Advertisements

ಕರ್ನಾಟಕದ ಅರ್ನಾಲ್ಡ್ ಪ್ರಭಾಕರ್.. ಚಿತ್ರರಂಗ ಇವರನ್ನ ಮರೆತೇ ಬಿಡ್ತು! ಪ್ರಭಾಕರ್ ಏನೆಲ್ಲಾ ಮಾಡಿದ್ದಾರೆ ಗೊತ್ತಾ?

Cinema

ನಟನೆ ಎಂಬುದು ಎಲ್ಲರ ಬೊಕ್ಕಸೆ ತುಂಬುವ ಮಾತಲ್ಲ. ಪಾತ್ರಕ್ಕೆ ಜೀ’ವ ತುಂಬುವ ಕೆಲಸ ನಿಜಕ್ಕೂ‌ ಅದ್ಬುತ. ಕೆಲವೂಮ್ಮೆ‌ ಕೇವಲ ಈ ನಟನಟಿಯರಿಗೆಂದೆ ಕೆಲವು ಪಾತ್ರಗಳನ್ನ ಹುಟ್ಟು ಹಾಕಲಾಗುತ್ತೆ. ಇನ್ನು ಕೆಲವು ನಟನರು ಪಾತ್ರಗಳಿಗೆ ಬಣ್ಣ ಹಚ್ಚುವುದಕ್ಕಿಂತ ತಮ್ಮನ್ನೆ‌ ತಾವು ಆ ಪಾತ್ರದೊಳಗೆ ಬೆರೆಸಿಕೊಂಡಿರುತ್ತಾರೆ. ಆರಡಿ ಎತ್ತರದ ಮೈಕಟ್ಟು, ದಿಟ್ಟ ನೋಟ, ನೇರ ನುಡಿಯಿಂದಲೇ ಕನ್ನಡ ಚಲನಚಿತ್ರವನ್ನಾಳಿದವರು ಟೈಗರ್ ಪ್ರಭಾಕರ್. ಖ’ಳ‌’ನಟನಾಗಿ ಮೊಟ್ಟ ಮೊದಲು ‌ಸ್ಯಾಂಡಲ್ ವುಡ್ ಗೆ ಏಂಟ್ರಿ ಕೊಟ್ಟ ಈ ಟೈಗರ್ ಮುಂದೆ ಅತ್ಯುತ್ತಮ ನಟರೆಂದು ಗುರುತಿಸಿಕೊಂಡವರು. ಪ್ರಭಾಕರ‌ ಜನಿಸಿದ್ದು 1950ರ ಮಾರ್ಚ 30 ರಂದು ಬೆಂಗಳೂರಿನಲ್ಲಿ ಆದ್ರು ಅವರ ಮೂಲ ಸ್ಥಳ ಆಂದ್ರ ಪ್ರದೇಶ. ಬಾಲ್ಯದಲ್ಲಿ ಎಲ್ಲ ಮಕ್ಕಳು ಪೆನ್ನು ಪೇಪರ ಬ್ಯಾಟ್ ಬಾಲ್‌‌ ಎಂದರೆ ಇವರಿಗೆ ಮಾತ್ರ ಫೈ’ಟಿಂ’ಗ್, ಬಾಕ್ಸಿಂಗ್ ಎಂದರೆ ಎಲ್ಲಿಲದ ಹು’ಚ್ಚು ಅದಷ್ಟೆ‌ ಅಲ್ಲದೆ‌ ಕು’ಸ್ತಿ’ಯಲ್ಲೂ ಕೂಡ ತನಗಿಂತ ದೂಡ್ಡವರನ್ನ‌ ಸೋಲಿಸಿ ಜನರ‌ ಗಮನ ಸೆಳೆಯುತ್ತಿದ್ದರು. ‌ ನಂತರ‌ 1967 ರಲ್ಲಿತೆರೆ ಕಂಡ ಕಾಡಿನ ರ’ಹ’ಸ್ಯ ಚಿತ್ರದಲ್ಲಿ‌ ಖ’ಳ ನಟನಾಗಿ ಮಿಂಚಿ ತಮ್ಮ‌ ಸಿನಿ ಪಯಣ ಪ್ರಾರಂಭಿಸಿದರು.

