Advertisements

ನೂರಾರು ಕೋಟಿ ಆಸ್ತಿಯುಳ್ಳ ಅಗರ್ಭ ಶ್ರೀಮಂತನ ಮಗಳು ಒಬ್ಬ ಸಾಮಾನ್ಯ ಹುಡುಗನನ್ನು ಲವ್ ಮಾಡಿದಳು! ಆದ್ರೆ ಕೊನೆಗೆ ಆ ಹುಡುಗನ ಕತೆ ಏನಾಯ್ತು ಗೊತ್ತೇ..

Kannada Mahiti

ಪ್ರಿಯ ವೀಕ್ಷಕರೆ ಪ್ರೀತಿ ಕುರುಡು ಅಂತಾರೆ ಮಾತು ಅಕ್ಷರಃ ಸತ್ಯ. ಎಕೆಂದರೆ ಈ‌ ಪ್ರೀತಿ ಯಾವಾಗ ಹೇಗೆ ಎಲ್ಲಿ ಹುಟ್ಟುತ್ತೆ ಎಂಬುವುದು ಯಾರಿಗೂ ಗೊತ್ತಿಲ್ಲ. ಜಾತಿ, ಶ್ರೀಮಂತಿಕೆ ಸೌಂದರ್ಯ ಹೀಗೆ ಅನೇಕ ಗಾಳಕ್ಕೆ‌ ಸಿಲುಕಿಕೊಂಡು ಪ್ರೀತಿಯಲ್ಲಿ ಅದೇಷ್ಟೊ‌ ಜೀವಗಳು ಈ ಜಗತ್ತನ್ನೆ ತ್ಯಜಿಸಿ ಬೀಡ್ತವೆ. ಇನ್ನು ಒಬ್ಬ ಕೋಟ್ಯಾದೀಶ ಮಗಳು ಸಮಾನ್ಯ ವ್ಯಕ್ತಿಯೊಬ್ಬನನ್ನು ಪ್ರೀತಿಯಲ್ಲಿ ಬಿದ್ದಾಗ ಏನಾಗುತ್ತದೆ ಎಂಬುದನ್ನು ನೀವೆಲ್ಲಾ ಊಹಿಸೆ‌ ಇರ್ತಿರಾ.‌ ಆದರೆ ಹಾಗಿದ್ದರೆ ಈ ಕಥೆಯಲ್ಲಿ ನಡೆದಿದ್ದೆ ಬೇರೆ. ಹಾಗಾದರೆ ಮಧ್ಯಮ ವರ್ಗದ ಯುವಕನ್ನು ಪ್ರೀತಿಸಿದ ಆ ಅಗರ್ಭ ಶ್ರೀಮಂತನ ಮಗಳಾರು,

[widget id=”custom_html-3″]

ಆ ಶ್ರೀಮಂತ ವ್ಯಕ್ತಿಯಾದ್ರು ಯಾರು ಅಂತೀರಾ ಇಲ್ಲಿದೆ‌ ನೋಡಿ‌ ಆ ಸ್ಟೋರಿ ನೋಡಿ.. ನಾವು ಹೇಳ‌ ಹೊರಟಿರುವುದು ಭಾರತದ ‌ಪಾಪುಲರ್ ಬ್ರ್ಯಾಂಡ್ ಆಗಿರುವ ಲಕ್ಸ್ ಕೊಜಿಯ ಮಾಲಿಕರಾದ ಅಶೋಕ ತೊಡಿ.. ಲಕ್ಷಾಂತರ‌ ಕೋಟಿ ವ್ಯವಹಾರ ಹೊಂದಿದ್ದು ಟಾಪ್ ಬ್ಯುಸಿನೆಸ್ ಮ್ಯಾನ್ ಗಳ‌ ಪಟ್ಟಿಯಲ್ಲಿ ತಮ್ಮದೊಂದು ಪಾಲು ಪಡೆದು ಕೊಂಡಿರುವ ಅಶೋಕ ಅವರು ಅನೇಕ ಕಲಾವಿದರಿಗೆ, ಗಣ್ಯರಿಗೆ ಆತ್ಮೀಯರು..

