Advertisements

ಪ್ರಕಾಶ್ ರಾಜ್ 2 ಹೆಂಡತಿ 4 ಮಕ್ಕಳು ಯಾರು ಗೊತ್ತಾ? ಇವರೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಪ್ರಕಾಶ್ ರಾಜ್ ಅವರು 1965 ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದರು.. ಈಗ ಇವರಿಗೆ 55 ವರ್ಷ. ಇವರ ಮಾತೃ ಬಾಷೆ ತುಳು. ಆದರೆ ಇವರು 5 ಬಾಷೆಗಳಲ್ಲಿ ತುಂಬಾ ಅದ್ಬುತವಾಗಿ ಮಾತನಾಡುತ್ತಾರೆ.. ಪ್ರಕಾಶ್ ರಾಜ್ ಅವರು ಸೆಂಟ್ ಜೋಸೆಫ್ ಕಾಮರ್ಸ್ ನಲ್ಲಿ ಓದಿದ ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು. ಇನ್ನೂ ಈ ಹಿಂದೆಯಷ್ಟೇ ರಿಲಿಸ್ ಆಗಿದ್ದ ಕನ್ನಡ ಬಹು ನಿರೀಕ್ಷಿತ ಚಿತ್ರ ಯುವರತ್ನ ಸಿನಿಮಾದಲ್ಲಿ ಪ್ರಕಾಶ್ ರಾಜ್ ಅವರ ನಟನೆ ಅದ್ಬುತವಾಗಿದೆ ಎನ್ನಬಹುದು.. ಹೌದು ಇವರ ನಟನೆಯೇ ಹಾಗೆ. ನೋಡುಗರ ಕಣ್ಣಲ್ಲಿ ಆಗೆ ನೀರು ತರಿಸುತ್ತಾರೆ.. ಇನ್ನೂ ಯುವರತ್ನ ಸಿನಿಮಾದಲ್ಲಿ ಇವರ ನಟನೆ ನೋಡಿದ ಪ್ರೇಕ್ಷಕರು ಬಹಳಷ್ಟು ಮೆಚ್ಚುಗೆಯನ್ನು ತಿಳಿಸಿದ್ದಾರೆ.. ಇವರ ಪಾತ್ರ ಅತ್ಯದ್ಭುತವಾಗಿದೆ, ಯುವರತ್ನ ಸಿನಿಮಾದ ಈ ಪಾತ್ರಕ್ಕೆ ಹೇಳಿ ಮಾಡಿಸಿದ ವ್ಯಕ್ತಿ ಎಂದು ಕೊಂಡಾಡಿದ್ದಾರೆ..

Advertisements

ಒಟ್ಟಾರೆಯಾಗಿ ಪ್ರಕಾಶ್ ರಾಜ್ ಅವರು ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ಇನ್ನೂ ಪ್ರಕಾಶ್ ರಾಜ್ ಅವರ ಮೊದಲ ಹೆಂಡತಿ ಹೆಸರು ಲಲಿತಾ ಕುಮಾರಿ.. 1994 ರಲ್ಲಿ ಮದುವೆಯಾಗಿದ್ದು ಇವರಿಗೆ ಮೂರು ಮಕ್ಕಳು ಎರಡು ಹೆಣ್ಣು ಹಾಗು ಒಂದು ಗಂಡು. ಪ್ರಕಾಶ್ ರಾಜ್ ಅವರ ದೊಡ್ಡ ಮಗಳ ಹೆಸರು ಪೂಜ ಪ್ರಕಾಶ್ ರಾಜ್.. ಪೂಜ್ ಪ್ರಕಾಶ್ ರಾಜ್ ಅವರು ಬ್ರಿಟನ್ನಿನ ಹೆಸರಾಂತ ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಕಾಶ್ ರಾಜ್ ಅವರ ಎರಡನೆಯ ಮಗಳ ಹೆಸರು ಮೇಘನ ಪ್ರಕಾಶ್ ರಾಜ್ ಇವರು ಭಾರತದಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ‌.. ಇವರ ದೊಡ್ಡ ಮಗನ ಹೆಸರು ಸಿದ್ದು.. ಆದರೆ ದೊಡ್ಡ ಮಗ ಈಗಿಲ್ಲ ತೀ’ರಿಕೊಂಡಿದ್ದಾರೆ. ಮಗ ಒಂದು ದಿನ ಗಾಳಿಪಟ ಹಾರಿಸಲು ಹೋಗಿ ನೆಲಕ್ಕೆ ಬಿದ್ದು ನಂತರ ಮಗನಿಗೆ ಪಿ:ಟ್ಸ್ ಬಂದಿದೆ..

ಆದರೆ ದೊಡ್ಡ ಮಗ ಅ’ನಾರೋಗ್ಯದಿಂದ ಬ’ಳ’ಲುತ್ತಿದ್ದ ಕಾರಣ ಎರಡು ತಿಂಗಳ ನಂತರ ಇ’ಹಲೋಕವನ್ನು ತ್ಯ’ಜಿಸುತ್ತಾನೆ. ಇನ್ನೂ ಪ್ರಕಾಶ್ ರಾಜ್ ಅವರು ಎರಡನೆ ಮದುವೆಯಾಗಿದ್ದಾರೆ.. ಹೌದು 2009 ರಲ್ಲಿ ತನ್ನ ಮೊದಲನೆಯ ಹೆಂಡತಿಗೆ ಡೈ’ವರ್ಸ್ ಕೊಟ್ಟು ನಂತರ 2010 ರಲ್ಲಿ ಇನ್ನೊಂದು ಪೋನಿ ವರ್ಮಾ ಅವರ ಜೊತೆ ಮದುವೆಯಾಗುತ್ತಾರೆ. ಇನ್ನೂ ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ನಡುವಿನ ವಯಸ್ಸಿನ ಹಂತರ ಬರೋಬ್ಬರಿ 12 ವರ್ಷ.. ಇವರಿಗೆ ಒಬ್ಬ ಮಗನಿದ್ದಾನೆ. ಪ್ರಕಾಶ್ ರಾಜ್ ಮೊದಲ ಹೆಂಡತಿಗೆ ಡೈ’ವರ್ಸ್ ಕೊಟ್ಟಿದ್ದರು ಮಕ್ಕಳನ್ನು ಮಾತ್ರ ದೂರ ಮಾಡದೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಪ್ರಕಾಶ್ ರಾಜ್ ಅವರು ಹೇಳುವ ಪ್ರಕಾರ ನನ್ನ ಮಗ ತೀರಿಕೊಂಡಿದ್ದರು ಅವನ ನೆನಪು ಯಾವಾಗಲೂ ಇರುತ್ತದೆ.. ಅವನನ್ನು ಮರೆಯಲು ಸಾಧ್ಯವಾಗುವುದಿಲ್ಲ ಎಂದು.