Advertisements

ನಮ್ಮ ದೇಶದಲ್ಲಿರೋ ಈ ದೊಡ್ಡ ಜೈಲಲ್ಲಿ ಒಬ್ಬ ಕೈದಿ ಮಾತ್ರ ಇದ್ದಾನೆ..ಆತ ಯಾರು ಗೊತ್ತಾ? ಹೆಂಡ್ತಿಯನ್ನು ಸಾಯಿಸಿ ಬಂದವನಿಗೆ ಎಂಥಾ ಸೌಕರ್ಯ..

Kannada Mahiti

ತಪ್ಪು ಮಾಡಿದೋರು ಜೈ’ಲಿಗೆ ಹೋಗೋದು, ಶಿ’ಕ್ಷೆ ಅನುಭವಿಸೋದು ಸಾಮಾನ್ಯವಾದ ಪ್ರಕ್ರಿಯೆ. ಅದರಲ್ಲಿ ಏನು ವಿಶೇಷ ಅನಿಸಬಹುದು ನಿಮಗೆ. ಆದರೆ ಇವತ್ತು ನಾವು ಹೇಳ್ತಾಯಿರುವ ವ್ಯಕ್ತಿ ಶಿ’ಕ್ಷೆ ಅನುಭವಿಸ್ತಾಯಿರುವ ರೀತಿ ತುಂಬಾನೇ ಡಿಫರೆಂಟಾಗಿದೆ. ಹೌದು ಇಡೀ ಜೈಲಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಸೆ’ರೆಮನೆವಾಸ ಮಾಡ್ತಾಯಿದ್ದಾನೆ, ಇದು ಶಿ’ಕ್ಷೆಯೋ, ಅಥವಾ ಈತನಿಗಿರುವ ಬ್ಯುಟಿಫುಲ್ ಸೌಕರ್ಯವೋ ಅಂತ ನೀವೆ ಹೇಳಬೇಕು. ಅಂದಹಾಗೇ ಭಾರತದಲ್ಲಿ ಕ’ಳ್ಳ’ತನ ಮಾಡಿದವರಿಗೆ, ಅ’ತ್ಯಾ’ಚಾರ ಮಾಡಿದವರಿಗೆ, ಕೊ’ಲೆ ಮಾಡಿದವರಿಗೆ ಕಾನೂನಿಗೆ ವಿರುದ್ಧವಾಗಿ ಬದುಕುವವರಿಗೆಲ್ಲ ನ್ಯಾಯಲಯದಲ್ಲಿ ಶಿ’ಕ್ಷೆಯಾಗುತ್ತೆ, ಅವರಿಗೆಲ್ಲ ನ್ಯಾಯಲಯದಲ್ಲಿ ಶಿಕ್ಷೆ ನಿಗಧಿಯಾಗಿ ಆಯಾ ಜೈಲನ್ನು ಸೆರೆ ಕೊಳ್ತಾರೆ.

[widget id=”custom_html-3″]

Advertisements

ಇಲ್ಲೊಬ್ಬ ವ್ಯಕ್ತಿ ಭಾರತದ ದೊಡ್ಡ ಜೈಲಿನಲ್ಲಿ ಶಿ’ಕ್ಷೆ ಅನುಭವಿಸ್ತಾಯಿದ್ದಾನೆ, ಅದು ಏಕಾಂಗಿಯಾಗಿ.
ಭಾರತದ ಕೇಂದ್ರಾಡಳಿತ ಪ್ರದೇಶವಾದ ದಿಯುದಮನ್ ದ್ವೀಪದಲ್ಲಿ 477 ವರ್ಷಗಳ ಹಿಂದೆ ಪೋರ್ಚುಗೀಸರು ಕಟ್ಟಿದ ಕೋಟೆಯೇ ಇಂದು ಕೋಟೆ ಜೈ’ಲಾಗಿದೆ. ಈ ಕೋಟೆ ಜೈಲಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವವನ ಹೆಸರು ದೀಪಕ್ ಕಾಂಜಿ. ಈ ದೀಪಕ್ ತನ್ನ ಹೆಂಡತಿಗೆ ವಿ’ಷ ಕುಡಿಸಿದ ಎಂಬ ಕಾರಣಕ್ಕೆ ಈತನಿಗೆ ಶಿ’ಕ್ಷೆಯಾಗಿತ್ತು. ಈತನ ಜೊತೆಗೆ ಇತರೇ ಕೇ’ಸ್‌ನಲ್ಲಿ ಅಂದರ್ ಆಗಿದ್ದ 7 ಜನರಿದ್ದರು, ಆದರೆ ಅವರೆಲ್ಲರು ಸಹ ಬೇರೆ ಬೇರೆ ಜೈಲಿಗೆ ವರ್ಗಾವಣೆಯಾದರು, ಕೊನೆಗೆ ಈತನೊಬ್ಬನೇ ಈ ಕೋಟೆ ಒಳಗಡೆ ಉಳಿದುಕೊಂಡಿದ್ದಾನೆ. ದೀಪಕ್‌ನನ್ನು ಕಾವಲು ಕಾಯಲು 5 ಜನ ಪೊಲೀಸರು ಸಹ ಇದ್ದಾರೆ..

[widget id=”custom_html-3″]

ಈತನಿಗೆ ಊಟವನ್ನು ಜೈಲಿನ ಪಕ್ಕದಲ್ಲಿರುವ ಹೋಟೆಲ್‌ನಿಂದ ತರಿಸಿಕೊಡಲಾಗುತ್ತದೆ, ಟೈಮ್‌ಗೆ ಸರಿಯಾಗಿ ಊಟ, ನಿದ್ದೆ, ಎಲ್ಲವೂ ಸಹ ಸೆರೆಮನೆವಾಸದ ಹೆಸರಲ್ಲಿಯೇ ದೀಪಕ್‌ಗೆ ಸಿಗ್ತಾಯಿದೆ, ಇಷ್ಟೆಲ್ಲ ಇದ್ದು ಸಾಲದ್ದಕ್ಕೆ ಈತನಿಗೆ ಮನರಂಜನೆಗೋಸ್ಕರ ಒಂದು ಟಿವಿ ಸಹ ಜೈ’ಲಿನಲ್ಲಿದೆ.
ಬಹುತೇಕರು ಈತನ ರಾಜಯೋಗವನ್ನು ಕೇಳಿ ಟೀಕಿಸಿದ್ದು ಉಂಟು. ಹೆಂಡತಿಗೆ ವಿ’ಷ ಕೊಟ್ಟು ಅಂದರ್ ಆಗಿ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೋ, ಇಲ್ಲ ಕಾಲ ಕಾಲಕ್ಕೆ ಊಟ ತಿಂಡಿ ಮಾಡಿ ಸರ್ಕಾರಿ ಸೌಲಭ್ಯಗಳನ್ನು ಸಕಾಲಕ್ಕೆ ಬಳಸಿಕೊಂಡು ಏಕಾಂಗಿಯಾಗಿ ಒಂಟಿ ಜೈಲಿನಲ್ಲಿ ದೊರೆ ತರ ಬದುಕುತ್ತಿದ್ದಾನೆ ಅಂತ ಟೀಕಿಸಿದ್ದು ಉಂಟು. ವಿಚಾರ ಏನೇ ಇರಲಿ ಅಷ್ಟು ದೊಡ್ಡ ಜೈಲಿನಲ್ಲಿ ಒಂಟಿಯಾಗಿ ಸೆರೆಮನೆವಾಸ ಮಾಡೋದು ಕಷ್ಟ ಸಾಧ್ಯವೇ.