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಹಾಗಿರುವಾಗ ಇವರ ಮಗಳು ಪ್ರೀಯಾಂಕಾ ತೊಡಿ ಪ್ರೀತಿಸಿದ್ದು ಸಾಮಾನ್ಯ ವ್ಯೆಕ್ತಿಯೊಬ್ಬನನ್ನು. ಆತನೆ ಕೊಲ್ಕತ್ತಾದ ನಿವಾಸಿಯಾದ ರೇಜವಾನ್ ರೆಹಮಾನ್. ಇತ‌ ಸಣ್ಣದಾದ ಮಲ್ಟಿ ಮೀಡಿಯಾ ಕಂಪನಿಯೊಂದನ್ನು ನಡೆಸುತ್ತಿದ್ದನು. ಪ್ರೀಯಾಂಕಳ ಪದವಿ ಮುಗಿದ್ದು ಗ್ರಾಫಿಕ್ ಡಿಸೈನ್ ಕಲಿಯುವ ಕುರಿತಾಗಿ ಇತನ ಆಫಿಸಿಗೆ ಭೇಟಿ ನೀಡಿದ್ದಳು. ಆಕೆಗೆ ಕಲಿಯುವಲ್ಲಿ‌ ಸಹಾಯ ಮಾಡಲು‌ ಮುಂದಾದ ರೆಜವಾನ್. ದಿನವು ಆತನ ಆಫೀಸಿಗೆ ಹೋಗುತ್ತಿದ್ದ ಪ್ರಿಯಾಂಕಾ ‌ಹಾಗೂ ರೆಜವಾನ್ ಮಧ್ಯ ಸ್ನೇಹವಾಗಿ, ಸ್ನೇಹ ಸಲುಗೆಯಾಗಿ, ಸಲುಗೆ ಪ್ರೀತಿಯಾಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಮುಂದೆ ಹಲವು ‌ವರ್ಷಗಳ ಕಾಲ ಪ್ರೀತಿಯಲ್ಲಿದ್ದರು. ಅಗರ್ಭ ಶ್ರೀಮಂತನ‌ ಮಗಳಾದರೂ ಪ್ರಿಯಾಂಕಾ ರೆಜ್ವಾನನ್ನು ಅತೀ ಹೆಚ್ಚು ಪ್ರೀತಿಸುತ್ತಿದ್ದಳು. ತಮ್ಮ ಪ್ರೀತಿಯ ವಿಷಯ ಮನೆಯಲ್ಲಿ ತಿಳಿದರೆ ಆತನಿಗೆ ಸಾ’ವು ಖಚಿತ ಎಂದು ತಿಳಿದ ಇವರಿಬ್ಬರು 2007 ರ ಆಗಸ್ಟ್ ತಿಂಗಳಲ್ಲಿ ಸ್ಪೇಷಲ್ ಮ್ಯಾರೇಜ್ ಆಕ್ಟ ಮೂಲಕ ಗುಟ್ಟಾಗಿ ಮದುವೆಯಾದರು. ಇನ್ನು ಮದುವೆಯ ಕುರಿತಾಗಿ ಎಲ್ಲಿಯೂ ಬಹಿರಂಗ ಪಡಿಸದ‌ ಇವರಿಬ್ಬರು ತಮ್ಮ ತಮ್ಮ ಮನೆಯಲ್ಲಿ ಮೊದಲಿನಂತೆಯೆ ಇದ್ದರು.

[widget id=”custom_html-3″]

ಧರ್ಮ ಮತಕ್ಕೆ ಹೆದರಿದ ರೇಜವಾನ್ ಹಾಗೂ ಪ್ರಿಯಾಂಕಾ ಮನೆಯಲ್ಲಿ ಅವರ ಮದುವೆ ವಿಷಯ ತಿಳಿಸದೆ‌ ಸುಮ್ಮನಿದ್ದು ಬಿಡುತ್ತಾರೆ. ಆದರೆ ಅಗಸ್ಟ ತಿಂಗಳಿನಲ್ಲಿ‌ ರೇಜವಾನ್ ನಡೆದ‌ ಸಂಗತಿಯನ್ನು ತಮ್ಮ ಮನೆಯಲ್ಲಿ ತಿಳಿಸುತ್ತಾನೆ. ಹಾಗೆ ಅದೆ ದಿನ ಸಂಜೆ ಆಕೆಯ ತನ್ನ ಮನೆಗೆ ಕರೆದುಕೊಂಡು ಹೋಗಿ ಪೋಷಕರಿಗೆ ಪರಿಚಯ‌ ಮಾಡಿಸುತ್ತಾನೆ‌. ಇತ್ತ ಪ್ರಿಯಾಂಕಾ ‌ಕೂಡ ಅದೇ ದಿನ‌ ಸಂಜೆ ತನ್ನ ತಂದೆ ಅಶೋಕ ತೊಡಿಗೆ ಕರೆ ಮಾಡಿ ನಡೆದ ಸಂಗತಿಯನ್ನು ತಿಳಿಸುತ್ತಾಳೆ. ಈ ಘ’ಟ’ನೆ ತಿಳಿದ ತಂದೆ ಅಶೋಕ‌ ಸಮಾಧಾನವಗಿ ಮಗಳೊಂದಿಗೆ ಮಾತನಾಡಿ ರಿಜ್ವಾನ್ ಗೆ‌ ಮಾತ್ರ ಈ‌ ವಿಷಯದ ಕುರಿತಾಗಿ ವಾರ್ನ ಮಾಡುತ್ತಾನೆ. ತನ್ನ ಮಗಳಿಂದ ದೂರ ಇರಬೇಕಾಗಿ, ಹಾಗೂ ತನ್ನ ಮಗಳನ್ನು ಪ್ರೀತಿಯ ನಾಟಕವಾಡಿ ಮರಳು ಮಾಸಿರುವುದಾಗಿ, ಕಿ’ಡ್ನ್ಯಾ’ಪ ಮಾಡಿರುವುದಾಗಿ ಪ್ರ’ಕ’ರಣ ದಾಖಲಿಸುತ್ತಾರೆ. ಈ ಕುರಿತಾಗಿ ರಿಜ್ವಾನ ಹಾಗೂ ಪ್ರಿಯಾಂಕಾ ತನ್ನನ್ನು ಯಾರು ಕಿ’ಡ್ನ್ಯಾ’ಪ ಮಾಡಿಲ್ಲ ಎಂದು ಪೋಲಿಸ್ ಠಾಣೆಯಲ್ಲಿ ತಿಳಿಸುತ್ತಾಳೆ. ರೇಜವಾನ್ ಕುಟುಂಬದ ಮೇಲೆ ಆಗಾಗ ಅನಾಮಿಕರಿಂದ ಹ’ಲ್ಲೆ’ಯು‌ ಜರುಗಿದವು. ಇತ್ತ ಅಶೋಕ‌ ಮಗಳು ಮಾಡಿದ ಈ‌ ಕೆಲಸಕ್ಕಾಗಿ ಹಲವು ಅಮಾನಗಳನ್ನು ಎದುರಿಸಬೇಕಾಗಿತ್ತು.

