Advertisements

ಮತ್ತೊಂದು ಬಾರಿ ಮದುವೆಯಾದ ಬಹುಭಾಷಾ ನಟ ಪ್ರಕಾಶ್ ರೈ.. ಯಾಕೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಇಂದು ಬಹುಬಾಷಾ ನಟ ಪ್ರಕಾಶ್ ರೈ ಅವರಿಗೆ ಸ್ಪೆಷಲ್ ಡೇ.. ಈ ಸ್ಪೆಷಲ್ ಡೇ ನೆನಪಿಗಾಗಿ ಅವರು ಮತ್ತೊಮ್ಮೆ ಮದುವೆ ಆಗಿದ್ದಾರೆ. ಅರೇ ಇದೇನಿದು ಪ್ರಕಾಶ್ ರೈ ಮತ್ತೆ ಮದುವೆ ಆದ್ರಾ ಅಂಥ ಉದ್ಗಾರ ತೆಗೆಯುವ ಮೊದಲೇ ಹೇಳ್ತೀವಿ ಬಿಡಿ.. ಹೌದು ಪ್ರಕಾಶ್ ರೈ ಅವರು ಇನ್ನೊಂದು ಬಾರಿ ಮದುವೆ ಆಗಿದ್ದಾರೆ. ಆದರೆ ಅಲ್ಲೇ ಇರೋದು ಟ್ವಿಸ್ಟ್ ನೋಡಿ. ಯಾಕೆಂದರೆ ಅವರು ಈಗ ಮತ್ತೊಮ್ಮೆ ಮದುವೆ ಆಗಿರೋದು ಕೂಡ ತಮ್ಮ ಪತ್ನಿ ಪೋನಿ ವರ್ಮಾ ಅವರನ್ನೇ..

[widget id=”custom_html-3″]

Advertisements

ಹೌದು ವಿಶೇಷ ಏನೆಂದರೆ ಇಂದು ಅವರ 11ನೇ ಮದುವೆ ವಾರ್ಷಿಕೋತ್ಸವ. 2010 ಆಗಸ್ಟ್ 24 ರಂದು ಕೋರಿಗ್ರಾಫರ್ ಪೋನಿವರ್ಮಾ ಅವರನ್ನ ಮದುವೆ ಆಗಿದ್ದರು. ಇದು ಅವರ ಎರಡನೇಯ ಮದುವೆ ಮೊದಲು ಅವರು ನಟಿ ಲಲಿತಾ ಕುಮಾರಿ ಅವರನ್ನ 1994 ರಲ್ಲಿ ಮದುವೆ ಆಗಿದ್ದರು.. ಬಳಿಕ 2009 ರಲ್ಲಿ ವಿ’ಚ್ಚೇದನ ನೀಡಿ ತಮಗಿಂತ 13 ವರ್ಷ ಚಿಕ್ಕವರಾದ ಪೋನಿ ವರ್ಮಾ ಅವರನ್ನ ಮದುವೆಯಾಗಿದ್ರು.

[widget id=”custom_html-3″]

ಈಗ ಮತ್ತೊಮ್ಮೆ ಪೋನಿ ವರ್ಮಾ ಅವರನ್ನೇ ಪ್ರಕಾಶ್ ರೈ ಮದುವೆ ಆಗಿದ್ದಾರೆ.‌. ಅಷ್ಟಕ್ಕು ಪ್ರಕಾಶ್ ರೈ ತಮ್ಮ ಪತ್ನಿಯನ್ನ ಮತ್ತೆ ಯಾಕೆ ಮದುವೆ ಆದ್ರು ಅಂಥ ಕೇಳ್ತಿರಾ. ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಅವರಿಗೆ ವೇದಾಂತ್ ಎಂಬ ಮಗನಿದ್ದಾನೆ.. ಮಗನಿಗೆ ಮತ್ತೆ ತಮ್ಮ ಅಪ್ಪ ಅಮ್ಮ ಮದುವೆ ಆಗೋದನ್ನ ನೋಡ್ಬೇಕು ಅಂಥ ಆಸೆ ಆಗಿತ್ತಂತೆ. ಈಗಾಗಿಯೇ ಪುತ್ರನ ಆಸೆ ಇಡೇರಿಕೆಗಾಗಿ ಪುತ್ರನ ಮುಂದೆ ಮತ್ತೊಮ್ಮೆ ಮದುವೆ ಮಾಡಿಕೊಂಡಿದ್ದಾರೆ..