Advertisements

ನೆನಪಿರಲಿ ಪ್ರೇಮ್ ಅವರ 25ನೇ ಚಿತ್ರ ಪ್ರೇಮಂ ಪೂಜ್ಯಂ ಚಿತ್ರ ಸಿನಿಮಾ ಹೇಗಿದೆ ಗೊತ್ತಾ? ಹಿಟ್ ಆಗೋದ್ರಲ್ಲಿ ಸಂದೇಹವೇ ಇಲ್ಲ..

Cinema

ನೆನಪಿರಲಿ ಪ್ರೇಮ್​ ಅಭಿನಯದ 25ನೇ ಚಿತ್ರ‘ಪ್ರೇಮಂ ಪೂಜ್ಯಂ’ ರಿಲೀಸ್​ ಆಗಿದೆ. ಪ್ರೇಮಂ ಪೂಜ್ಯಂ ಕ್ಯೂಟ್​ ಲವ್​ ಸ್ಟೋರಿ ಸಿನಿಮಾ..ಚಿತ್ರದಲ್ಲಿ ಪ್ರೇಮ್​25ರ ಯುವಕರು ನಾ’ಚು’ವಂತ ಪಾತ್ರವನ್ನ ನಿಭಾಯಿಸಿದ್ದಾರೆ.. ಚಿತ್ರದಲ್ಲಿ 12 ಹಾಡುಗಳಷ್ಟೇ ಅಲ್ಲ.. ಈ ಸಿನಿಮಾಗಾಗಿ ಸಖತ್​ ಎಫರ್ಟ್​ ಹಾಕಿದ್ದಾರೆ.. ಅಷ್ಟೇ ಅಲ್ಲ ಪ್ರೇಮ್​ ಹಿಂದೆದೂ ಕಾಣಿಸದಷ್ಟು ಭಿನ್ನ ವಿಭಿನ್ನ ಪಾತ್ರಗಳಲ್ಲಿ ಪ್ರೇಮ್ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಕಾಣಿಸಿದ್ದಾರೆ..ಹಾಗಾದ್ರೆ ಪ್ರೇಮ್​ ಪ್ರೇಮಂ ಪೂಜ್ಯಂ ಚಿತ್ರಕ್ಕಾಗಿ ಎಷ್ಟು ಶೆಡ್​ಗಳಲ್ಲಿ ಮೇ’ಕ’ಪ್​ ಹಚ್ಚಿದ್ದಾರೆ ನೋಡೊಣ ಬನ್ನಿ.. ಪ್ರೇಮಂ ಪೂಜ್ಯಂ ಸಿನಿ ಪಡೆ ರಾಜ್ಯದ ಮೂಲೆ ಮೂಲೆಗೂ ವಿಸಿಟ್​ ಹಾಕಿ ಚಿತ್ರದ ಪ್ರಮೋಷನ್​ ಮಾಡೊದ್ರಲ್ಲಿ ಬ್ಯುಸಿಯಾಗಿದೆ..

[widget id=”custom_html-3″]

Advertisements

ರಾಜ್ಯದ ಬಹುತೇಕ ಕಾಲೇಜ್​ಗಳಿಗೆ ವಿಸಿಟ್​ ಹಾಕಿ ಬಂದಿರುವಬ ಚಿತ್ರತಂಡ ಸದ್ಯ ಬೆಂಗಳೂರಿನಲ್ಲಿ ಚಿತ್ರದ ಪ್ರಚಾರ ಮಾಡ್ತಾ ಇದ್ದಾರೆ.. ಪ್ರೇಮ್​ ಅವರಿಗರ ನೆನಪಲ್ಲಿ ಉಳಿಯುವಂತ ಸ್ಪೆಷಲ್​ ಸಿನಿಮಾ ಅಂದ್ರೆ ತಪ್ಪಲ್ಲ.. ಯಾಕಂದ್ರೆ ಪ್ರೇಮಂ ಪೂಜ್ಯಂ ಪ್ರೇಮ್​ ಸಿನಿ ಬದುಕಿನ ಸಿಲ್ವರ್​ ಜುಬ್ಲಿ ಸಿನಿಮಾ..ಅಲ್ಲದೆ ಚಿತ್ರದ ಸಂಗೀತ ಮತ್ತೊಂದು ಹೈಲೇಟ್ಸ್​.. ತುಂಭಾ ವರ್ಷಗಳ ನಂತ್ರ ಕನ್ನಡದ ಸಿನಿಮಾದಲ್ಲಿ 12 ಹಾಡುಗಳ ತೋರಣವಿದೆ.. ಅಷ್ಟೇ ಅಲ್ಲ ಪ್ರೇಮ್​ ಕೆರಿಯರ್​ನಲ್ಲಿ ಈ ಚಿತ್ರದಷ್ಟು ದೊಡ್ಡ ಮಟ್ಟದ ಪ್ರಚಾರ ಇನ್ಯಾವ ಚಿತ್ರಕ್ಕೂ ಮಾಡಿಲ್ಲ..

[widget id=”custom_html-3″]

ಇದರ ಜೊತೆಗೆ ಈ ಚಿತ್ರಕ್ಕಾಗಿ ಪ್ರೇಮ್​ ಸಖತ್​ ಎಫರ್ಟ್​ ಹಾಕಿ ಚಿತ್ರದಲ್ಲಿ ಭಿನ್ನ ವಿಭಿನ್ನ ಪಾತ್ರಗಳಗೆ ಮೇ’ಕ’ಪ್​ ಹಚ್ಚಿದ್ದಾರೆ.. ಯೆಸ್.. ಪ್ರೇಮ್​ ಸಿನಿ ಬದುಕಿಗೆ ಪ್ರೇಮಂ ಪೂಜ್ಯಂ ಯಾಕೆ ತುಂಭಾ ಸ್ಪೆಷಲ್​ ಅಂದ್ರೆ ಚಿತ್ರದಲ್ಲಿ ಪ್ರೇಮ್​ ಬರೋಬರಿ ಏಳು ಪಾತ್ರಗಳನ್ನ ನಿಭಾಯಿಸಿದ್ದಾರೆ.. ಬಾಲ್ಯ, ಕಾಲೇಜು ಸ್ಟೂಡೆಂಟ್​, ಲವರ್​ ಭಾಯ್, ಈಗೆ ಒಂದೇ ಸಿನಿಮಾದಲ್ಲಿ ಬಗೆಬಗೆಯ 7 ಪಾತ್ರಗಳಲ್ಲಿ ಪ್ರೇಮ್​ ಬಣ್ಣ ಹಚ್ಚಿದ್ದಾರೆ.. ಪ್ರೇಮ್​ ಹಾಗೂ ಪ್ರೇಮಂ ಪೂಜ್ಯಂ ಚಿತ್ರತಂಡ ಚಿತ್ರಕ್ಕಾಗಿ ಭರ್ಜರಿ ಎಫರ್ಟ್​ ಹಾಕಿ ಸಿನಿಮಾ ಮಾಡಿದೆ.. ಜೊತೆಗೆ ಅದ್ದೂರಿಯಾಗಿ ಪ್ರಚಾರ ಮಾಡಿದೆ..