Advertisements

ಕೆಲಸ ಮುಗಿಸಿ ಮಧ್ಯರಾತ್ರಿ 10 ಕಿ.ಮೀ ಓಡುತ್ತಲೇ ಮನೆ ಸೇರುವ ಈ ಯುವಕ ಯಾಕೆ ಗೊತ್ತಾ?

News

ನಮಸ್ಕಾರ ವೀಕ್ಷಕರೆ ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ಓಡುವ ವಿಡಿಯೋ ಬಾರಿ ವೈರಲ್ ಆಗಿದೆ ಅಷ್ಟೇ ಅಲ್ಲದೆ ಯುವಕ ದೇಶದ ಸ್ಪೂರ್ತಿಯಾಗಿ ಹೊರಹೊಮ್ಮುವ ಮೂಲಕ ಹೆಸರಿಗೆ ಪಾತ್ರನಾಗಿದ್ದಾನೆ ಆದರೆ ಈತ ಮಾಡಿದ ಕೆಲಸ ಆದ್ರೂ ಏನು ಅಂತೀರಾ ಉತ್ತರ ಖಂಡದ ಮೂಲತವನದ ಪ್ರದೀಪ್ ಮಹಿರಾ ನೋಯ್ಡಾದಲ್ಲಿ ಮೆಕ್ಡೊನಾಲ್ಡ್ಸ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ ಕೆಲಸ ಮುಗಿಸಿ ಬರೋಬ್ಬರಿ ಹತ್ತು ಕಿಲೋಮೀಟರ್ ಓಡುತ್ತಲೇ ಬರೋಲ್ಲಾ ದಲ್ಲಿರುವ ಮನೆ ಸೇರುತ್ತಾರೆ ಇದಕ್ಕೆ ಕಾರಣ ಆತ ಭಾರತ ಸೇನೆ ಸೇರಿಕೊಂಡು ದೇಶ ಸೇವೆ ಒಳ್ಳೆಯದು ಮಾಡಬೇಕು ಅಂತ ಹಂಬಲವನ್ನು ಒಂದಿದ್ದಾನಂತೆ

Advertisements

ಹೌದು ಭಾರತೀಯ ಸೇನೆ ಸೇರಲು ದೈಹಿಕವಾಗಿ ಸದೃಢವಾಗಿರಬೇಕು ಬೆಳಗ್ಗೆ ಜಾಗಿಂಗ್ ವ್ಯಾಯಾಮ ಜಿಮ್ ಗೆ ಹೋಗಲು ನನ್ನ ಬಳಿ ಸಮಯವಿಲ್ಲ ಹಾಗಾಗಿ ಮಧ್ಯರಾತ್ರಿಯವರೆಗೂ ಕೆಲಸ ಮಾಡುತ್ತೇನೆ ನಂತರ ಮನೆಯವರೆಗೂ ಓಡುತ್ತೇನೇ ಸಿಗುವ ಸಂಬಳದಲ್ಲಿ ತಾಯಿಯ ಆರೋಗ್ಯ ನೋಡಿಕೊಳ್ಳಬೇಕು ಮನೆ ಖರ್ಚು ನೋಡಿಕೊಳ್ಳಬೇಕು ಜೊತೆಗೆ ತನ್ನ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕು ಎಂದು ನಗರದ ರಸ್ತೆಗಳಲ್ಲಿ 10 ಕಿಲೋಮೀಟರ್ ಓಡುವ ಮೂಲಕ ಆರ್ಮಿ ಸೇರಿಕೊಳ್ಳುವ ತಯಾರಿ ನಡೆಸಿದ್ದೇನೆ ಅಂತಾರೆ

ಯುವಕ ಪ್ರದೀಪ್ ಈ ರೀತಿ ಓಡುತ್ತಿರುವುದನ್ನು ಗಮನಿಸಿದ ಚಲನಚಿತ್ರ ನಿರ್ಮಾಪಕ ಮತ್ತು ಲೇಖಕ ವಿನೋದ್ ಕಪ್ರಿ ಈ ಯುವಕನನ್ನು ಪ್ರಶ್ನಿಸಿದ್ದಾರೆ ಕಾರ್ ನಲ್ಲಿ ಮನೆಗೆ ಬಿಡುತ್ತೇನೆಂದು ವಿನಂತಿಸಿದ್ದಾರೆ ಆದರೆ ಇದು ಸೇನೆ ಸೇರಿಕೊಳ್ಳಲು ನಾನು ಮಾಡುತ್ತಿರುವ ಅಭ್ಯಾಸ ನನ್ನ ಬಳಿ ಹೆಚ್ಚು ಸಮಯವಿಲ್ಲ ಎಂದು ಯುವಕ ಓಡುತ್ತಲೆ ಉತ್ತರಿಸಿದ್ದಾರೆ ಪ್ರದೀಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬರೋಬ್ಬರಿ 12 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..