್ಣ ವಿಚಾರಗಳಿಗೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡು ಕೊನೆಗೆ ತಮ್ಮ ಜೀವನವನ್ನ ಕೈಯಾರೆ ಅಂತ್ಯಮಾಡಿಕೊಳ್ತಾರೆ.. ಸಣ್ಣ ಸಣ್ಣ ವಿಚಾರಗಳಿಗೆ ದೊಡ್ಡ ಕೆಲಸಕ್ಕೆ ಕೈ ಆಕ್ತಾರೆ ಅಂದರೆ ಮುಂದೇ ಜೀವನದಲ್ಲಿ ದೊಡ್ಡ ಸ’ಮ’ಸ್ಯೆಗಳು ಎದುರಾಗುತ್ತದೆ ಅದನ್ನೆಲ್ಲಾ ಯಾವ ರೀತಿ ಪೇಸ್ ಮಾಡ್ತಾರೆ ಅನ್ನೊದು ಪ್ರಶ್ನೆ.. ಇದೆನ್ನೆಲ್ಲಾ ಸೈಡಿಗಿಡೋಣ ಈ ಹೆಣ್ಣು ಮಗಳು ದು’ಡು’ಕಿ ಮಾಡಿಕೊಂಡ ಘ’ಟ’ನೆ ಬಗ್ಗೆ ನೋಡೋಣ.. ಈ ಪೋಟೋದಲ್ಲಿ ಕಾಣ್ತಿರುವ ಹೆಣ್ಣು ಮಗಳನ್ನು ನೋಡಿ ಇನ್ನೂ ಚಿಕ್ಕ ವಯಸ್ಸು ಬಾಳಿ ಬದುಕಬೇಕಾದವಳು‌‌.. ಆದರೆ ಈಕೆ ಮಾಡಿಕೊಂಡ ಆ ಒಂದು ನಿರ್ಧಾರ ನಿಜಕ್ಕೂ ಕಣ್ಣೀರು ತರಿಸುತ್ತದೆ.. ಯಾವ ಹೆಣ್ಣು ಮಕ್ಕಳು ಈ ರೀತಿ ಮಾಡಿಕೊಳ್ಳಬೇಡಿ.

[widget id=”custom_html-3″]

Advertisements

ಈಕೆಗೆ ಇನ್ನೂ ವಯಸ್ಸು ಕೇವಲ 24 ವರ್ಷ.. ಮೂಲತಃ ಹೊಸಪೇಟೆ ಕೊಟ್ಟೂರು ತಾಲ್ಲೂಕಿನ ಹತ್ತಿರ ಒಂದು ಗ್ರಾಮದದಲ್ಲಿ ವಾಸವಾಗಿರುವ ನಾಗರಾಜ್ ಎಂಬುವವರ ಮಗಳು.. ಈಕೆ ನೋಡಲು ಎಷ್ಟು ಮುದ್ದಾಗಿದ್ದಾಳೋ ಅಷ್ಟೇ ವಿದ್ಯಾವಂತೆ ಕೂಡ. ಮಗಳು ಚೆನ್ನಾಗಿ ಓದಲಿ ಅಂಥ ನಾಗರಾಜ್ ಅವರು ಬಿಎಡ್ ವರೆಗೂ ಓದಿಸ್ತಾರೆ. ಮಗಳು ಕೂಡ ಬಿಎಡ್ ವರೆಗೂ ಚೆನ್ನಾಗಿ ಓದಿ ಕೋರ್ಸ್ ಮುಗಿಸ್ತಾಳೆ.. ಆದರೆ ಆ ದಿನ ನಾಗರಾಜ್ ಮತ್ತು ಆತನ ಮಗಳು ನಡುವೆ ನಡೆದ ಆ ಸಣ್ಣ ವಿಚಾರಕ್ಕೆ ಪೂಜಾ ಅವರು ತಮ್ಮ ಜೀವನದ ಪಯಣವನ್ನು ನಿ’ಲ್ಲಿ’ಸಿದ್ದಾಳೆ.. ತನ್ನ ಮಗಳು ಪೂಜಾ ಸ್ಥಿತಿಯನ್ನು ನೋಡಿ ತಂದೆ ನಾಗರಾಜ್ ಅವರು ದುಃಖದಲ್ಲಿ ಮು’ಳು’ಗಿದ್ದಾರೆ.

