Advertisements

ಮಗ ಇದ್ದಕ್ಕಿದ್ದಂತೆ ಸಾ’ವಿ’ಗಿಡಾಗ್ತಾನೆ.. ಆತನನ್ನು ಕಳೆದುಕೊಂಡ ತಂದೆ ತಾಯಿ ಗೋಳಾಡಿ ಕೊನೆಯಲ್ಲಿ ಎಂಥ ಕೆಲಸ ಮಾಡಿದ್ದಾರೆ ಗೊತ್ತಾ? ಅಬ್ಬಾ ನಿಜಕ್ಕೂ ಗ್ರೇಟ್..

Kannada Mahiti

ನಮಸ್ತೆ ಸ್ನೇಹಿತರೆ, ಮನುಷ್ಯನಿಗೆ ಯಾವಾಗ ಸಾವು ಬರುತ್ತೆ ಅನ್ನುವುದು ಹೇಳುವುದಕ್ಕೆ ಆಗುವುದಿಲ್ಲ.. ಕೆಲವರಿಗೆ ಆರೋಗ್ಯ ಎಲ್ಲವೂ ಸರಿಯಾಗಿರುತ್ತೆ. ಆದರೆ ದಿಡೀರ್ ಅಂಥ ಸಾ’ವ’ನ್ನಪ್ಪಿರುತ್ತಾನೆ. ಅಥವಾ ಹೊರಗಡೆ ಹೋದರೆ ಇನ್ಯಾವುದೋ ರೀತಿಯಲ್ಲಿ ಸಾ’ವಿ’ಗಿಡಾಗಿರುತ್ತಾನೆ.. ಅದಕ್ಕೆ ಹಿರಿಯರು ಹೇಳುವುದು ಇದ್ದಷ್ಟು ದಿನ ನಮ್ಮವರ ಜೊತೆ ನಮ್ಮ ಜೊತೆಗಿರುವವರ ಜೊತೆ ನೆಮ್ಮದಿಯಿಂದ ಖುಷಿಯಾಗಿರಿ ಅಂಥ.. ಇನ್ನೂ ವಿಷಯಕ್ಕೆ ಬರುವುದಾದರೆ ಸ್ನೇಹಿತರೆ. ಬದುಕಿರುವಾಗಲೇ ಕೆಲವರು ತಾನು ಸತ್ತ ನಂತರ ತಮ್ಮ ಅಂ’ಗಾಂ’ಗಗಳನ್ನು ಧಾನ ಮಾಡುವುದಾಗಿ ಹೇಳಿರುತ್ತಾರೆ..

Advertisements

ಇನ್ನೂ ಕೆಲವರು ಸ’ತ್ತ ನಂತರ ತಮ್ಮ ಅಂಗಾಂಗಳನ್ನು ದಾನ ಮಾಡಿ ಇನ್ನೊಬ್ಬರಿಗೆ ಜೀ’ವದಾನ ಮಾಡಿರುತ್ತಾರೆ. ಇನ್ನೂ ಮಂಡ್ಯದಲ್ಲಿ ಕರುಣಾಜನಕ ಘ’ಟ’ನೆಯೊಂದು ನಡೆದಿದೆ. ಮಂಡ್ಯ ಜಿಲ್ಲೆಯ ಬುದನೂರು ಗ್ರಾಮದ ನಿವಾಸಿ ನಾಗಣ್ಣ.. ಈತನ ಮಗನೇ ಪ್ರಮೋದ್ ಕುಮಾರ್. ಪ್ರಮೋದ್ ಕುಮಾರ್ ಅವರಿಗೆ ಇನ್ನೂ ಕೇವಲ 25 ವರ್ಷ.. ಪ್ರಮೋದ್ ಕುಮಾರ್ ಅವರಿಗೆ ಯಾವುದೇ ರೀತಿ ಅನಾರೋಗ್ಯ ಕೆ’ಟ್ಟಿ’ರುವುದಿಲ್ಲಾ ಮತ್ತೆ ಹೊರಗಡೆ ಯಾವುದೇ ರೀತಿ ಘ’ಟ’ನೆ ಸಂಭವಿಸುವುದಿರಲಿಲ್ಲಾ‌. ಇದ್ದಕ್ಕಿದ್ದಂತೆ ಅಕಾಲಿಕವಾಗಿ ಪ್ರಮೋದ್ ತನ್ನ ಕೊ’ನೆಯು’ಸಿರೆಳೆಯುತ್ತಾನೆ.. ಮಗನಿಗಾದ ಸ್ಥಿತಿಯನ್ನು ನೋಡಿದ ತಂದೆ ತಾಯಿ ಕಣ್ಣೀರಿನ ಸಾಗರದಲ್ಲಿ ಮು’ಳು’ಗುತ್ತಾರೆ..

ಇದ್ದ ಒಬ್ಬ ಮಗನನ್ನು ಕಳೆದುಕೊಂಡುವಲ್ಲ, ಅವನಿಲ್ಲದ ಕ್ಷಣಗಳನ್ನು ಹೇಗೆ ಕಳೆಯಲು ಸಾಧ್ಯ ಎಂಬುವ ರೀತಿ ತಂದೆ ತಾಯಿ ತುಂಬಾ ದುಃಖವನ್ನು ಅನುಭವಿಸ್ತಾರೆ.. ಇದೆಲ್ಲ ಮುಗಿದು ಕೊನೆಯಲ್ಲಿ ಈ ತಂದೆ ತಾಯಿ ಮಾಡಿದ ನಿರ್ಧಾರವಂತು ತುಂಬಾ ಗ್ರೇಟ್. ಹೌದು ಮಗ ಸ’ತ್ತ ನಂತರ ಅವನ ಎರಡು ಕಣ್ಣುಗಳನ್ನು ದಾನ ಮಾಡುವುದಾಗಿ ಹೇಳಿ ಇನ್ನೊಂದು ಜೀವ ಪ್ರಪಂಚವನ್ನು ನೋಡುವಾಗೆ ಮಾಡಿದ್ದಾರೆ ಈ ತಂದೆ ತಾಯಿ. ಮಗನ ಸಾ’ವಿ’ನ ದುಃಖದಲ್ಲಿ ಮು’ಳು’ಗಿದ್ರು ಇನ್ನೊಂದು ಜೀವಕ್ಕೆ ಕಣ್ಣುಗಳನ್ನು ಧಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.. ಇವರಿಗೆ ಎಷ್ಟು ಧನ್ಯವಾದಗಳು ತಿಳಿಸಿದರು ಅದು ಕಡಿಮೆ ಅನಿಸುತ್ತೆ. ಈ ವಿಷಯ ತಿಳಿದ ಊರಿನವರು ಕೂಡ ಈ ತಂದೆ ತಾಯಿ ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..