Advertisements

ಮದುವೆ ಆಗಿ ಆಕೆಯ ಜೊತೆ ಸ್ವಲ್ಪ ದಿನ ಇದ್ದು ಮತ್ತೊಂದು ಹುಡುಗಿಯ ಜೊತೆ ಮದುವೆ ಆಗುವುದೇ ಈತನ ಕೆಲಸ.. ಇದುವರೆಗೂ ಎಷ್ಟು ಮದುವೆ ಆಗಿದ್ದಾನೆ ಗೊತ್ತಾ?

Kannada Mahiti

ಕೆಲವೊಬ್ಬರು ಒಂದು ಮದುವೆಗೆ ಸಾಕಪ್ಪ ಅಂತ ಹೇಳ್ತಾಯಿದ್ರೆ ಇಲ್ಲೋಬ್ಬ ಭೂಪ ಮಾತ್ರ ಮದುವೆ ಮೇಲೆ ಮದುವೆ ಅಂತ ಜಿ’ದ್ದಿ’ಗೆ ಬಿ’ದ್ದ’ವನಂಗೆ ಮದುವೆ ಆಗ್ತಾಯಿದ್ದಾನೆ. ಅಲ್ಲಾ ಇವನಿಗೆ ಮದುವೆಯಾಗೋ ಕಾ’ಯಿ’ಲೆ ಏನಾದ್ರೂ ಇದ್ಯಾ ಅಂತ ಈಗ ಎಲ್ಲ ಮಾತಾಡಿಕೊಳ್ತಾಯಿದ್ದಾರೆ.. ಹೇಳೋಕ್ಕಾಗಲ್ಲ ಎಲ್ಲ ಚಿತ್ರ ವಿಚಿತ್ರಗಳು ಸಹ ಈಗಿನ ಈ ಕಲಿಯುಗದಲ್ಲಿ ನಡೆಯುತ್ತೆ.. ಈ ಫೋಟೋದಲ್ಲಿ ನೀವು ನೋಡ್ತಾಯಿದ್ದೀರಲ್ಲ ಈ ಭೂಪನೇ ಒಬ್ಬರಾದ್ ಒಬ್ಬರ ಜೊತೆ ಸಾಲಾಗಿ ಸಂಬಂಧ ಇಟ್ಟುಕೊಂಡಿರುವ ಭೂಪ.. ಅಂದಹಾಗೇ ಇವನ ಹೆಸರು ಪ್ರದೀಪ್. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಪಂಚಾಯತಿಯ ದಬ್ಬಡ್ಕದ ನಿವಾಸಿ..

Advertisements

ಈ ಮೋ’ಸ ಮಾಡೋ ಆಸಾಮಿ ಮೊದ್ಲು ಪವಿತ್ರಾ ಅನ್ನೋಳನ್ನೇ ಮದುವೆಯಾಗಿದ್ದಾನೆ. ಆರಂಭದಲ್ಲಿ ಎಲ್ಲ ಚೆನ್ನಾಗಿತ್ತು. ಹೋಗ್ತಾ ಹೋಗ್ತಾ ವರಸೆ ಬದ್ಲಾಯ್ತು, ನೀನು ಕೂಲಿಗೆ ಹೋಗು ಕೆಲಸ ಮಾಡು ಸಂಬಳ ತಗೋ ಬಾ ಅಂತೆಲ್ಲ ಹಿಂ’,ಸೆ ಕೊಟ್ಟಿದ್ದಾನೆ. ಇವನ ಹಿಂ’,ಸೆ ತಾಳಲಾರದೇ ಆಕೆ ಗಂಡನ ಮನೆ ಬಿಟ್ಟು ಇವನಿಗೊಂದು ನಮಸ್ಕಾರ ಹಾಕಿ ತವರು ಮನೆ ಸೇರಿಕೊಂಡಿದ್ದಾಳೆ, ಹೆಂಡತಿ ಮನೆ ಬಿಟ್ಟು ಹೋದ ಮೇಲೆ ಈ ಪುಣ್ಯಾತ್ಮನ ಅಸಲಿ ಪ್ರೇಮ ಕತೆಗೆಳೆಲ್ಲ ಅನಾವರಣ ಆಗಿದ್ದು. ಹೌದು ಪವಿತ್ರಾ ವಿ’ಚ್ಚೇ’ಧನ ಬಯಸಿ ಕೋರ್ಟ್ ಮೆಟ್ಟಿಲೇರಿದ್ದಾಳೆ, ಆಕೆ ಹೇಳುವ ಪ್ರಕಾರ ಪವಿತ್ರಾ ಮದುವೆಯಾಗೋ ಮುನ್ನವೇ ಆತ ಇನ್ನೊಂದು ಮದುವೆಯಾಗಿದ್ನಂತೆ, ಈ ವಿಚಾರವನ್ನು ಮುಚ್ಚಿಟ್ಟಿದ್ನಂತೆ. ಇನ್ನು ಡೈ’ವೋ’ರ್ಸ್ ಕೊಡ್ತಾಳೆ ಅಂತ ಗೊತ್ತಾದ ತಕ್ಷಣ ಡೈ’ವೋ’ರ್ಸ್ ಆಗುವ ಮುನ್ನವೇ ಇದೀಗ ಕಡಬದಲ್ಲಿ ಮತ್ತೊಂದು ಮದುವೆ ಆಗುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನಂತೆ.