[widget id=”custom_html-3″]

ಇನ್ನು ಈ‌ ಕುರಿತು ಹಲವು ವರದಿಗಳು ಮಾಧ್ಯಮದಲ್ಲು ಪ್ರಸಾರವಾದವು. ಇದರಿಂದ ಬೇಸತ್ತ ಅಶೋಕ ಪೋಲಿಸರನ್ನು‌ ನೇಮಿಸಿದ್ದರು. ಪೋಲಿಸರು‌ ಮೀಡಿಯಾ ಹಾಗೂ‌‌ ಸಮಾಜಕ್ಕೆ‌ ವಿಚಾರಣೆ ಎಂದು ತಿಳಿಸಿದರು‌ ಒಳಗೆ ರಿಜ್ವಾನಗೆ ಪ್ರಿಯಾಂಕಾಳನ್ನು‌ ಬಿಟ್ಟು ಬಿಡುವಂತೆ ಹಿಂ’ಸೆ ನೀಡಿದ್ದರು. ಇನ್ನು ಮತ್ತೆ ಈ‌ ಕುರಿತಾಗಿ ಪೋಲಿಸ ಠಾಣೆಯಲ್ಲಿ ಪ್ರಕಟವಾದವು. ಅಶೋಕ ತಮ್ಮ ಮಗಳನ್ನು ಒಂದು ವಾರದ ಮಟ್ಟಕ್ಕೆ ಮನೆಗೆ ಕಳೆಸುವಂತೆ ಕೇಳಿದರು. ಆದಕ್ಕೆ‌ ಒಪ್ಪಿದ ರಿಜ್ವಾನ ಸೆಪ್ಟೆಂಬರ್ ‌ತಿಂಗಳಲ್ಲಿನಲ್ಲಿ ತನ್ನ ಪತ್ನಿಯನ್ನು ಮರಳಿ ಕಳಿಸುವುದಾಗಿ ವಿವರ ನೀಡುವ ಬಾಂಡ್ ಒಂದನ್ನು ಮಾಡಿಸಿಕೊಂಡರು. ಒಂದು ವಾರ ಕಳೆದರೂ ಪ್ರಿಯಾಂಕಾ ರೇಜವಾನ್ ‌ಮನೆಗೆ ಬರಲಿಲ್ಲ. ಪೋನ್ ಕೂಡ ಅವಳಿಗೆ ನೀಡಲಿಲ್ಲ. ಇನ್ನು ತಾನು‌ ಮಾಡಿಸಿಕೊಂಡ ಅಗ್ರಿಮೆಂಟ್ ಹಿಡಿದು ಅನೇಕ‌ ಎನ್ ಜಿ ಒ ಗಳ‌ ಬಳಿ ಸಹಾಯ ಕೇಳಿದರು ಯಾವುದೆ ಪ್ರಯೋಜನವಾಗಲಿಲ್ಲ. ಇನ್ನು ಅನೇಲ ಬೆ’ದ’ರಿಕೆ ಕರೆಗಳನ್ನು ಅನುಭವಿಸಿದ ರೇಜವಾನ್ ಪ್ರಿಯಾಂಕಾ ತನ್ನ ಬಳಿ ಇಲ್ಲವೆಂಬ ದುಖಃ ಅವನನ್ನು ಹಿಂ’ಸಿ’ಸಿತ್ತು. ಇದ್ದಾದ ಕೆಲವು ದಿನಗಳ‌ ಬಳಿಕ ರೇಜವಾನ್ ಸಿಕ್ಕಿದ್ದು ಹೆ’ಣ’ವಾಗಿ.

