Advertisements

ಇಡೀ ಜಗತ್ತೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿದ ಪ್ರಶಾಂತ್ ನೀಲ್ ಯಾರು ಗೊತ್ತಾ?

Cinema

ಪ್ರಶಾಂತ್ ನೀಲ್ ಅವರು ಒಂದು ದೊಡ್ಡ ಕುಟುಂಬದಲ್ಲಿ ಜನಿಸಿದವರು.. ಇವರಿಗೆ ಬೆಂಗಳೂರಿನಲ್ಲಿ ಹಲಾವರು ಬ್ಯುಸಿನೆಸ್ ಗಳಿವೆ. ಇವರಿಗೆ ಈಗ 39 ವರ್ಷ. ಪ್ರಶಾಂತ್ ನೀಲ್ ಅವರು ಎಮ್.ಬಿ.ಎ ಗ್ರ್ಯಾಜ್ಯೂಯೆಟ್ ಆಗಿದ್ದಾರೆ.. ಎಮ್.ಬಿ.ಎ ನಂತರ ಇವರು ಸ್ವಲ್ಪ ದಿನಗಳ ಕಾಲ ಅವರ ಪ್ಯಾನಿಲಿ ಬ್ಯುಸಿನೆಸ್ ಅನ್ನು ನೋಡಿಕೊಂಡರು. ನಿಮ್ಮೆಲ್ಲರಿಗೂ ಗೊತ್ತಿರಬಹುದು.. ಪ್ರಶಾಂತ್ ನೀಲ್ ಅವರ ತಂಗಿ ಶ್ರೀ ಮುರುಳಿ ಅವರ ಹೆಂಡತಿ. ಶ್ರೀ ಮುರುಳಿ ಅವರು ಪ್ರಶಾಂತ್ ನೀಲ್ ಅವರ ತಂಗಿಯನ್ನು ಲೌವ್ ಮಾಡಿ ಮದುವೆ ಮಾಡಿಕೊಂಡರು.. ಆನಂತರ ಶ್ರೀ ಮುರುಳಿ ಅವರಿಗೆ ಹೆಚ್ಚು ಸಿನಿಮಾಗಳು ಪ್ಲಾಪ್ ಆದವು. ಅದೇ ಸಮಯದಲ್ಲಿ ಕೈ ಹಿಡಿದಿದ್ದು ಪ್ರಶಾಂತ್ ನೀಲ್ ಅವರು.. ಮೂಲತಃ ಪ್ರಶಾಂತ್ ನೀಲ್ ಅವರು ಆಂದ್ರ ಮೂಲದವರು.

[widget id=”custom_html-3″]

Advertisements

ಹುಟ್ಟಿದ್ದು ಮಾತ್ರ ಬೆಂಗಳೂರಿನಲ್ಲಿ. ಅವರ ತಂದೆ ಆಂದ್ರ ಮೂಲದವರು.. ಅವರ ತಾಯಿ ಶಿವಮೊಗ್ಗದವರು. ಪ್ರಶಾಂತ್ ನೀಲ್ ಅವರು ಶ್ರೀಮುರುಳಿ ಅವರಿಗೆ ಒಂದು ಮಾತು ಕೊಡುತ್ತಾರೆ.. ಅದೇನೆಂದರೆ ನಾನು ನಿನ್ನನ್ನು ಟಾಪ್ ಸ್ಟಾರ್ ಆಗಿ ಮಾಡುತ್ತೇನೆ ಎಂದು. ಉಗ್ರಂ ಸಿನಿಮಾ 2010 ರಲ್ಲಿ ಶುರುವಾಯಿತು.. ಕಂಪ್ಲೀಟ್ ಆಗಿದ್ದು ಮಾತ್ರ 2014 ರಲ್ಲಿ. ನಾಲ್ಕು ವರ್ಷ ಉಗ್ರಂ ಸಿನಿಮಾ ಶೂಟಿಂಗ್ ಮಾಡಿದ್ದಾರೆ.. ಉಗ್ರಂ ಸಿನಿಮಾವನ್ನು ನಾಲ್ಕು ವರ್ಷ ಶೂಟಿಂಗ್ ಮಾಡಲು ಕಾರಣವೇನೆಂದರೆ ಪ್ರಶಾಂತ್ ನೀಲ್ ಅವರಿಗೆ ಯಾವುದೇ ಒಂದು ಸಿನಿಮಾ ಅನುಭವ ಇರಲಿಲ್ಲ. ಆದ್ದರಿಂದ ಎಲ್ಲಾ ವಿಷಯಗಳನ್ನು ಕಲಿತು ಉಗ್ರಂ ಸಿನಿಮಾವನ್ನು ಮಾಡಿದ್ದಾರೆ.. ಆ ಕಾರಣದಿಂದಲೇ ನಾಲ್ಕು ವರ್ಷ ಟೈಮ್ ತೆಗೆದುಕೊಂಡಿದ್ದಾರೆ.

