Advertisements

ಒಂದೇ ಹೀರೋಯಿನ್ ಜೊತೆ 130 ಚಿತ್ರಗಳಲ್ಲಿ ನಟಿಸಿ ಹಿಟ್ ಮೇಲೆ ಹಿಟ್ ಹೊಡೆದ ನಟ ಯಾರು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಒಂದು ಬಾರಿ ನಟಿಸಿದ ನಟಿ ಜೊತೆ ಮತ್ತೆ ನಟಿಸಲು ಹೀರೋಗಳು ಇಷ್ಟ ಪಡೋದಿಲ್ಲಾ.. ಅಷ್ಟೇ ಅಲ್ಲದೇ ಒಂದು ಸಿನಿಮಾದಲ್ಲಿ ನಟನೆಗೆ ಒಬ್ಬರು ಗ್ಲಾಮರ್ ಗೆ ಒಬ್ಬರು, ಡ್ಯಾನ್ಸ್ ಗೆ ಒಬ್ಬರು ಈಗೆ ಒಂದೇ ಸಿನಿಮಾದಲ್ಲಿ ಎರಡರಿಂದ ಮೂರು ನಟಿಯರು ನಟಿಸೋದು ಜ್ಯಾಸ್ತಿ ಆಗಿದೆ.. ಅಂತದ್ರಲ್ಲಿ ಒಬ್ಬ ಹೀರೋಯಿನ್ ಜೊತೆ 130 ಚಿತ್ರಗಳಲ್ಲಿ ನಟಿಸೋದು ಅಂದ್ರೆ ಸಾಧ್ಯಾನಾ. ಆದರೆ ಇಲ್ಲೊಬ್ಬ ನಟ ಅದನ್ನು ಸಾಧ್ಯ ಮಾಡಿದ್ದಾರೆ.. ಆ ನಟ ಮತ್ತು ನಟಿ ಯಾರು ಗೊತ್ತಾ.. ಪ್ರೇಮ್ ನಾಜೀರ್ ಮಲಯಾಳಂ ಚಿತ್ರ ರಂಗದ ಯವರ್ ಗ್ರಿನ್ ನಟ. ಇವರು ಈಗ ಇಲ್ಲದಿದ್ದರೂ ಅವರು ಮಾಡಿರುವ ಮೂರು ದಾಖಲೆಗಳನ್ನು ಯಾರು ಮುರಿಯಲು ಸಾಧ್ಯವಿಲ್ಲ ಬಿಡಿ..

[widget id=”custom_html-3″]

Advertisements

ಅವರು ಮಾಡಿರುವ ಅಷ್ಟು ದೊಡ್ಡ ದಾಖಲೆಗಳು ಯಾವುವು ಎಂದು ಗೊತ್ತಾದ್ರೆ ಆಶ್ಚರ್ಯ ಪಡ್ತೀರಾ. ಪ್ರೇಮ್ ನಾಜೀರ್ ಹೀರೋ ಆಗಿ ನಟಿಸಿರುವ ಚಿತ್ರಗಳ ಸಂಖ್ಯೆ 725.. ಹೀರೋ ಆಗಿ ಇಷ್ಟು ಚಿತ್ರಗಳನ್ನು ಯಾವ ನಟ ಕೂಡ ನಟಿಸಿಲ್ಲಾ. ಇವರ ಮೂರು ಗಿನ್ನಿಸ್ ರೆಕಾರ್ಡ್ ಗಳಲ್ಲಿ ಇದು ಮೊದಲನೆಯದು.. ನಟಿ ಶೀಲಾ ಜೊತೆ ಬ್ಯಾಕ್ ಟು ಬ್ಯಾಕ್ 130 ಚಿತ್ರಗಳಲ್ಲಿ ನಟಿಸಿರುವ ಪ್ರೇಮ್ ನಾಜೀರ್ ದೊಡ್ಡ ರೆಕಾರ್ಡ್ ಕ್ರಿಯೇಟ್ ಮಾಡಿದ್ದಾರೆ. ಇದು ಅವರ ಎರಡನೆಯ ಗಿನ್ನಿಸ್ ರೆಕಾರ್ಡ್..

[widget id=”custom_html-3″]

ಅಂದರೆ ಒಬ್ಬ ನಟಿಯ ಜೊತೆ 130 ಚಿತ್ರಗಳಲ್ಲಿ ನಟಿಸಿದ್ದು ಅವರ ಎರಡನೆಯ ಗಿನ್ನಿಸ್ ರೆಕಾರ್ಡ್ ಆಗಿದೆ. ಅಷ್ಟೇ ಅಲ್ಲದೇ ಪ್ರೇಮ್ ನಾಜೀರ್ ಅವರು ಒಂದೇ ವರ್ಷದಲ್ಲಿ 40 ಚಿತ್ರಗಳಲ್ಲಿ ನಟಿಸಿದ್ದು.. 40 ಚಿತ್ರಗಳಲ್ಲಿ 80 ನಟಿಯರು ನಟಿಸಿದ್ದಾರೆ.. ಅಂದರೆ ಒಂದೇ ವರ್ಷದಲ್ಲಿ 80 ನಟಿಯರ ಜೊತೆ ನಟಿಸಿರುವ ನಟ ಇವರು.. ಇದು ಅವರ ಮೂರನೇಯ ಗಿನ್ನಿಸ್ ರೆಕಾರ್ಡ್ ಆಗಿದೆ. ದಕ್ಷಿಣ ಭಾರತದಲ್ಲಿ ಮಲಯಾಳಂ ಚಿತ್ರರಂಗ ತುಂಬಾ ಚಿಕ್ಕದು. ಆದರು ಸಹ ಪ್ರೆಮ್ ನಾಸಿರ್ ಅವರು ಮೂರು ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ ಅಂದರೆ ಇವರನ್ನು ಯಾವ ಪದದಲ್ಲಿ ವರ್ಣಿಸಬೇಕು ಗೊತ್ತಿಲ್ಲಾ.. ನೀವೆ ಒಂದು ಪದವನ್ನು ಈ ಅದ್ಬುತ ನಟನಿಗೆ ಕೊಡಿ.