Advertisements

ವರ್ಷಗಳ ಬಳಿಕ ಕೊನೆಗೂ ಗುಡ್ ನ್ಯೂಸ್ ಕೊಟ್ಟ ಪ್ರಜ್ವಲ್ ದೇವರಾಜ್.. ಹೇಳಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಪ್ರಜ್ವಲ್ ದೇವರಾಜ್ ಅವರು ಅದ್ಬುತವಾದ ನಟ.. ಇತ್ತಿಚಿಗಷ್ಟೇ ಇವರ ಚಿತ್ರ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾ ಬಿಡುಗಡೆಯಾಗಿ ಒಳ್ಳೆ ಪ್ರದರ್ಶನ ಕಾಣುತ್ತಿದ್ದು ಅಭಿಮಾನಿಗಳು ಸಹ ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಇನ್ನೂ ಪ್ರಜ್ವಲ್ ದೇವರಾಜ್ ಅವರಿಗೆ ಈಗ 33 ವರ್ಷ.. ಹಲಾವರು ಸೂಪರ್ ಡೂಪರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೆಂಟಲ್ ಮ್ಯಾನ್, ಗುಲಾಮ, ಮೆರವಣಿಗೆ ಈಗೆ ಅದ್ಬುತವಾದ ಸಿನಿಮಾಗಳಲ್ಲಿ ಪ್ರಜ್ವಲ್ ದೇವರಾಜ್ ಅವರು ಮಿಂಚಿದ್ದಾರೆ.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಜ್ವಲ್ ದೇವರಾಜ್ ಆಪ್ತ ಸ್ನೇಹಿತರು.

Advertisements

ಶೂಟಿಂಗ್ ಬಿಡುವಿನ ಸಮಯ ಸಿಕ್ಕಾಗಲೆಲ್ಲ ದರ್ಶನ್ ಅವರ ಜೊತೆ ದೂರದ ಪ್ರವಾಸ ಮಾಡುತ್ತಿರುತ್ತಾರೆ.. ಸದ್ಯಕ್ಕೆ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಪ್ರಜ್ವಲ್ ದೇವರಾಜ್ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇವರ ಪತ್ನಿ ಹೆಸರು ರಾಗಿಣಿ.. ಇವರು ಕೂಡ ನಟಿ ಮತ್ತು ಮಾಡೆಲ್, ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಪಿಟ್ನೆಸ್ ತರಬೇತಿಗಳನ್ನು ಸಹ ಕೊಡುತ್ತಾರೆ.. ಅನೇಕ ವರ್ಷಗಳ ಕಾಲ ಈ ಜೋಡಿ ಪ್ರೀತಿಯಲ್ಲಿದ್ದರು, ನಂತರ ಇವರ ಪ್ರೀತಿಯ ವಿಷಯವನ್ನು ಮನೆಯಲ್ಲಿ ತಿಳಿಸಿ.. ಮನೆಯವರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

2015 ರಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಮದುವೆಯಾಗುತ್ತಾರೆ.. ಇದೀಗ ಇವರು ಮದುವೆಯಾಗಿ ಸರಿ ಸುಮಾರು 5ವರೆ ವರ್ಷಗಳು ಕಳೆಯುತ್ತಾ ಬಂದಿದೆ. ಇನ್ನೂ ಇವರ ಕಡೆಯಿಂದ ಯಾವುದೇ ರೀತಿ ಗುಡ್ ನ್ಯೂಸ್ ಸಿಕ್ಲಿಲ್ಲ ಎಂದು ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿರುತ್ತಾರೆ.. ಯಾವಾಗ ತಂದೆ ಆಗುವುದು, ಯಾವಾಗ ಜೂನಿಯರ್ ಪ್ರಜ್ವಲ್ ಎಂಟ್ರಿ ಕೊಡುತ್ತಾರೆ ಎಂದು.. ಈಗೆ ಕೇಳುವ ಪ್ರಶ್ನೆಗಳು ಜ್ಯಾಸ್ತಿ ಆಗಿದ್ದರಿಂದ ಪ್ರಜ್ವಲ್ ದೇವರಾಜ್ ಅವರು ಅಭಿಮಾನಿಗಳಿಗೆ ಏನು ಉತ್ತರವನ್ನು ನೀಡಿದ್ದಾರೆ ನೋಡೊಣ..

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಅಂತಾನೆ ಇವರಿಗೆ ಬಿರುದು ಸಿಕ್ಕಿದೆ. ಇವರು ಹುಟ್ಟಿ ಬೆಳೆದಿದ್ದು, ಓದಿದ್ದು ಎಲ್ಲವೂ ಕೂಡ ಬೆಂಗಳೂರಿನಲ್ಲೇ.. ಇವರ ಮೊದಲ ಚಿತ್ರ ಸಿಕ್ಸರ್. ಅದು 2007 ರಲ್ಲಿ ಬಿಡುಗಡೆಯಾಗಿತ್ತು.. ನಂತರ ಗೆಳೆಯ, ಗಂಗೆ ಬಾರೆ ತುಂಗೆ ಬಾರೆ.. ಈಗೆ ಇವರ ಸಿನಿಮಾ ಪಯಣ ಶುರುವಾಗುತ್ತದೆ. ಇಲ್ಲಿಯವರೆಗೂ 25ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇತ್ತೀಚೆಗಷ್ಟೇ ಸಂದರ್ಶನದಲ್ಲಿ ನೀವು ಯಾವಾಗ ತಂದೆ ಹಾಗುತ್ತಿರಾ ಎಂದು ಕೇಳಲಾಗಿತ್ತು. ಇದಕ್ಕೆ ಪ್ರಜ್ವಲ್ ಅವರು ಇನ್ನೂ ಕೆಲವೇ ತಿಂಗಳಲ್ಲಿ ಗುಡ್ ನ್ಯೂಸ್ ಸಿಗಲಿದೆ.

ಅಲ್ಲಿಯವರೆಗೂ ಕಾಯಬೇಕು ಎಂದು ಹೇಳಿದ್ದಾರೆ. ಅಲ್ಲಿಗೆ ಪ್ರಜ್ವಲ್ ದೇವರಾಜ್ ಅವರು ಹೇಳಿರುವಾಗೆ ಈ ವರ್ಷದಲ್ಲಿ ಪ್ರಜ್ವಲ್ ದೇವರಾಜ್ ಅವರ ಕಡೆಯಿಂದ ಗುಡ್ ನ್ಯೂಸ್ ಸಿಗಲಿದೆ.. ಇನ್ನೂ ಈಗ ಪ್ರಜ್ವಲ್ ಹಾಗು ಪತ್ನಿ ರಾಗಿಣಿಯವರು ಶೂಟಿಂಗ್ ನಲ್ಲಿ ಹಾಗೂ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಗಿಣಿ ಅವರು ಹಲವಾರು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದು.. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಬಾಷೆಗಳಲ್ಲಿಯೂ ಕೂಡ ಪತ್ನಿ ರಾಗಿಣಿಯವರು ಬಣ್ಣ ಅಚ್ಚಿದ್ದಾರೆ.