[widget id=”custom_html-3″]

Advertisements

ಮೊದಲಿಂದಲು ಕುಸ್ತಿ, ಸ್ಟಂಟ್ ಇವುಗಳಲ್ಲಿ ಆಸಕ್ತಿ ಹೊಂದಿದ ಇವರು ಪ್ರಾರಂಭದಲ್ಲಿ ಖಳನಟ ಸ್ಟ್ಂಟ್ ಮ್ಯಾ‌ನ್ ಆಗಿ ಗುರುತಿಸಿಕೊಂಡು ಮುಂದೆ ನಟನಾಗಿ ಹಲವು ಚಿತ್ರಗಳಲ್ಲಿ‌ ಯಶಸ್ಸು ಕಂಡು‌ ಅಭಿಮಾನಿಗಳ‌ ಪಾಲಿನ ಟೈಗರ್ ಆದ್ರು. ಅಂದಿನ ಕಾಲದ ಖ್ಯಾತ ಖಳನಟರಾದ ವಜ್ರಮುನಿ, ದಿರೇಂದ್ರ ಗೋಪಾಲ, ಮುಖ್ಯಮಂತ್ರಿ ಚಂದ್ರು, ತೂಗುದೀಪ ಶ್ರೀನಿವಾಸ ಮುಂತಾದವರ ಪಟ್ಟಿಯಲ್ಲಿ ತಮ್ಮ ವಿಶಿಷ್ಟ ಖ’ಳ’ನಟನೆಯಿಂದ ಇವರು ಒಬ್ಬರಾಗಿದ್ದರು. 1980 ರಲ್ಲಿ ಇವರು ಬಹು ಬೇಡಿಕೆಯ‌ ವಿ’ಲ’ನ್ ಆಗಿ ಹೊರಹೊಮ್ಮಿದ್ದರು. ಚೆಲ್ಲಿದ ರ’,ಕ್ತ ಚಿತ್ರದಲ್ಲಿ ಪೋಷಕ ನಟನಾಗಿ ಬಣ್ಣ ಹಚ್ತಾರೆ. ಮುದುಡಿದ ತಾವರೆ ಅರಳಿತು, ಚಂಡಿ‌‌ಚಾಮುಂಡಿ,‌ಕರುಣೆ ಇಲ್ಲದ ಕಾನೂನು, ಕರುಳಿನ ಕೂಗು, ಬಾಂಬೆ‌ ದಾದಾ‌ ಹೀಗೆ ಸಾಲು ಸಾಲು‌ ಚಿತ್ರಗಳು ಹರಿದು ಬಂದವು. 1987 ರಲ್ಲಿ ತೆರೆಕಂಡ‌ ಅಂಥ ಚಿತ್ರದಲ್ಲಿ‌ ಟೋಪಿವಾಲ‌ ಪಾತ್ರ‌ವು ಇವರ್ ಅತ್ಯುತ್ತಮ ವಿ’ಲ’ನ್ ಪಾತ್ರಕ್ಕೆ ನೈಜ್ಯ ಸಾಕ್ಷಿ‌. ಹಲವು ಸಿನಿಮಾಗಳಲ್ಲಿ ಖ’ಳನಟನಾಗಿ ಕ್ಯಾಮೆರಾ ಮುಂದೆ ನಿಂತ ಪ್ರಭಾಕರ್ ಅವರಿಗೆ 1984 ರಲ್ಲಿ ನಿರ್ಮಾಣವಾದ ವಿಘ್ನೇಶ್ವರನ ವಾಹನವು ಇವರು ಹೀರೊ ಆಗಿ‌ ನಟಿಸಿದ ಚೊಚ್ಚಲ‌ ಚಿತ್ರ.