[widget id=”custom_html-3″]

ನಿಮಗೆ ಇನ್ನೊಂದು ವಿಷಯ ಹೇಳುವುದಕ್ಕೆ ಇಷ್ಟಪಡ್ತೀನಿ.. ಅದೇನೆಂದರೆ ಉಗ್ರಂ ಸಿನಿಮಾ ನಿರ್ಮಾಪಕರು ಕೂಡ ಪ್ರಶಾಂತ್ ನೀಲ್ ಅವರೇ.. ಪ್ರಶಾಂತ್ ನೀಲ್ ಅವರು ಸ್ವಂತ ದುಡ್ಡಿನಲ್ಲಿ ಉಗ್ರಂ ಸಿನಿಮಾವನ್ನು ನಿರ್ಮಿಸಿದ್ದಾರೆ.. 2014 ರಲ್ಲಿ ಉಗ್ರಂ ಸಿನಿಮಾ ರಿಲೀಸ್ ಆಗುತ್ತೆ. ಉಗ್ರಂ ಸಿನಿಮಾ ಆ ವರ್ಷದಲ್ಲಿ ಬ್ಲಾಕ್ ಬ್ಲಸ್ಟರ್ ಸಿನಿಮಾ.. ಶ್ರೀ ಮುರುಳಿ ಅವರು ಒಂದೇ ಸಿನಿಮಾದಲ್ಲಿ ಟಾಪ್ ಸ್ಟಾರ್ ಆಗುತ್ತಾರೆ. ಪ್ರಶಾಂತ್ ನೀಲ್ ಅವರು ಮಾತುಕೊಟ್ಟಂತೆ ಮಾತನ್ನು ಉಳಿಸಿಕೊಂಡರು.. ಅನಂತರ ಶುರುವಾಗಿದ್ದೇ.. ಕೇಜಿಎಫ್ ಪ್ರಾಜೆಕ್ಟ್. ಕೇಜಿಎಫ್ ಪ್ರಾಜೆಕ್ಟ್ ಬೇಕಾಗಿದ್ದು 45 ಕೋಟಿ ಬಜೆಟ್..

[widget id=”custom_html-3″]

ಆದರೆ ಗಾಂಧಿನಗರದಲ್ಲಿ 45 ಕೋಟಿ ಬಜೆಟ್ ಸಿನಿಮಾ ಯಾವುದು ಆ ಸಮಯದಲ್ಲಿ ಬಂದಿರಲಿಲ್ಲ. 45 ಕೋಟಿ ಬಜೆಟ್ ಸಿನಿಮಾ ಎಂದರೆ ರಿಸ್ಕ್ ಬಜೆಟ್ ಎಂದು ಗಾಂಧಿನಗರದಲ್ಲಿ ಮಾತನಾಡಿಕೊಳ್ಳುತ್ತಿದ್ದರು.. ಈ ಸಮಯದಲ್ಲಿ ಪ್ರಶಾಂತ್ ನೀಲ್ ಅವರು ಒಂದು ಮಾತು ಕೊಡುತ್ತಾರೆ ‌ನಿರ್ಮಾಪಕರಿಗೆ ಕೇಜಿಎಫ್ ಸಿನಿಮಾ ನೂರು ಕೋಟಿ ದಾಟುತ್ತೆ ಎಂದು. ಆದರೆ ಇವತ್ತು ಕೇಜಿಎಫ್ ಬರೋಬ್ಬರಿ 250 ಕೋಟಿ ಕ್ರಾಸ್ ಆಗಿದೆ.. ಪ್ರಶಾಂತ್ ನೀಲ್ ಅವರ ಟೈಮ್ ಸೆನ್ಸ್, ಡೆಡಿಕೇಷನ್, ಸಿನಿಮಾ ಮೇಲೆ ಇರುವ ಪ್ಯಾಷನ್ ನಿಂದ ಇಂದು ಭಾರತದಾದ್ಯಂತ ಸುದ್ದಿಯಾಗಿದ್ದಾರೆ.. ಪ್ರಶಾಂತ್ ನೀಲ್ ಅವರ ಬಗ್ಗೆ ನಿವೇನ್ ಹೇಳೋಕೆ ಇಷ್ಟ ಪಡ್ತೀರಾ.