Advertisements

ಪ್ರಜ್ಜಲ್ ದೇವರಾಜ್ ಅವರ ಪತ್ನಿ ರಾಗಿಣಿ ನಟಿ ಮಾತ್ರ ಅಲ್ಲ ಅವರು ಯಾವ ಕೆಲಸದಲ್ಲಿದ್ದಾರೆ ಗೊತ್ತಾ?

Uncategorized

ಸ್ಯಾಂಡಲ್ ವುಡ್ ನಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ನಟಿ ರಾಗಿಣಿ ಅವರದ್ದು ಒಂದು ರೀತಿ ಮುದ್ದಾದ ಜೋಡಿ ಎಂದರೂ ತಪ್ಪಲ್ಲ ಇತ್ತ ಸಾಲು ಸಾಲು ಸಿನಿಮಾಗಳಲ್ಲಿ ಪ್ರಜ್ವಲ್ ಬಿಜೀಯಾದರೆ ಇತ್ತ ರಾಗಿಣಿ ಸಿನಿಮಾ ಮಾಡೆಲಿಂಗ್ ಹಾಗೂ ಬೇರೆ ಕೆಲಸದಲ್ಲಿಯೂ ಇದ್ದಾರೆ ಆಶ್ಚರ್ಯವಾಗುವುದು ಹೌದು ಪ್ರಜ್ವಲ್ ಹಾಗೂ ರಾಗಿಣಿ ಹೈಸ್ಕೂಲ್ ನಲ್ಲಿ ಇದ್ದಾಗಿನಿಂದ ಪ್ರೀತಿ ಮಾಡುತ್ತಿದ್ದು ಬಹಳಷ್ಟು ವರ್ಷಗಳು ಪ್ರೀತಿಗೆ ದಾಂಪತ್ಯದ ಅರ್ಥ ನೀಡಿ ಸುಂದರ ಜೀವನ ಕಟ್ಟಿಕೊಂಡವರು ಜೀ ಕನ್ನಡ ವಾಹಿನಿಯ ಗೋಲ್ಡನ್ ಗ್ಯಾಂಗ್ ಶೋನಲ್ಲಿ ಈ ವಾರ ಮೇಘನಾರಾಜ್ ಚಿರುಸರ್ಜ ಪ್ರಜ್ವಲ್ ದೇವರಾಜ್ ರಾಗಿಣಿ ಅವರು ಆಗಮಿಸಿದ್ದು ಅವರ ಸ್ನೇಹದ ಹಿನ್ನೆಲೆಯ ಬಗ್ಗೆ ಸಂಚಿಕೆ ಪ್ರಸಾರವಾಯಿತು

Advertisements

ಇನ್ನು ಇದೇ ಸಮಯದಲ್ಲಿ ಹಳೆಯ ದಿನಗಳನ್ನು ನೆನೆದು ಪ್ರಜ್ವಲ್ ದೇವರಾಜ್ ತಮ್ಮ ಹಾಗೂ ರಾಗಿಣಿ ಅವರ ಪ್ರೀತಿಯ ಬಗ್ಗೆ ಹಂಚಿಕೊಂಡರು ಹೌದು ಹೈಸ್ಕೂಲಿನಲ್ಲಿ ಡ್ಯಾನ್ಸ್ ಶಾಲೆಗೆ ಹೋಗುವ ಸಮಯದಲ್ಲಿ ಚಿರು ಸರ್ಜಾ ಪ್ರಜ್ವಲ್ ರಾಗಿಣಿ ಹಾಗೂ ಇನ್ನು ಕೆಲ ಸ್ನೇಹಿತರು ಎಲ್ಲರೂ ಸಹ ಪರಿಚಯವಾಗಿದ್ದಾರೆ ರಾಗಿಣಿ ಅವರ ಜೊತೆಗೆ ಸ್ನೇಹ 200 ಪುಟದ ಬುಕ್ ನಲ್ಲಿ ರಾಗಿಣಿ ಅವರನ್ನು ಪ್ರೀತಿಸುತ್ತಿರುವ ಬಗ್ಗೆ ಬರೆದು ಕೊಟ್ಟಿದ್ದರಂತೆ ಇನ್ನೂ ರಾಗಿಣಿ ಪ್ರಜ್ವಲ್ ದೇವರಾಜ್ ಮದುವೆಯ ನಂತರ ಸಿಕ್ಕಪಟ್ಟೆ ಬಿಜಿಯಾಗಿದ್ದು ಸತ್ಯ

ಹೌದು ಸ್ನೇಹಿತರೆ ರಾಗಿಣಿ ಅವರು ಸಿನಿಮಾದ ಜೊತೆ ಒಂದು ಸ್ವಂತ ಡ್ಯಾನ್ಸ್ ಶಾಲೆಯನ್ನು ಹೊಂದಿದ್ದು ಕೆಲವರಿಗೆ ಉದ್ಯೋಗವನ್ನು ಸಹ ನೀಡಿದ್ದಾರೆ ಡ್ಯಾನ್ಸ್ ಶಾಲೆಯಲ್ಲಿ ಖುದ್ದಾಗಿ ಇವರೇ ವಿದ್ಯಾರ್ಥಿಗಳಿಗೆ ಡ್ಯಾನ್ಸ್ ಅನ್ನು ಹಾಗೂ ಆನ್ಲೈನ್ ಕ್ಲಾಸ್ ಗಳನ್ನು ಮಾಡುವ ಮೂಲಕ ತಮ್ಮ ಕೆಲಸಕಾರ್ಯಗಳಲ್ಲಿ ದಿನಪೂರ್ತಿ ಬಿಜಿಯಾಗಿರುವ ತಮ್ಮದೇ ಆದ ಸ್ವಂತ ಉದ್ಯೋಗ ಗಳನ್ನು ಹೊಂದಿರುವ ನಟಿಯರಲ್ಲಿ ನಟಿ ರಾಗಿಣಿ ಕೂಡ ಒಬ್ಬರಾಗಿದ್ದು ತಮ್ಮ ನೃತ್ತಿ ಕಲೆಯನ್ನು ಬದುಕನ್ನಾಗಿಸಿ ಕೊಂಡಿದ್ದರು ಇನ್ನಬಹುದು..