ಅಷ್ಟೇ ಅಲ್ಲದೇ ಪವಿತ್ರಾ ಬಳಿ ಇರುವ ಕಂದನ ಡಿ’ಎನ್’​​ಎ ಟೆಸ್ಟ್ ಮಾಡಿಸಬೇಕು, ಆ ಮಗು ನಂದೇ ಅನ್ನೋ ನಂಬಿಕೆಯಿಲ್ಲ ಅಂತ ಬೇರೆ ಅ’ಹಂ’ಕಾರದ ಮಾತಾಡಿದ್ದಾನೆ., ಇಷ್ಟಾಗಿದ್ದಿದ್ರೂ ಕತೆ ಬೇರೆ ಆಗ್ತಿತ್ತು.. ಆದ್ರೆ ಕತೆಯಲ್ಲಿ ಮತ್ತು ಖ’ಳ’ನಾಯಕನ ಕಹಾನಿಯಿದೆ. ಈ ಮಧ್ಯೆ ಇವನು ಅಂಗನವಾಡಿ ಶಿಕ್ಷಕಿಯೊಬ್ಬಳ ಜೊತೆ ಸಹ ಅ’ನೈ’ತಿಕ ಸಂ’ಬಂ’ಧ ಇಟ್ಟುಕೊಂಡಿದ್ದಾನೆ ಅಂತ ಹೇಳಲಾಗ್ತಿದೆ. ಹೌದು ಇದಕ್ಕೆ ಸಂಬಂಧಿಸಿದ ಸಾಕ್ಷಿಯನ್ನು ಪವಿತ್ರಾ ಮಾದ್ಯಮದವರಿಗೆ ನೀಡಿದ್ದಾರೆ.. ಆತ ಅಂಗನವಾಡಿ ಶಿಕ್ಷಕಿ ಜೊತೆ ತೆಗೆಸಿಕೊಂಡಿದ್ದ ಫೋಟೋ ಸಹ ಪವಿತ್ರ ಒದಗಿಸಿದ್ದಾಳೆ.. ಈ ಪುಣ್ಯಾತ್ಮನ ರಾ’ಸ’ಲೀಲೆ ಹೇಳಿದಷ್ಟು ಇದೆ.. ಒಬ್ಬೊಬ್ಬಿರ ಜೊತೆ ಸಂ’ಬಂ’ಧ ಇಟ್ಟುಕೊಳ್ಳದ ಈತ ಹೋದಲೆಲ್ಲ ತನ್ನ ಅ’ಕೌಂ’ಟ್ ಓಪನ್ ಮಾಡಿದ್ದಾನೆ ಅಂತ ಹೇಳಲಾಗ್ತಿದೆ.