[widget id=”custom_html-3″]

ಒಬ್ಬಳೆ ಮಗಳು ಅಂಥ ಮುದ್ದಾಗಿ ಅವಳು ಕೆಳಿದ್ದನ್ನ ಕೊಡಿಸಿ ಓದಿಸಿ ಮಾಡಿದ ಮನೆಯವರಿಗೆ ಮಗಳನ್ನು ಕಳೆದುಕೊಂಡು ಅವರು ಅನುಭವಿಸುತ್ತಿರುವ ಸಂ’ಕ’ಟ ಅಷ್ಟಿಷ್ಟಲ್ಲಾ.. ಅಷ್ಟಕ್ಕೂ ಪೂಜಾ ಮಾಡಿಕೊಂಡಿದ್ದೇನು.. ಪೂಜಾಳ ಈ ನಿರ್ದಾರಕ್ಕೆ ಪ್ರೀತಿ ಪ್ರೇಮ ಅಲ್ಲಾ ಓದಿನ ವಿಚಾರವಾಗಿ. ಹೌದು ಯಾವಾಗಲೂ ಓದೋದೆ ಈಕೆಯ ಕೆಲಸ.. ಈ ಓದಿನ ವಿಚಾರಕ್ಕೆ ಪೂಜಾ ಅವರು ಜೀ’ವ ಕ’ಳೆ’ದುಕೊಂಡಿದ್ದಾಳೆ.. ಅಪ್ಪನ ಬಳಿ ಹೋದ ಪೂಜಾ ನಾನು ಪಿಎಚ್ ಡಿ ಮಾಡಬೇಕು ಎಂದು ಹೇಳಿಕೊಂಡಿದ್ದಾಳೆ.. ಆಗ ನಾಗರಾಜ್ ಅವರು ಈಗ ಸಧ್ಯಕ್ಕೆ ಬೇಡ ಅಂದಿದ್ದಾರೆ ಅಷ್ಟೇ ಪೂಜಾ ನೇರವಾಗಿ ರೂಮ್ ಗೆ ಹೋಗಿ ಬಾಗಿಲು ಹಾಕಿಕೊಂಡು ಮತ್ತೆ ಬಾಗಿಲನ್ನು ತೆಗೆಯಲೇ ಇಲ್ಲಾ.

[widget id=”custom_html-3″]

ಮಗಳು ಎಷ್ಟು ಸಮಯ ಕಳೆದ್ರು ಹೊರಗಡೆ ಬಂದಿಲ್ಲಾ ಅಂಥ ನಾಗರಾಜ್ ಅವರು ಬಾಗಿಲು ತೆಗೆದು ನೋಡ್ದಾಗ ಮಗಳು ಜೀ’ವಂ’ತವಾಗಿ ಇರಲಿಲ್ಲಾ.. ಒಂದೇ ಒಂದು ಸಣ್ಣ ವಿಷಯಕ್ಕೆ ಜೀ’ವ’ವನ್ನೇ ಅಂ’ತ್ಯ ಮಾಡಿಕೊಂಡಳು ಪೂಜಾ.. ಯಾರು ಕೂಡ ಇಂಥ ಕೆಲಸಕ್ಕೆ ಕೈ ಹಾಕ್ಬೇಡಿ.. ತಾನು ಕೇಳಿದ್ದನ್ನೆಲ್ಲಾ ಕೊಡಿಸಿ ಮುದ್ದಾಗಿ ಸಾಕಿ ಅವರ ಕೈಯಲ್ಲಿ ಆದಷ್ಟು ಓದಿಸಿದ್ದಾರೆ.. ಆದರೆ ತಂದೆ ತಾಯಿ ಜೀವನ ಪೂರ್ತಿ ನೋವು ಪಡೋತರ ಮಾಡಿ ಹೊ’ರ’ಟು ಹೋದ್ಲು.. ಇರೋದೊಂದೆ ಜೀವನ ಇದ್ದಷ್ಟು ಕಾಲ ನಮ್ಮವರಿಗಾಗಿ ನಮಗಾಗಿ ನಾವು ಬದುಕ್ಬೇಕು.. ತಂದೆ ತಾಯಿನಾ ಖುಷಿಯಾಗಿ ಇಡದಿದ್ರೂ ಪರವಾಗಿಲ್ಲ ಅವರಿಗೆ ನೋವು ಕೊಡುವಂತಾ ಕೆಲಸ ಜೀವನದಲ್ಲಿ ಯಾವತ್ತೂ ಮಾಡ್ಬೇಡಿ..