Advertisements

ಮನೆ ಮುಳುಗುತ್ತಿದ್ದಾಗ ಕಾರವಾರದ ಈ ಕುಟುಂಬ ಮಾಡಿದ್ದೇನು ಗೊತ್ತಾ? ಜನ ಜೀವನ ಅಲ್ಲೋಲ ಕಲ್ಲೋಲ..

Kannada Mahiti

ನಮಸ್ತೆ ಸ್ನೇಹಿತರೆ, ಜನ ಜೀವನವನ್ನ ಅಲ್ಲೋಲ ಕಲ್ಲೊಲ ಮಾಡಿದ ಕ’ರೋನದಿಂದ ಈಗಷ್ಟೇ ಚೇತರಿಸಿ ಕೊಳ್ಳುತ್ತಿರುವ ನಮಗೆ ಈಗ ಪ್ರ’ವಾಹ ಮತ್ತೊಂದು ಹೊಡೆತ ಕೊಟ್ಟಿದೆ.. ಕರ್ನಾಟಕದಲ್ಲಿ ಬಾರಿ ಮಳೆ ಆಗ್ತಿದ್ದು ನದಿಗಳು ಹು’ಕ್ಕಿ ಹರಿದು ಡ್ಯಾಮ್ ಗಳು ತುಂಬುತ್ತಿದ್ದು ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು ಜನ ಪ್ರಾ’ಣ ಕಳೆದುಕೊಂಡಿದ್ದಾರೆ.. ಮತ್ತೆ ನೂರಾರು ಜನ ಮನೆ ಕಳೆದುಕೊಂಡಿದ್ದಾರೆ. ಹಾಗೆ ಏಕಾ ಏಕಿ ಪ್ರವಾಹ ನೀರು ಮನೆಗೆ ನುಗ್ಗಿದಾಗ ಪ್ರಾ’ಣ ಉಳಿಸಿಕೊಳ್ಳಲು ಕುಟುಂಬ ಮಾಡಿದ ದೈರ್ಯ ಏನು ಗೊತ್ತಾ.. ಕಳೆದ ನಾಲ್ಕೈದು ದಿನದಿಂದ ಕಾರವಾರ ಜಿಲ್ಲೆಯಲ್ಲಿ ಧಾ’ರಾಕಾರವಾಗಿ ಮಳೆ ಸುರಿಯುತ್ತಿದ್ದು ಜೀವನ ಅಸ್ತವ್ಯಸ್ತವಾಗಿದೆ.

[widget id=”custom_html-3″]

Advertisements

ಸ್ವಲ್ಪ ಮಳೆ ಕಡಿಮೆ ಆದ ಕಾರಣ ಕದ್ರಾ ಜಲಾಶಯದಿಂದ ನೀರನ್ನ ಹೊರಬಿಡಲಾಯಿತು.. ಆಗ ಜಲಾಶಯ ನೀರು ಹತ್ತಿರ ಇರುವ ಗಾಂಧಿ ನಗರದಲ್ಲಿ ಪ್ರ’ವಾಹ ಸೃಷ್ಟಿಸಿದೆ. ಮಳೆ ಸ್ವಲ್ಪ ಕಡಿಮೆ ಆಯ್ತು ಅಂಥ ಭಾವಿಸಿದ್ದ ಗಾಂದಿ ನಗರದ ಜನತೆಗೆ ಸಡನ್ ಆಗಿ ಶಾ’ಕ್. ಜಲಾಶಯದಿಂದ ಬಂದ ನೀರು ಏಕಾಏಕಿ ಮನೆಗಳಿಗೆ ನುಗ್ಗಿದ್ದವು.. ಮನೆಗಳು ಮುಳುಗುವ ಹಂತಕ್ಕೆ ತಲುಪಿದವು.. ಇನ್ನೇನು ಕೊ’ಚ್ಚಿ ಹೋಗುವ ಹಂತದಲ್ಲಿ ಇದ್ದಾಗ ಉಪಾಯ ಮಾಡಿದ ಈ ಕುಟುಂಬ ದೈರ್ಯದಿಂದ ಮನೆಯ ಮೇಲೆ ಹತ್ತಿ ಪ್ರಾ’ಣ ಉಳಿಸಿಕೊಂಡಿದ್ದಾರೆ.. ಈ ದೃಷ್ಯ ಮೈ ಜುಮ್ ಎನಿಸುವಂತಿದೆ.

[widget id=”custom_html-3″]

ಅದೃಷ್ಟವಶಾತ್ ಮನೆ ಮಹಡಿಗೆ ತಾಗುವ ಹಂತದವರೆಗೆ ಅಷ್ಟೇ ನೀರು ಹರಿದಿದೆ.. ಪ್ರಾ’ಣ ಉಳಿಸಿಕೊಳ್ಳಲು ಮನೆಯ ಮೇಲೆ ಆಶ್ರಯ ಪಡೆದ ಸನ್ನಿವೇಶಗಳನ್ನ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದ್ದು ಎಲ್ಲಾ ಕಡೆ ವೈ’ರಲ್ ಆಗ್ತಿದೆ.. ತಕ್ಷಣ ಪ್ರದೇಶಕ್ಕೆ ಬಂದ ಪೋಲಿಸರು ಕೆಲವರನ್ನ ರಕ್ಷಿಸಿದ್ದು ಇನ್ನೂ ಕೆಲವರು ಜಲವಂತಿಯಾಗಿದ್ದಾರೆ. ಈ ಭಾಗದ ಜನರ ಮನೆಗಳು ಪ್ರವಾಹಕ್ಕೆ ಸಿಲುಕಿ ನೆಲ ಸಮವಾಗಿದ್ದು ಸಂಕಷ್ಟದಲ್ಲಿ ಇರುವ ಇಲ್ಲಿನ ಜನರಿಗೆ ಸರ್ಕಾರ ಆದಷ್ಟು ಬೇಗ ಪರಿಹಾರ ಒದಗಿಸಲಿ ಎಂದು ಆಶಿಸೋಣ..