[widget id=”custom_html-3″]

ಹೌದು ರೈಲು‌ ಹಳಿಗಳ‌ ಮಧ್ಯ ದೇ’ಹ ಒಂದು ಕಡೆ ತಲೆ ಒಂದು ಕಡೆಯಾಗಿ ರ’ಕ್ತ’ದ ಮಡುವಿನಲ್ಲಿ ರಿಜ್ವಾನನ ಪ್ರಾ’ಣ ಪಕ್ಷಿ ಅದಾಗಲೇ ಹಾರಿಹೋಗಿತ್ತು. ಇನ್ನು ಈ‌ ಕುರಿತಾಗಿ ಆತನ‌ ಕುಟುಂಬ ರೋ’ಧ’ನೆ ವ್ಯೆಕ್ತ ಪಡಿಸಿತ್ತು. ಹಲವು ಸಮುದಾಯಗಳು‌ ಈ ಕುರಿತು ಅನೇಕ‌ ಪ್ರ’ತಿ’ಭಟನೆಗಳನ್ನು ಮಾಡಿದ್ದವು. ಇದು ಅನೇಕ ಕೋಮುವಾದಕ್ಕೂ ಕಾರಣವಾಯಿತು. ಇನ್ನು ಈ‌ ಸುದ್ದಿ ಅಲ್ಲಿನ ರಾಜಕೀಯ ಕ್ಷೇತ್ರದಲ್ಲಿ ಅಗಾದ ಪ್ರಮಾಣದ ಪ್ರಭಾವವನ್ನು ಬುಡಮೇಲು‌‌ ಮಾಡಿತ್ತು. ಪೋಲಿಸರು‌ ಈ ವಿಷಯದಲ್ಲಿ ಸಹಾಯ‌ ಮಾಡಿದ್ದಕ್ಕಾಗಿ ಅನೇಕ ಒಕ್ಕೂರಲುಗಳು ಕೇಳಿಬಂದವು. ಇನ್ನು ಪ್ರ’ತಿ’ಭಟನೆಯನ್ನು ಕಡಿಮೆ‌ ಮಾಡಲು ಬುದ್ದಾದೇವ ಭಟ್ಟಾಚಾರ್ಯರು ರಿಜ್ವಾನಗೆ ನ್ಯಾಯ ನೀಡುವುದಾಗಿ ಹೇಳಿ ಈ ಪ್ರ’ಕ’ರಣವನ್ನು ಸಿಬಿಐಗೆ ಒಪ್ಪಿಸಿದರು. ಅದು‌ ಆ’ತ್ಮಹ’ತ್ಯವಾದರೂ ರಿಜ್ವಾನಗೆ ಆ’ತ್ಮಹ’ತ್ಯೆ ಮಾಡಿಕೊಳ್ಳುವಂತೆ‌ ಒತ್ತಾಯಿಸಲಾಗಿತ್ತು ಎಂಬ ವರದಿಯನ್ನು ನೀಡಿತ್ತು. ಅಶೋಕ ಅವರ ಮೇಲೆ‌ ಚಾ’ರ್ಜಶೀಟ್ ದಾಖಲಿಸಲಾಗಿತ್ತು. ಆದರೆ ಇದೆಲ್ಲದಕ್ಕೊ ಹೆಚ್ಚಿನ ಶಾ’ಕ್ ನೀಡಿದ್ದು ಪ್ರಿಯಾಂಕಾಳ ಆ ಹೇಳಿಕೆ ಹೌದು ತನಗೆ ಯಾವುದೆ ಸಂಬಂಧವಿಲ್ಲ‌ ಒತ್ತಾಯಪೂರ್ವಕವಾಗಿ ಸಹಿ‌ ಮಾಡಿದ್ದೇನು ಎಂದು ಹೇಳಿಕೆ‌ ನೀಡದ್ದಳು. ಒಟ್ಟಾರೆ‌ ರೇಜವಾನ್ ಈ ರೀತಿ‌ ಮಾಡಿಕೊಳ್ಳಲು‌ ಕಾರಣ ಹಾಗೂ ಪ್ರಿಯಾಂಕಾ ಈ ರೀತಿಯ ಹೇಳಿಕೆ ನೀಡದ್ದು ಯಾಕೆ ಎಂಬ ಪ್ರಶ್ನೆಗಳು ಇಂದಿಗೂ ನಿಗೂಢ..

[widget id=”custom_html-3″]