Advertisements

ಗಂಡ ಸ’ತ್ತೋ’ದ ಅಂಥ ಈ ಮಹಿಳೆ ಬಾಳಿ ಬದುಕಬೇಕಾದ ಮಕ್ಕಳ‌ನ್ನ ಏನ್ ಮಾಡಿದ್ದಾಳೆ ಗೊತ್ತಾ?

Kannada Mahiti

ಕೊರೊನಾ ಅಬ್ಬರ ಜನ ತತ್ತರ.. ಕೊ’ರೊ’ನಾ ಬಂದು ಜನ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಒಂದಿಲ್ಲೊಂದು ಸ’ಮ’ಸ್ಯೆಯಿಂದ ಬಳಲುತ್ತಿದ್ದಾರೆ. ಕೊ’ರೊ’ನಾ ಅಬ್ಬರಕ್ಕೆ ದೇಶ ಮಾತ್ರವಲ್ಲದೇ ವಿದೇಶ ಕೂಡ ನಲುಗಿ ಹೋಗಿದೆ. ಇದು ಎಲ್ಲರಿಗೂ ಗೊತ್ತಿರೋ ವಿಚಾರ.. ಆದ್ರೆ ಕೊ’ರೊ’ನಾ ಎಷ್ಟೋ ಜನರನ್ನು ಅನಾಥ್ರನ್ನಾಗಿಸಿದೆ. ಎಷ್ಟೋ ಮಕ್ಕಳ ತಂದೆ ತಾಯಿಯನ್ನು ಕ’ಸಿ’ದುಕೊಂಡಿದೆ, ಹೆತ್ತವರಿಂದ ಮಕ್ಕಳನ್ನು ಕ’ಸಿ’ದುಕೊಂಡಿದೆ. ಮಾತ್ರವಲ್ಲದೇ ಅದೆಷ್ಟೋ ಜನ ಹಸಿವಿನಿಂದ ನ’ರ’ಳಾಡಿಸುವಂತೆ ಮಾಡಿದೆ. ಉದ್ಯೋಗ ಕಳೆದುಕೊಂಡವರ ಸಂಖ್ಯೆ ಏಷ್ಟೋ.. ಆರ್ಥಿಕ ಸಂಕಷ್ಟದಿಂದ ನಲುಗಿ ಹೋದವರೆಷ್ಟೋ.. ಅಷ್ಟಕ್ಕೂ ನಾವ್ಯಾಕೆ ಕೊ’ರೊ’ನಾ ಬಗ್ಗೆ ಇಷ್ಟೆಲ್ಲ ಹೇಳ್ತೀದೀವಿ ಅನ್ಕೋಬೇಡಿ.. ಕೊ’ರೊ’ನಾದಿಂದ ಒಂ’ದಿ’ಡಿ ಕುಟುಂಬವೇ ಇವತ್ತು ಸಾ’ವ’ನ್ನಪ್ಪಿದ ದು’ರಂ’ತ ಕತೆಯನ್ನು ನಾವಿವತ್ತು ಹೇಳ್ತೀವಿ..

