Advertisements

ಒಂದು ಕಾಲದಲ್ಲಿ ಕಾಸು ಇಲ್ಲದೆ ಹೆಂಡ್ತಿ ಶ’ವವನ್ನು 12 ಕಿಲೋಮೀಟರ್ ಎತ್ತಿಕೊಂಡು ಹೋಗಿದಂತಹ ಈ ವ್ಯಕ್ತಿ ಈಗ ಎಷ್ಟು ಶ್ರೀಮಂತರು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಬಹಳ ದಿನಗಳ ಹಿಂದೆ ಆಂಬುಲೆನ್ಸ್ ಗೆ ದುಡ್ಡಿಲ್ಲದೇ ತೀರಿಕೊಂಡ ಹೆಂಡತಿಯನ್ನು ಹತ್ತು ಕಿಲೋಮೀಟರ್ ಹೊತ್ತು ತಂದಿದ್ದು ನೆನಪಿದಿಯಾ.. ಆತನೇ ಒರಿಸ್ಸಾಗೆ ಸೇರಿದಂತಹ ದನಾಮಹಜಿ. ಆದರೆ ಆ ವ್ಯಕ್ತಿ ಈಗ ಹೊಸ ಮನೆ, ಹೊಸ ಹೆಂಡತಿ, ಹೊಸ ಬೈಕ್ ಜೊತೆಗೆ.. ಹೊಸ ಜೀವನವನ್ನು ನಡೆಸುತ್ತಿದ್ದಾನೆ. ಆಂಬುಲೆನ್ಸ್ ಗೂ ದುಡ್ಡಿಲ್ಲದ ಈ ವ್ಯಕ್ತಿ ಈಗ ಲಕ್ಷಾಧಿಪತಿ ಹೇಗೆ ಆದ ಅಂತ ನೋಡೊಣ ಬನ್ನಿ. ಈ ದನಾಮಹಜಿ ಒರಿಸ್ಸಾದಲ್ಲಿ ಒಂದು ಹಳ್ಳಿಯಲ್ಲಿ ಜೀವನವನ್ನು ನಡೆಸುತ್ತಿರುತ್ತಾನೆ.. ಒಂದು ದಿನ ಆತನ ಹೆಂಡತಿ ಅ’ನಾರೋಗ್ಯದಿಂದ ತೀ’ರಿಕೊಳ್ಳುತ್ತಾರೆ.

Advertisements

ಇನ್ನೂ ಆಸ್ವತ್ರೆಯವರು ಆತನ ಹೆಂಡತಿಯನ್ನ ಮನೆಗೆ ತಲುಪಿಸಲು ಯಾವುದೇ ರೀತಿಯ ಆಂಬುಲೆನ್ಸ್ ಕೊಡುವುದಿಲ್ಲ.. ಇನ್ನೂ ಪ್ರೈವೇಟ್ ಆಂಬುಲೆನ್ಸ್ ಗೆ ದುಡ್ಡು ಕೊಡೊದಿಕ್ಕೆ ದುಡ್ಡು ಇರುವುದಿಲ್ಲ. ಹೀಗಾಗಿ ತೀ’ರಿಕೊಂಡ ತನ್ನ ಹೆಂಡತಿಯನ್ನು ತನ್ನ ಬುಜದ ಮೇಲೆ ಹಾಕಿಕೊಂಡು ಸುಮಾರು 10 ಕಿಲೋಮೀಟರ್ ದೂರ ನಡೆದುಕೊಂಡು ಬರುತ್ತಾನೆ.. ಇನ್ನೂ ಈ ವಿಷಯಕ್ಕೆ ಸಂಭಂದಪಟ್ಟಂತಹ ಪೊಟೊಗಳು ಮತ್ತು ವೀಡಿಯೋಗಳು ಆ ಸಮಯದಲ್ಲಿ ಸೋಷಿಯಲ್ ಮೀಡಿಯಾಗಳಲ್ಳಿ ಸಂಚಲವನ್ನೇ ಸೃಷ್ಟಿಸಿತ್ತು. ಈ ವಿಷಯ ಇಡೀ ಪ್ರಪಂಚದಾದ್ಯಂತ ಮುಟ್ಟುತ್ತದೆ..

ಅಷ್ಟೇ ಅಲ್ಲದೆ ಇದನ್ನ ನೋಡಿದಂತಹ ಬೈರನ್ ಪ್ರಧಾನ ಮಂತ್ರಿ, ಬಿನ್ ಸಲ್ಮಾನ್ ಅಲ್ ಖಲೀಫಾ ಅವರು ದನಾಮಹಜಿ ಅವರಿಗೆ ಒಂಬತ್ತು ಲಕ್ಷ ಧನ ಸಹಾಯ ಮಾಡುತ್ತಾರೆ. ಆ ಒಂಬತ್ತು ಲಕ್ಷ ಧನ ಸಹಾಯ ದನಾಮಹಜಿ ಅವರ ಜೀವನವನ್ನ ಪೂರ್ತಿಯಾಗಿ ಬದಲಾಯಿಸುತ್ತದೆ.. ಯಾವತ್ತೂ ಆತನಿಗೆ ಒಂಬತ್ತು ಲಕ್ಷ ಹಣದ ಚೆಕ್ ಬರುತ್ತೋ ಆಗಿನಿಂದ ಬೇರೆ ಸಂಸ್ಥೆಯವರು ಸಹ ಆತನಿಗೆ ಸಹಾಯ ಮಾಡುತ್ತಾರೆ.. ಅಷ್ಟೇ ಅಲ್ಲದೇ ಆತನ ಪರಿಸ್ಥಿತಿ ತಿಳಿದುಕೊಂಡಂತಹ ಅಧಿಕಾರಿಗಳು ಸಹ ಸಹಾಯ ಮಾಡಿದ್ದಾರೆ.

ಪ್ರಧಾನಮಂತ್ರಿ ಗ್ರಾಮೀಣ್ ಆವಾಜ್ ಯೋಜನೆ ಕೆಳಗೆ ಈತನಿಗೆ ಒಂದು ಮನೆಯನ್ನು ಕೂಡ ಕೊಡಿಸುತ್ತಾರೆ. ಅಷ್ಟೇ ಅಲ್ಲದೇ ಆತನಿಗೆ ಸಹಾಯವಾಗಿ ಬಂದಂತಹ ಹಣವನ್ನು ಆತನ ಹೆಸರಿನ ಮೇಲೆ ಪಿಕ್ಸ್ಡ್ ಡೆಪಾಸಿಟ್ ಮಾಡಿದ್ದಾನೆ.. ಈಗ ಆತನ ಮೂವರು ಹೆಣ್ಣು ಮಕ್ಕಳನ್ನು ಶಾಲೆಯಲ್ಲಿ ಓದಿಸುತ್ತಿದ್ದಾನೆ. ಈಗ ದನಾಮಹಜಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ.. ದಾನಾಮಜಿ ಅವರಿಗೆ ಸ್ವಲ್ಪ ಬಡತನ ಇರಬಹುದು ಆದರೆ ಈತನ ವ್ಯಕ್ತಿತ್ವ ಸಿರಿವಂತನಿಗಿಂತ ದೊಡ್ಡದು.. ನೋಡಿದರಲ್ವಾ ಸ್ನೇಹಿತರೆ ಒಂದು ಸಣ್ಣ ಸಹಾಯದಿಂದಾಗಿ ಒಬ್ಬ ವ್ಯಕ್ತಿಯ ಜೀವನ ಹೇಗೆ ಬದಲಾಯಿತು ಎಂಬುದನ್ನ.. ಇನ್ನೂ ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ.