Advertisements

ನೆನ್ನೆ ಮೊನ್ನೆ ಕೂಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ MLA ಆಗಿದ್ದು ಹೇಗೆ ಗೊತ್ತಾ? ಎಲ್ಲರಿಗೂ ಶಾಕ್..

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ದೇಶದಲ್ಲಿ ಎಮ್.ಎಲ್.ಎ, ಎಂಪಿ ಆಗಬೇಕಾದರೆ ಒಂದು ಹಣ ಬಲವಿರಬೇಕು ಇಲ್ಲವಾದರೆ ಜನ ಬಲವಿರಬೇಕು ಇಷ್ಟು ಇಲ್ಲದಿದ್ದರು ಸಹ ಅಬ್ಬಬ್ಬಾ ಅಂದ್ರೂ ಫಿಲಂ ನಟ, ನಟಿನೋ ಸೆಲೆಬ್ರಿಟಿಗಳೋ ಆಗಿದ್ರೆ ಗೆಲ್ತಾರೆ ಅಂತ ಹೇಳಬಹುದು. ಇದ್ಯಾವುದು ಇಲ್ಲದಿದ್ದರೂ ಸಹ ಓರ್ವ ಕೂಲಿ ಕೆಲಸ ಮಾಡುವವರು ಎಮ್.ಎಲ್.ಎ ಆಗಲು ಸಾಧ್ಯಾನಾ.. ಹೌದು ಇದು ಸಾಧ್ಯ. ನೆನ್ನೆ ಬಂದ ಫಲಿತಾಂಶದಲ್ಲಿ ನಮ್ಮ ದೇಶದ ವೈಶಿಷ್ಟ್ಯತೆಯನ್ನು ಎತ್ತಿ ತೋರಿಸುತ್ತದೆ. ಇನ್ನೂ ಮತ್ತೊಂದು ಕಡೆ ಕರ್ನಾಟಕದ ಸಿಂಗಂ ಎನಿಸಿಕೊಂಡಿರುವ ಅಣ್ಣಾಮಲೈ ಅವರಿಗೆ ಏನಾಗಿದೆ. ಮತ್ತು ಕಮಲ ಹಾಸನ್ ಅವರನ್ನು ಮಣ್ಣು ಮುಕಿಸಿದ್ದು ಯಾರು ಗೊತ್ತಾ?

Advertisements

ನೆನ್ನೆ ಪಂಚರಾಜ್ಯ ಚುನಾವಣೆ ನಡೆಯಿತು. ಅದರಲ್ಲಿ ಬೆಂಗಾಲ್ ನಲ್ಲಿ ಕಾಂಗ್ರೇಸ್, ಕೇರಳಾದಲ್ಲಿ ಕಮಿನಿಸ್ಟ್ ಪಾರ್ಟಿ, ತಮಿಳುನಾಡಿನಲ್ಲಿ ಡಿಎಮ್ ಗೆ, ಅಸ್ಸಾಂ ನಲ್ಲಿ ಬಿಜೆಪಿ ಅವರಿಗೆ ಜಯಭೇರಿ ಭಾರಿಸಿತು.. ಇನ್ನೂ ಈ ಎಲೆಕ್ಷನ್ ನಲ್ಲಿ ಕೆಲವು ವಿಚಿತ್ರ ಸಂಗತಿಗಳು ಹೊರಬಂದಿದೆ. ಮೊದಲಿಗೆ ಬೆಂಗಾಲ್ ನಲ್ಲಿ ಮಮತಾ ಬ್ಯಾನರ್ಜಿಯವರು ಕಾಂಗ್ರೆಸ್ ನಲ್ಲಿ ಗೆದ್ದಿದ್ದರು ಸಹ ಖುದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೇ ಸೋತಿದ್ದಾರೆ.. ಮತ್ತೊಂದು ಕಡೆ ಕೊಯಮತ್ತೂರಿನಲ್ಲಿ ಸ್ಪರ್ಧೆ ಮಾಡಿದ್ದ ಕಮಲ್ ಹಾಸನ್ ಅವರು ಕೇವಲ ಒಂದೂವರೆ ಸಾವಿರ ಮತದಿಂದ ಸೋತಿದ್ದಾರೆ.

ಮತ್ತೊಂದು ಕಡೆ ಕರ್ನಾಟಕದ ಸಿಂಗಂ ಎನಿಸಿಕೊಂಡಿದ್ದ ನಿವೃತ್ತ ಐಪಿಎಸ್ ಆಫೀಸರ್ ಅಣ್ಣಾಮಲೈ ಅವರು ಬಿಜೆಪಿಯಿಂದ ಸ್ಪರ್ಧಿಸಿ ಬಿಎಮ್ ಗೆ ಅಭ್ಯರ್ಥಿಗೆ ಸೋತಿದ್ದಾರೆ.. ಇನ್ನೂ ಎಲ್ಲದಕ್ಕಿಂತ ವಿಶೇಷವೇನೆಂದರೆ ಯಾವುದೇ ಹಣಬಲ ರಾಜಕೀಯ ಬಲ ಇಲ್ಲದ ಚಂದನ ಬೋರಿ ಅವರು ನಾಲ್ಕು ಸಾವಿರ ಮತಗಳಿಂದ ಟಿಎಮ್ ಸಿ ಅಭ್ಯರ್ಥಿಯನ್ನ ಮಣ್ಣು ಮುಕ್ಕಿಸಿದ್ದಾರೆ.. ಇವರು ಗುಡಿಸಲಿನ ಮನೆಯಲ್ಲಿ ವಾಸವಿರುತ್ತಾರೆ. ಮತ್ತು ಇವರ ಒಟ್ಟು ಆಸ್ತಿ 30 ಸಾವಿರ.. ಮತ್ತೆ ಗಂಡನ ಆಸ್ತಿ 31 ಸಾವಿರ. ಇವರು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು..

ಆದರೆ ಬಿಜೆಪಿ ಪಕ್ಷವು ಇವರನ್ನು ಗುರುತಿಸಿ ಟಿಕೇಟ್ ನೀಡಿದ್ದರು. ಈಗ ಇವರ ಗೆಲುವು ಇಡೀ ಭಾರತದಲ್ಲಿ ಸಂಚಲನ ಮೂಡಿಸಿದೆ.. ಈ ರೀತಿಯ ಬಡವರು ಸಮಾಜಕ್ಕೆ ಒಳ್ಳೆಯದನ್ನು ಮಾಡುವವರು ಮತ್ತಷ್ಟು ಜನ ಎಮ್ಎಲ್ಎ ಎಂಪಿಗಳಾದರೆ ನಮ್ಮ ದೇಶ ರಾಮರಾಜ್ಯವಾಗುತ್ತದೆ. ಇನ್ನೂ ಈ ಬಾರಿ ಕರ್ನಾಟಕದಲ್ಲಿ ಎಲೆಕ್ಷನ್ ಆದರೆ ನೀವು ಯಾರಿಗೆ ಮತ ಹಾಕುತ್ತೀರಾ ಎಂದು ನಿಮ್ಮ ಅನಿಸಿಕೆ ತಿಳಿಸಿ.