Advertisements

ಎಸ್​.. ಆತ ಬಿಎಂಟಿಸಿ ನೌಕರನಾಗಿದ್ದ.. ಅವನ ಹೆಸರು ಪ್ರಸನ್ನ ಕುಮಾರ್.. ಚೆನ್ನಾಗಿದ್ದ ಸಂಸಾರವದು.. ಎರಡು ಮಕ್ಕಳು ಸಹ ಇದ್ರು. ಆ ಸಂಸಾರದ ಸುಖ ಕಂಡು ಕೊ’ರೊ’ನಾಗೋ ಅಸೂಯೆ ಅನಿಸುತ್ತೆ. ಪ್ರಸನ್ನ ಕುಮಾರ್​ಗೆ ಕೊ’ರೊ’ನಾ ಪೊಸಿಟಿವ್ ದೃಢಪಟ್ಟಿತ್ತು. ಅಷ್ಟೇ ಅಲ್ಲದೇ ಕೊ’ರೊ’ನಾದಿಂದ ಗುಣಮುಖರಾಗದೇ ಸಾ’ವ’ನ್ನಪ್ಪಿದ್ದಾರೆ. ಇದ್ರಿಂದ ಆತನ ಹೆಂಡತಿ ತೀವ್ರ ಖಿ’ನ್ನ’ತೆಗೆ ಒಳಗಾದ್ರೂ. ಗಂ’ಡ ಬಿ’ಟ್ಟು ಹೋದ ದುಖಃವನ್ನು ಸಹಿಸಿಕೊಳ್ಳಲಾಗಲಿಲ್ಲ, ಆ ನೋ’ವ’ನ್ನು ಭರಿಸುವ ಶಕ್ತಿಯನ್ನು ಆ ದೇವರು ಕೊಡಲಿಲ್ಲ ಅನಿಸುತ್ತೆ. ವಿ’ಧಿ ಅವರ ಬದುಕಲ್ಲಿ ದುಡುಕಿ ನಿರ್ಧಾರ ತೆಗೆದುಕೊಳ್ಳಲು ಪ್ರೇರೆಪಿಸಿತ್ತು. ಎಸ್​​.. ಪ್ರಸನ್ನ ಕುಮಾರ್ ಕೊ’ರೊ’ನಾಗೆ ಸಾ’ವ’ನ್ನಪ್ಪಿದ ಹಿನ್ನೆಲೆ ಖಿ’ನ್ನ’ತೆಗೆ ಒಳಗಾದ ಪತ್ನಿ ಇಬ್ಬರು ಮಕ್ಕಳ ಜೊತೆಗೆ ಆ’ತ್ಮಹ’ತ್ಯೆ’ಗೆ ಶರಣಾಗಿದ್ದರು.

ಬೆಂಗಳೂರು ಹೊರವಲಯದ ಪ್ರಕೃತಿ ಬಡಾವಣೆಯಲ್ಲಿ ಈ ಘ’ಟ’ನೆ ನಡೆದಿದ್ದು, ಕುಟುಂಬಸ್ಥರು ನೊವಿನಲ್ಲಿ ತೇಲುವಂತಾಗಿದೆ. ತನ್ನ ಜೊತೆಗೆ ಇಬ್ಬರು ಮಕ್ಕಳನ್ನು ಸಹ ಆಕೆ ಆ’ತ್ಮಹ’ತ್ಯೆ ಮಾಡಿಕೊಳ್ಳಲು ಪ್ರೇರಣೆ ನಿಡಿದ್ದಾರೆ ಅಂತ ಪೊಲೀಸರು ಪ್ರ’ಕ’ರಣ ದಾಖಲಿಸಿದ್ದಾರೆ. ಪತಿ ಸಾ’ವಿ’ನ ನಂತರ ಜಿಗುಪ್ಸೆಗೆ ಒಳಗಾಗಿದ್ದ ಪತ್ನಿ ವಸಂತ, ಇಬ್ಬರು ಮಕ್ಕಳ ಸಾ’ವಿ’ಗೆ ಕಾರಣವಾದ ಹೆತ್ತ ತಾಯಿ ಎನ್ನಲಾಗಿದೆ. ಆಕೆಯ ಖಿನ್ನತೆಗೆ ಇಬ್ಬರು ಮಕ್ಕಳ ಕೊ’,ಲೆ ಮಾಡಿಸಿದ ಆ’ರೋ’ಪ ಇದೆ. ಈ ಬಗ್ಗೆ ಪೊಲೀಸರು ತ’ನಿ’ಖೆ ನಡೆಸಿದ್ದು, ಆಕೆಯ ವಿರುದ್ಧ ಪ್ರ’ಕ’ರಣ ದಾಖಲಿಸಿಕೊಂಡಿದ್ದಾರೆ..