Advertisements

ಪ್ರಭಾಸ್ ಪೂಜೆ ಹೆಗ್ಡೆ ಅಭಿನಯದ ರಾಧೆ ಶ್ಯಾಮ್​ ಸಿನಿಮಾ ಹೇಗಿದೆ ಗೊತ್ತಾ? ಹೊಸ ಪ್ರೇಮ ಲೋಕವನ್ನೇ ಸೃಷ್ಟಿ ಮಾಡಿದೆ..

Cinema

[widget id=”custom_html-3″]

ರಾಧೆ ಶ್ಯಾಮ್’​ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಾಕಷ್ಟು ವಿಷಯವಾಗಿ ಸದ್ದು ಮಾಡುತ್ತಲೇ ಇದೆ..ಈ ಮೊದಲು ರಾಧೆ ಶ್ಯಾಮ್​ ಸಿನಿಮಾದ ಚಿತ್ರದ ಕೂಲೆಸ್ಟ್​ ಟೀಸರ್, ರೊಮ್ಯಂಟಿಕ್​ ಪೋಸ್ಟರ್​ಗಳನ್ನು ಬಿಟ್ಟು ಚಿತ್ರ ಪ್ರೇಮಿಗಳ ಮನದಲ್ಲಿ ಪ್ರೇಮ ಚಿಗುರೊಡೆಯುವಂತೆ ಮಾಡಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು.. ರಾಧೆ ಶ್ಯಾಮ್​’ ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ಮೈನ್ ರೋಲ್​ನಲ್ಲಿ ನಟಿಸಿರುವ ಮೋಸ್ಟ್​ ಎ’ಕ್ಸ್ ಪೆಕ್ಟೆಡ್​ ಲವ್ ಕಮ್​ ರೊಮ್ಯಾಂಟಿಕ್​ ಸಿನಿಮಾ.. ಈಗಾಗಲೇ ಚೋಟಾ ಟೀಸರ್​, ರೊಮ್ಯಾಂಟಿಕ್​ ಪೋಸ್ಟರ್​ಗಳನ್ನು ಬಿಟ್ಟು, ಯುವ ನವ ಪ್ರೇ’ಮಿ’ಗಳ ಮನದಲ್ಲಿ ಹೊಸ ಪ್ರೇಮ ಕಥೆ ಚಿಗುರೊಡಯುವಂತೆ ಮಾಡಿದ್ದ ‘ರಾದೇ ಶ್ಯಾಮ್’ ಚಿತ್ರ ತಂಡ, ಈಗ ಮತ್ತೊಂದು ಸುಮಧುರ ಹಾಡೊಂದನ್ನು ಬಿಟ್ಟು ಮನದಲ್ಲೇ ಗುನುಗುಟ್ಟುವಂತೆ ಮಾಡಿದೆ
ಸಿನಿಮಾ ಪ್ರಭಾಸ್​ ಮತ್ತು ಪೋಜಾ ಹೆಗ್ಟೆ ನಟಿಸಿರಿರುವ ರೊಮ್ಯಾಂಟಿಕ್​ ಸಿನಿಮಾ.. ಸಾಕಷ್ಟು ಕಮರ್ಷಿಯಲ್​ ಸಿನಿಮಾಗಳನ್ನು ಮಾಡಿ ಗೆದ್ದಿರುವ ಪ್ರಭಾಸ್​ ಈಗ ಫುಲ್​ ಟೈಮ್​ ಲವರ್​ ಬಾಯ್​ ಶ್ಯಾಮ್​ ಆಗಿ ಕಾಣಿಸಿಕೊಂಡಿದ್ದಾರೆ.

Advertisements

[widget id=”custom_html-3″]

ಟೀಸರ್​ ಪೋಸ್ಟರ್ ಅಂತ ಹೊಸ ರೀತಿಯ ಪ್ರಯತ್ನ ಮಾಡಿ ಗೆದ್ದಿದ್ದ​ ರಾಧೆ ಅ್ಯಂಡ್​ ಶ್ಯಾಮ್ ಈಗ ಒಂದು ಸುಂದರ ದೃಶ್ಯ ಕಾವ್ಯ ಹೊಂದಿರುವ ಲಿರಿಕಲ್​ ಹಾಡನ್ನು ರಿಲೀಸ್​ ಮಾಡಿ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ.. ಯಾರೋ ಇವರ್ಯಾರೋ ಕನವರಿಸೋ ಪ್ರೇಮಿಗಳ, ಯಾರೋ ಇವರ್ಯಾರೋ ಕೊನೆಯಿರದ ಪಯಣಿಗರಾ ಅಂತ ಪ್ರಾರಂಭ ಆಗೋ ಸುಂದರ ಕಾವ್ಯ, ಚಿತ್ರ ಪ್ರೇಮಿಗಳ ಮನಸ್ಸನ್ನು ಮೊದಲ ಸಾಲಿನಿಂದಲೇ ಹಿಡಿದಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ.. ಯಾರೋ ಇವರ್ಯಾರೋ ಹಾಡನ್ನು ಸಂಪೂರ್ಣ ಆ್ಯ’ನಿ’ಮೇಷನ್​ನಲ್ಲಿ ಚಿತ್ರೀಕರಣ ಮಾಡಿದ್ದು ಹೊಸ ಪ್ರೇಮ ಲೋಕವನ್ನೇ ಸೃಷ್ಟಿ ಮಾಡಿದೆ..

[widget id=”custom_html-3″]

ಹಾಡಿನ ಪ್ರತಿಯೊಂದು ಸಾಲು ಹೇಗೆ ಮನಸೂರೆಗೊಳ್ಳುತ್ತದೆಯೊ ಅಷ್ಟೇ ಮುಖ್ಯವಾಗಿ ಹಾಡಿನಲ್ಲಿ ಬಳಸಿರುವ ಗ್ರಾ’ಫಿ’ಕ್ಸ್​ ಹಾಡು ಮುಗಿದ ಮೇಲೂ ಕಣ್ಣ ಮುಂದೆ ಬಂದು ಕೂರು ವಂತೆ ಮಾಡಿದ್ದಾರೆ ರಾಧೆ ಆ್ಯಂಡ್​ ಶ್ಯಾಮ್​.. ರಾಧೆ ಶ್ಯಾಮ್’​ ಸಿನಿಮಾಗೆ ರಾಧಾ ಕೃಷ್ಣ ಕುಮಾರ್​ ಆ್ಯ’ಕ್ಷ’ನ್​ ಕಟ್​ ಹೇಳಿದ್ದು, ಜಸ್ಟಿನ್​ ಪ್ರಭಾಕರ್​ ಮೆಲೋಡಿ ಹಾಡುಗಳನ್ನು ನೀಡಿದ್ದಾರೆ.. ‘ರಾಧೆ ಶ್ಯಾಮ್’​ ಸಿನಿಮಾ ಪಂಚ ಭಾಷೆಗಳಲ್ಲಿ ಹೊಸ ಪ್ರೇಮ ಭಾಷ್ಯ ಬರೆಯಲು ಸಿದ್ಧವಾಗಿದ್ದು,ಎಲ್ಲಾ ಅಂದುಕೊಂಡಂತೆ ಆದರೆ ‘ರಾಧೆ ಶ್ಯಾಮ್’​ ಸಿನಿಮಾ ದರ್ಶನ ಮುಂದಿನ ವರ್ಷದ ಜನವರಿ 14 ನೇ ತಾರೀಖು ಸಮಸ್ತ ಚಿತ್ರ ಪ್ರೇಮಿಗಳಿಗೆ ಸಿಗಲಿದೆ..