Advertisements

ಕೆಜಿಎಫ್ ಗೆ ಪ್ರಭಾಸ್ ಎಂಟ್ರಿ! ಯಾವ ಪಾತ್ರದಲ್ಲಿ ಗೊತ್ತಾ?

Cinema

ಹೇಳಿದ್ವಿ ಆದರೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಬರ್ತಾಯಿದೆ ಅದು ಏನಪ್ಪಾ ಅಂದರೆ ಕೇಜಿಎಫ್ 3 ನಮ್ಮ ಇಂಡಿಯನ್ ಸಿನಿಮಾದ ರೀತಿ ಇರೋದಿಲ್ಲಾ.. ಕೆಜಿಎಫ್ 3 ಖಂಡಿತವಾಗಿಯೂ ಹಾಲಿವುಡ್ ಮೂವಿ ರೀತಿ ಇರುತ್ತೆ. ಹಾಗೂ ಹೇಗೆ ಮಾರ್ವೇಲ್ ಅವರು ಸೀರಿಸ್ ಅನ್ನ ತೆಗೆದುಕೊಂಡಿದ್ರೋ ಅದೇ ರೀತಿ ಕೇಜಿಎಫ್ ಕೂಡ ಮುಂದುವರೆಯುತ್ತೆ ಅಂಥ ವಿಜಯ್ ಕಿರಗುಂದೂರು ಅವರು ತಿಳಿಸಿಕೊಟ್ಟಿರೋದು ನಿಮಗೆಲ್ಲರೀಗೂ ಗೊತ್ತೇ ಇದೆ ಆದರೆ ಮತ್ತೊಂದು ಸುದ್ದಿ ಏನಪ್ಪಾ ಅಂದರೆ ಕೆಜಿಏಫ್ 3 ಅಲ್ಲಿ ಬಹುತೇಕ ಸ್ಟಾರ್ ನಟರು ಕೆಜಿಎಫ್ 3 ಅಲ್ಲಿ ನಟನೆ ಮಾಡುವಂತಹ ಅದರಲ್ಲೂ ಕೂಡ ಪ್ರಮುಖವಾಗಿ ಹಾಲಿವುಡ್ ನ ಸ್ಟಾರ್ ನಟರು ನಟನೆ ಮಾಡುವಂತಹ ಸಾಧ್ಯತೆ ಇದೆ ಅಂಥ ಅಷ್ಟೇ ಅಲ್ಲದೇ ಕೇಜಿಎಫ್ ಪಾರ್ಟ್ 1 ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಬಹುದೊಡ್ಡ ಸಿನಿಮಾ ಆಗಿತ್ತು..

Advertisements

ಇನ್ನೂ ಕೆಜಿಎಫ್ ಪಾರ್ಟ್ 2 ನಮ್ಮ ಇಂಡಿಯನ್ ಸಿನಿಮಾದಲ್ಲೇ ಬಹುದೊಡ್ಡ ಸಿನಿಮಾ ಆಗಿದೆ.. ಆದರೆ ಈಗ ಕೆಜಿಎಫ್ ಪಾರ್ಟ್ 3 ಅಲ್ಲಿ ಇನ್ನಷ್ಟು ನೀರಿಕ್ಷೆಗಳು ಜ್ಯಾಸ್ತಿ ಆಗಿದೆ ಪ್ರಮುಖವಾಗಿ ನಾವು ಗಮನಿಸಬೇಕಾದ ಅಂಶ ಏನಪ್ಪಾ ಅಂದರೆ ಇತ್ತೀಚಿಗೆ ತಿಳಿದು ಬಂದಾಗೆ ಕೆಜಿಎಫ್ ಪಾರ್ಟ್ 3 ಅಲ್ಲಿ ತುಂಬಾನೆ ಗೆಸ್ಟ್ ರೋಲ್ ಗಳು ಬರುತ್ತವೆ ಅಂಥ.. ಅಂದರೆ ಯಾವ ರೀತಿ ನಾವು ಐರನ್ ಮ್ಯಾನ್ ಬ್ಯಾಟ್ ಮ್ಯಾನ್ ಎಲ್ಲಾ ರೀತಿಯ ಮಾರ್ವೆಲ್ ಹಾಗು ಡಿಸಿಯಲ್ಲಿ ನೋಡ್ತಿದ್ವಿ ಅದೇ ರೀತಿ ಕೆಜಿಎಫ್ ನಲ್ಲಿ ತುಂಬಾ ಜನ ಹೀರೋಗಳು ಬರುವ ಸಾಧ್ಯತೆ ಇದೆ..

ಆದರೆ ತುಂಬಾ ಜನ ತುಂಬಾ ಕ್ಯಾರೆಕ್ಟರ್ಸ್ ಗಳು ಬರುತ್ತೆ ಅಂಥ ತಿಳಿದು ಬರ್ತಿದೆ.. ಅದರಲ್ಲಿ ಈಗಾಗಲೇ ಪ್ರಶಾಂತ್ ನಿಲ್ ಅವರು ಪ್ರಬಾಸ್ ಅವರ ಜೊತೆ ಸಲಾರ್ ಚಿತ್ರವನ್ನ ಮಾಡ್ತಿದ್ದಾರೆ.. ಸಲಾರ್ ಚಿತ್ರ ಆದನಂತರ ಕೆಜಿಏಫ್ 3 ಸೆಟ್ ಏರಲಿದ್ದು ಬಲ್ಲ ಮೂಲಗಳ ಪ್ರಕಾರ ಪ್ರಬಾಸ್ ಅವರು ಕೇಜಿಏಫ್ 3 ಅಲ್ಲಿ ಪ್ರಮುಖ ಪಾತ್ರವನ್ನ ನಿರ್ವಹಿಸಲಿದ್ದಾರೆ ಅಂಥ ತಿಳಿದು ಬರ್ತಾ ಇದೆ. ಕೇವಲ ಪ್ರಬಾಸ್ ಅವರು ಮಾತ್ರವಲ್ಲದೇ ಹಾಲಿವುಡ್ ನ ಬಹುತೇಕ ಸ್ಟಾರ್ ನಟರು ಕೇಜಿಎಫ್ 3 ಚಿತ್ರದಲ್ಲಿ ನಟನೆ ಮಾಡ್ತಾಯಿದ್ದಾರೆ ಅಂಥ ಈಗ ಸಧ್ಯಕ್ಕೆ ತಿಳಿದು ಬರ್ತಾಯಿದೆ.. ಏನೇ ಆಗಲಿ ಪ್ರಬಾಸ್ ಕೆಜಿಏಫ್ ಚಿತ್ರದಲ್ಲಿ ನಟನೆ ಮಾಡ್ತಾಯಿದ್ದಾರೆ ಅನ್ನೋದು..