Advertisements

ರೈತನಿಗೆ ಕಾರು ತಗೊಳೋ ಯೋಗ್ಯತೆ ಇಲ್ಲ ಅಂದರು.. ಆದರೆ ಈಗ ಶೋರೂಮ್ ಅವರ ಕಥೆ ಏನಾಗಿದೆ ಗೊತ್ತಾ?

Kannada Mahiti

ಮುಖ ನೋಡಿ ಮೊಳ ಹಾಕಬಾರದು ಅಂತ ತುಂಬಾ ಜನ ಹೇಳುತ್ತಾರೆ ಆದರೆ ಈಗಿನ ಕಾಲದಲ್ಲಿ ಈಗಿನ ಜಮಾನದಲ್ಲಿ ಮುಖ ನೋಡಿ ಮೊಳ ಹಾಕೋರೆ ಹೆಚ್ಚು ಬಟ್ಟೆ ನೋಡಿ ಅವಮಾನಿಸೋರೆ ಹೆಚ್ಚಿನ ಜನರು ಇದೇ ರೀತಿಯ ಒಂದು ಸನ್ನಿವೇಶ ತುಮಕೂರಿನಲ್ಲಿ ನಡೆದಿದೆ. ಈ ಒಂದು ಸನ್ನಿವೇಶವನ್ನು ನೋಡುತ್ತಿದ್ರೆ ದಿಗ್ಗಜರು ಸಿನಿಮಾದ ಅಂಬರೀಶ್ ಹಾಗು ವಿಷ್ಣುವರ್ಧನ್ ಅವರ ಸನ್ನಿವೇಶವೇ ನೆನಪಿಗೆ ಬರುತ್ತದೆ. ಹಾಗಾದ್ರೆ ಏನಿದು ಸುದ್ದಿ ನೋಡಿ. ಹೌದು ದಿಗ್ಗಜರು ಸಿನಿಮಾದಲ್ಲಿ ಅಂಬರೀಶ್ ಹಾಗು ವಿಷ್ಣುವರ್ಧನ್ ಅವರ ವೇಷಭೂಷಣವನ್ನು ನೋಡಿದಂತಹ ಕಾರ್ ಶೋರೂಮ್ ವ್ಯಕ್ತಿಯೊಬ್ಬರು ಅವರನ್ನ ಅವಮಾನಿಸುತ್ತಾರೆ.

[widget id=”custom_html-3″]

Advertisements

ಆದರೆ ಅವರು ದುಡ್ಡಿನ ಚೀಲವನ್ನು ತೋರಿಸಿದ ತಕ್ಷಣ ಅಲ್ಲಿನ ಜನರ ವಾತಾವರಣವೇ ಬದಲಾಗುತ್ತದೆ. ಹೀಗೆ ಇದೇ ರೀತಿಯ ಘ’ಟ’ನೆಯೊಂದು ತುಮಕೂರಿನಲ್ಲಿ ನಡೆದಿದೆ. ಹೌದು ತುಮಕೂರಿನಲ್ಲಿ ಕೆಂಪೇಗೌಡ ಅನ್ನುವವರು ಬುಲೆರೋ ವಾಹನ ಖರೀದಿಗಾಗಿ ಒಂದು ಎಂಟು ಜನರ ಸ್ನೇಹಿತರ ಜೊತೆಗೂಡಿ ಆ ಒಂದು ಶೋರೂಮ್ ಗೆ ಹೋಗುತ್ತಾರೆ. ಆದ್ರೆ ಶೋರೂಮ್ ಸಿಬ್ಬಂದಿ ನಿನ್ನ ಮುಖ ನೋಡಿದರೆ ನಿನ್ನತ್ರ ಹತ್ತು ರೂಪಾಯಿ ಕೂಡ ಇಲ್ಲ ಅನಿಸುತ್ತೆ ಇಷ್ಟೊಂದ್ ಜನ ಕರ್ಕೊಂಡು ಬಂದಿದೆಯಲ್ಲ ವಾಹನವನ್ನು ಖರೀದಿ ಮಾಡೋಕೆ ನಿನ್ನ ಯೋಗ್ಯತೆ ಏನು ಅಂತ ಇಲ್ಲೇ ಗೊತ್ತಾಗುತ್ತಿದೆ ಅಂತ ಶೋರೂಮ್ ಸಿಬ್ಬಂದಿ ಹೇಳುತ್ತಾನೆ.

[widget id=”custom_html-3″]

ಆಗ ಅದನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡಂತಹ ಕೆಂಪೇಗೌಡರು ಇನ್ನು ಅರ್ಧ ಗಂಟೆಯಲ್ಲಿ ನಾನು 10ಲಕ್ಷ ತರಿಸುತ್ತೀನಿ ಇವತ್ತೆ ವಾಹನವನ್ನು ಡಿ’ಲಿ’ವರಿ ಕೊಡ್ತೀಯಾ ಅಂತ ಕೇಳುತ್ತಾರೆ. ಆಗ ಶೋರೂಮ್ ನ ಸಿಬ್ಬಂದಿ ಇವರತ್ರ ಹತ್ತು ರೂಪಾಯಿ ಯೋಗ್ಯತೆ ಇಲ್ಲ ಇನ್ನು 10 ಲಕ್ಷ ತರಿಸುತ್ತಾನಾ ಅಂತ ಹೇಳಿ ಬಿಟ್ಟು ಓಕೆ ಅಂತ ಹೇಳಿಬಿಡುತ್ತಾನೆ ಸಿಬ್ಬಂದಿ. ಆದರೆ ಕೆಂಪೇಗೌಡರು ಅರ್ಧ ಗಂಟೆಗೆ 10ಲಕ್ಷ ತರಿಸುತ್ತಾರೆ. ಈಗ ಶೋರೂಮ್ ಕಾರ್ ಸಿಬ್ಬಂದಿಗೆ ಪೀ’ಕ’ಲಾಟ ಶುರುವಾಗಿದೆ. ಕೆಂಪೇಗೌಡರು ಈ ರೀತಿ ಅವಮಾನಿಸಿದ್ದಾನೆ ಎಂದು ಚಾಲೆಂಜಿಂಗ್ ಆಗಿ ತೆಗೆದುಕೊಂಡು 10 ಲಕ್ಷ ತರಿಸಿದ್ದಾರೆ. ಆದರೆ ಸಿಬ್ಬಂದಿಗೆ ಕಾರ್ ಡಿಲಿವರಿ ಕೊಡೋಕ್ಕೆ ಎರಡು ದಿನ ಇಂದ ಮೂರು ದಿನ ಬೇಕು ಆದರೆ ಕೆಂಪೇಗೌಡರು ಮಾತ್ರ ಇವತ್ತೇ ಬೇಕು ಅಂತ ಕಾದು ಕುಳಿತಿದ್ದಾರೆ ಇದು ಪೊಲೀಸ್ ಠಾಣೆಯ ಮೆಟ್ಟಿಲು ಕೂಡ ಏರಿದೆ ಹಾಗಾದರೆ ಈ ಒಂದು ಪ್ರ’ಕ’ರಣ ಎಲ್ಲಿಗೆ ಬಂದು ನಿಲ್ಲುತ್ತೆ..

[widget id=”custom_html-3″]