ನಂತರ ಹುಲಿಯಾದ ಕಾ’ಳ, ತಾಯಿ‌ ಮಮತೆ, ಕಾಡಿನ ರಾಜ,ಪ್ರೇಮಿಗಳ‌ ಸವಾಲು, ಹುಲಿಹೆಬ್ಬುಲಿ, ಜಿದ್ದು ಅನೇಖ ಚಿತ್ರಗಳ ದಿ‌ ಪರಪೇಕ್ಟ್ ಹೀರೋ ಆಗಿ ಆಗಿನ ಕನ್ನಡದ ಮೊಸ್ಟ ಟಾಪ್‌ ಸುಪರ್ ಸ್ಟಾರ್ ಪಟ್ಟಿಯಲ್ಲಿ‌ ಮಿಂಚಿದ್ರು. ಹುಲಿಯಾದ ಕಾಳ ಚಿತ್ತದಲ್ಲಿ ಇವರ ಪಾತ್ರ ಮೂಲಕ ಘ’ರ್ಜಿ’ಸಿ ಅಲ್ಲಿಯವರೆಗು ಪ್ರಭಾಕರ್ ಆಗಿದ್ದ ಅವರು ಅಭಿಮಾನಿಗಳ ಪಾಲಿನ ಟೈಗರ್ ಪ್ರಭಾಕರ್ ಆಗಿಬಿಟ್ಟರು. 1984 ರಿಂದ 1997 ವರೆಗೆ ಅನೇಕ್ ಸೂಪರ್ ಹಿಟ್ ಚಿತ್ರಗಳನ್ನು‌ ನೀಡಿ ಕನ್ನಡ ಮಾತ್ರವಲ್ಲದೆ ತಮಿಳು, ತೆಲಗು ಹಿಂದಿ ಹಾಗು ಮಲೆಯಾಳಂ ಭಾಷೆಯಲ್ಲಿ ‌ನಟಿಸುವ ಮೂಲಕ‌ ಬಹುಭಾಷಾ ನಟನಾಗಿ ಪಂಚಭಾಷಾ‌ನಟನಾಗಿ ತೆರೆ ಹಂಚಿಕೊಂಡಿದ್ದರು. ಇವರು ತಮ್ಮ ಸ್ವಂತ ಬ್ಯಾನರ್ ಗಳಲ್ಲಿ ಸಿನಿಮಾಗಳನ್ನು ನಿರ್ಮಿಸುವುದರ ಮೂಲಕ ನಿರ್ದೇಶಕನಾಗಿ ಕೂಡ ಕೆಲಸ ಪ್ರಾರಂಭಿಸಿದ್ದರು. 80 ರ ದಶಕದಲ್ಲಿ ಇವರ ಬದುಕು ಹಲವು ಏರುಪೇರುಗಳ ಮಜಲನ್ನು ದಾಟ್ಟಿತ್ತು. ಮುಂದೊಂದು ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದ ಇವರು ‌ದರಾದೃಷ್ಟ ಬೈಕ್ ಅ’ಫಾ’ಘಾ’ತಕ್ಕೆ ಒಳಗಾಗ್ತಾರೆ. ಅದರಿಂದ ದೈ’ಹಿ’ಕವಾಗಿ ಕುಗ್ಗಿ ಹೋಗಿದ್ದು ವಿಷಾದನೀಯ.

[widget id=”custom_html-3″]

ಪ್ರಭಾಕರ್ ಅವರು ಮೂರು ಮದವೆಯಾಗಿದ್ದು ಮೊದಲ ಪತ್ನಿಯ ಮಗ ವಿನೋದ ಪ್ರಭಾಕರ್ ಭಾರತಿ ಗೀತಾ ಹೆಣ್ಣು ಮಕ್ಕಳ ತಂದೆ ಯಾಗ್ತಾರೆ. ಮುಂದೆ ಇವರಿಗೆ ವಿಚ್ಚೇದನ ‌ನೀಡಿ ನಟಿ‌ ಯಜಮಾನರನ್ನು ಮದುವೆಯಾಗುತ್ತಾರೆ. ಸೌಂದರ್ಯ ಮಗಳು ಜನಿಸುತ್ತಾಳೆ. ಮೂರನೆ ಮದುವೆಯನ್ನ ಮಳೆಯಾಳಂನ ನಟಿ ಅಂಜೂರ ಅವರೊಂದಿಗೆ‌ ಆಗುತ್ತಾರೆ. ಅರ್ಜುನ ಮಗ ಜನಿಸುತ್ತಾನೆ. ಇವರ ಮಗ ವಿನೋದ್ ಪ್ರಭಾಕರ ಕನ್ನಡ‌ ಚಿತ್ರರಂಗದಲ್ಲಿ‌ ನಟಿಸಿ‌ ತಮ್ಮನ್ನು ಗುರುತಿಸಿಕೊಂಡಿದ್ದರೆ ಮಳೆಯಾಳಂನಲ್ಲಿ‌ ಮಗ ಅರ್ಜುನ ಕೂಡ‌ ಉತ್ತಮ‌ ನಟನಾಗಿ ತನ್ನ ಕರಿಯರ್ ಕಟ್ಟಿಕೊಂಡಿದ್ದಾನೆ. ಮೊದಲನೆ ಹಾಗೂ‌‌ ಎರಡನೆ‌ ವಿವಾಹಗಳ ಹೆಚ್ಚುದಿನ‌ ಉಳಿಯಲಿಲ್ಲ. ಬದುಕಿನಲ್ಲಿ‌ ಹಲವು‌ ನೋ’ವು’ಗಳನ್ನು‌ ಕಂಡ ಇವರು ಮ’ಧ್ಯ’ಪಾನದತ್ತ ಮುಖ ‌ಮಾಡ್ತಾರೆ. ಹೆಚ್ಚಾಗಿ ಅದಕ್ಕೆ‌ ಅಂ’ಟಿ’ಕೊಂಡ ಇವರು ದಿನದಿಂದ ದಿನಕ್ಕೆ ಕು’ಗ್ಗಿ ಹೋಗ್ತಾರೆ. 1997 ರಲ್ಲಿ ಪ್ರಭಾಕರ್ ತಮ್ಮದೆಲ್ಲವನ್ನು ಕಳೆದುಕೊಂಡು ದೈ’ಹಿ’ಕವಾಗಿ,‌ ಮಾ’ನ’ಸಿಕವಾಗಿ ಕು’ಗ್ಗಿ ಹೋಗ್ತಾರೆ. ಅ’ಪ’ಘಾ’ತಕ್ಕೆ ಒಳಗಾದ ಕಾಲಿನ‌ ಪೆಟ್ಟು.. ಬದಲಾಗಿ ಕು’ಡಿ’ತದ ದಾ’ಸ’ರಾಗಿ ಬಿ’ಟ್ಟಿ’ದ್ರು‌ ಈ ಟೈಗರ್.

