Advertisements

ಈ ಖ್ಯಾತ ನಟ ಮಾಡಿದ ಸಣ್ಣ ತಪ್ಪಿನಿಂದ ತನ್ನ ಮಗಳನ್ನು ಕಳೆದುಕೊಂಡಿದ್ದಾರೆ.. ಆ ಸಣ್ಣ ತಪ್ಪು ಏನು ಗೊತ್ತಾ?ಕಣ್ಣೀರು ಬರುತ್ತೆ..

Cinema

ನಮಸ್ತೆ ಸ್ನೇಹಿತರೆ, ನಮ್ಮ ಒಂದು ಚಿಕ್ಕ ನಿರ್ಲಕ್ಷ್ಯ ಮಗುವಿನ ಪ್ರಾ’ಣ ತೆಗೆಯಬಹುದು.. ಆಗ ತಾನೇ ಪ್ರಪಂಚಕ್ಕೆ ಕಾಲಿಟ್ಟಿರುವ ಮಗುವಿಗೆ ಇಲ್ಲಿರುವ ಸಾವಿರಾರು ಮಾನವ ನಿರ್ಮಿತ ವಸ್ತುಗಳ ಬಗ್ಗೆ ಏನು ಗೊತ್ತಾಗುತ್ತೆ ನೀವೇ ಹೇಳಿ. ನಾವು ಮಾಡುವ ಸಣ್ಣ ಪುಟ್ಟ  ನಿರ್ಲಕ್ಷ್ಯಗಳಿಂದ ನೀರಿಗೆ ಬಿ’ದ್ದು, ಕೈಗೆ ಸಿಕ್ಕಿದ್ದನ್ನು ನುಂಗಿ ಹತ್ತಾರು ಮಕ್ಕಳು ಪ್ರಾ’ಣ ಕಳೆದುಕೊಳ್ಳುತ್ತಿದ್ದಾರೆ.. ಈ ಖ್ಯಾತ ನಟನ ಜೀವನದಲ್ಲಿ ಆಗಿದ್ದು ಆದೇ. ಚಿಕ್ಕ ಎ’ಡವಟ್ಟಿನಿಂದ ಎರಡು ವರ್ಷದ ಮುದ್ದಾದ ಮಗಳನ್ನು ಕಳೆದುಕೊಂಡಿದ್ದಾರೆ ಈ ನಟ.. ಅದು ಏಗಾಯ್ತು ಗೊತ್ತಾ? ಬಾಲಿವುಡ್ ನ ಕಿರುತೆರೆ ಹಾಗು ಬೆಳ್ಳಿತೆರೆಯ ಮೇಲೆ ಮಿಂ’ಚುತ್ತಿರುವ ನಟ ಪ್ರತೀಶ್ ಅರೋರ.

[widget id=”custom_html-3″]

Advertisements

ಪ್ಯಾರ್ ಕೀ ಪಾಪಡ್ ಮತ್ತು ಇನ್ನಿತರ ಚಿತ್ರಗಳಲ್ಲಿ ಜನಪ್ರಿಯ ಗಳಿಸಿರುವ ಈ ನಟನ ಜೀವನದಲ್ಲಿ ಒಂದು ರಾತ್ರಿ ಕ’ರಾ’ಳ ರಾತ್ರಿಯಾಗಿತ್ತು.. ಮದುವೆಯಾಗಿ ಹಲವು ವರ್ಷಗಳ ನಂತರ ನಟ ಪ್ರತೀಶ್ ಅರೋರ ಅವರಿಗೆ ಒಂದು ಮುದ್ದಾದ ಮಗಳು ಹುಟ್ಟಿದಳು. ಅವಳ ಜೊತೆ ಪ್ರತಿದಿನ ಆಟವಾಡುತ್ತಿದ್ದ ಈ ನಟ ತನ್ನ ಕೆಲಸದ ಒತ್ತಡಗಳನ್ನು ಮರೆಯುತ್ತಿದ್ದನು‌.. ಈಗೆ ಎರಡು ವರ್ಷ ಕಳೆದು ಹೋಯಿತು. ಆದರೆ ಒಂದು ದಿನ ರಾತ್ರಿ ಟಾಯ್ಸ್ ಜೊತೆ ಆಟವಾಡುತ್ತಿದ್ದ ನಟ ಪ್ರತೀಶ್ ಆರೋರ ಅವರ ಮಗಳು  ಪ್ಲಾಸ್ಟಿಕ್ ಗೊಂಬೆಯೊಂದರ ಚೂರನ್ನು ನುಂ’ಗಿದ್ದಾಳೆ.

[widget id=”custom_html-3″]

ಹಾಗ ಆ ಪ್ಲಾಸ್ಟಿಕ್ ಚೂರನ್ನು ಹೊರ ತೆಗೆಯಲು ಆಗದ ಕಾರಣ ಉ’ಸಿರು ಕ’ಟ್ಟಿ ಎರಡು ವರ್ಷದ ಪುಟ್ಟ ಮಗಳು ಇ’ನ್ನಿಲ್ಲವಾಗಿದ್ದಾಳೆ.. ಇದೆಲ್ಲಾ ಕೆಲವೇ ನಿಮಿಷಗಳಲ್ಲಿ ನಡೆದು ಹೋಗಿದೆ. ಚಿಕ್ಕ ಮಕ್ಕಳನ್ನು ಕಳೆದುಕೊಂಡರೆ ಆ ನೋವನ್ನು ಬರಿಸುವುದು ಅಷ್ಟು ಸುಲಭವಲ್ಲ.. ನಮ್ಮ ಒಂದು ಚಿಕ್ಕ ನಿರ್ಲಕ್ಷ್ಯದಿಂದ ಮಗುವನ್ನು ಕಳೆದುಕೊಂಡೆವು ಅನ್ನುವ ವಿಷಯ ಪ್ರತೀ ದಿನ ನಮ್ಮನ್ನು ಕಾಡುತ್ತದೆ. ಅದಕ್ಕೆ ಚಿಕ್ಕ ಮಕ್ಕಳಿಗೆ ತಿಳುವಳಿಕೆ ಬರುವವರೆಗೂ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಾಗುತ್ತದೆ.. ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಆಟಿಕೆಗಳನ್ನು ಮಕ್ಕಳಿಗೆ ಕೊಡದೇ ಇರುವುದೇ ಒಳ್ಳೆಯದು. ಇದರ ಬಗ್ಗೆ ನಿವೇನ್ ಹೇಳ್ತಿರಾ.