[widget id=”custom_html-3″]

ಪ್ರಭಾಕರ್ ತಮ್ಮ ಕೊನೆ‌ ಸಮಯದಲ್ಲಿ ಸಂದರ್ಶನಗಳಲ್ಲಿ ಕೂಡ ಮಧ್ಯವನ್ನು ಸೇವಿಸ್ತಿದ್ರು. 1998ರ‌ ನಂತರ‌ ಅವರು‌ ನಟಿಸುವ ಹಲವು ಚಿತ್ರಗಳಲ್ಲಿಯೂ ಮಧ್ಯ ಸೇವಿಸಿ‌ ಶೂಟಿಂಗ್ ರೆಡಿ ಯಾಗ್ತಿದ್ರು. 2001 ಮಾರ್ಚ 25 ರಂದು ಮಲ್ಯ ಆಸ್ಪತ್ರೆಗೆ ದಾಖಲಾದ ಇವರು ಅದೆ ದಿನ ಬೆಳಗ್ಗೆ 9.40 ರ‌‌ ಸುಮಾರಿಗೆ ಚಿಕಿತ್ಸೆ‌ ಫಲಕಾರಿಯಾಗದೆ ಇ’ಹ ಲೋ’ಕ’ವನ್ನು ತ್ಯೆ’ಜಿ’ಸಿ ಬಿಟ್ಟರು. ಅಷ್ಟೊತ್ತಿಗಾಗಲೆ‌ ಗ್ಯಾಂ’ಗ್ರಿ’ನ್ ಅವರನ್ನ ಕಿ’ತ್ತು ತಿಂ’ದಿ’ತ್ತು ಕನ್ನಡ ಸಿನಿ‌ ರಂಗದಲ್ಲಿ‌ ತಮ್ಮದೆ ಘ’ರ್ಜ’ನೆ ಮಾಡಿದ ಪ್ರಭಾಕರ್ ವ’ಯ’ಸ್ಸಿಗೆ ಎಲ್ಲರನ್ನು ಅಗಲಿದ್ದರು. ಬೆಂಗಳೂರಿನ ಡಬಲ್‌ ರೋಡ್ ಬಳಿ ಕ್ರೈ’ಸ್ತ ಸೆ’ಮೆ’ಟ್ರಿಯಲ್ ಇವರ‌ ಸ’ಮಾ’ಧಿ‌ ಇದೆ. ಪ್ರಭಾಕರ ನೈಜ್ಯ ಗೌರವ ಹಾಗೂ ಚಿತ್ರ ರಂಗದ ಕಡೆಗಣನೆಗೆ‌ ಒಳಗಾದ್ರು. ಕನ್ನಡ‌ ಮಾತ್ರವಲ್ಲದೆ ಇಡೀ‌ ದಕ್ಷಣ ಭಾರತದ ಚಿತ್ರರಂಗಗಳಿಗೆ‌ ಇವರು‌ ನೀಡಿದ‌ ಕೊಡುಗೆ ಅಪಾರ. ಅವರ ನಟನೆ‌ ಇಂದಿಗು ಪ್ರತಿಯೂಬ್ಬ ಅಭಿಮಾನಿಯ ಮನದಂಗಳದಲ್ಲಿ ಘ’ರ್ಜ’ನೆ ಸದ್ದು ಮಾಡ್ತಿರುತ್ತೆ.