Advertisements

ಮದುವೆ ಹೆಣ್ಣಾಗಿ ಕಾಣಿಸಿಕೊಂಡ ನಟಿ ಪ್ರೇಮ.. ಮದುವೆ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ?

Cinema

ನಮಸ್ಕಾರ ಸ್ನೇಜಿತರೇ.. ಈ ಸೆಲೆಬ್ರಿಟಿಗಳ ಜೀವನ ಹೇಗೆ ಅಂದ್ರೆ ಒಂದು ಕಾಲದಲ್ಲಿ ಮಿಂಚಿ ತದನಂತರ ಮರೆತಾಗಿ ಬಿಡ್ತಾರೆ… ಅಂತವರ ಸಾಲಿಗೆ ಸಾಲು ಸಾಲು ಪ್ರತಿಭಾವಂತ ನಟರು ಸೇರಿಕೊಳ್ಳುತ್ತಾರೆ‌.‌‌. ಸ್ಯಾಂಡಲ್ವುಡ್ ನಲ್ಲಿ ಅದರಲ್ಲೂ ತೊಂಭತ್ತರ ದಶಕದವರು ನೋಡಿದ ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿ ಪ್ರೇಮ ತಮ್ಮದೆಯಾದ. ಅಭಿನಯದಿಂದ ಅಭಿಮಾನಿ ಬಳಗ ಸಂಪಾದಿಸಿದರು.. ಸಾಲು ಸಾಲು ಸೂಪರ್ ಹೀಟ್ ನಟರ ಜೊತೆ ಸ್ಕ್ರೀನ್ ಶೇರ್‌ಮಾಡಿದ ನಟಿ ಆಮೇಲಿಂದ ಅಭಿನಯಕ್ಕೆ ಬಾಯ್ ಜೇಳಿ ದೂರ ಉಳಿದಿದ್ದರು.. ಆದರೆ ಈಗಲೂ ಅವರುಗಳ ಮನಸ್ಸಿನಲ್ಲಿ ಇರುವುದಿವೆ.. ಓಂ ನಮ್ಮೂರ ಮಂದಾರ ಹೂವೆ.. ಯಜಮಾನ.. ಕನಸುಗಾರ.. ಹೀಗೆ ಸಾಕಷ್ಟು ಹಿಟ್ ಮೂವಿಯಲ್ಲಿ ಕಾಣಿಕೊಂಡ ನಟಿ ಪ್ರೇಮ.. ಇನ್ನು ಸಾಕಷ್ಟೂ ಯಶಸ್ಸಿನ ಹಾದಿಯದಲ್ಲಿ ಇರುವಾಗಲೇ ನಟಿ ಪ್ರೇಮ ಅವರು ಚಿತ್ರರಂಗದಿಂದ ದೂರ ಉ’ಳಿ’ದು ಬಿಡ್ತಾರೆ..

Advertisements

ಇದಕ್ಕೆ ಕಾರಣ ಅವರ ಮದುವೆ. ಹೌದು ವಯಕ್ತಿಕ ಜೀವನದ ಸಲುವಾಗಿ ಸಿನಿ ಬದುಕಿನಿಂದ ದೂರ ಉಳಿದುಬಿಡ್ತಾರೆ.. ಅವರ ಆರೋಗ್ಯ ಸರಿ ಇಲ್ಲ ಎನ್ನುವಂತೆ.. ಅವರ ದಾಂಪತ್ಯ ಜೀವನದ ಕುರಿತಾಗಿ ಹೀಗೆ ಸಾಕಷ್ಟು ಸುದ್ದಿಗಳು ಸದ್ದು ಮಾಡಿದ್ದರೂ ಸಹ ಪ್ರೇಮ ಅವರು ಇದ್ಕೆ ರಿಯಾಕ್ಟ್ ಮಾಡಿರಲಿಲ್ಲ.. ಇನ್ನು ದಾಂಪತ್ಯ ಜೀವನದಲ್ಲಿ ಕೌಟುಂಬಿಕ ಕಲಹದಿಂದ ಪತಿಯಿಂದ ಕಾನೂನಾತ್ಮಕವಾಗಿ ದೂರ ಇದ್ದರು. ನಂತರ ಬೆಂಗಳೂರಿಗೆ ಬಂದು ನೆಲೆಸಿದ್ದ ಪ್ರೇಮ ಅವರು ಮತ್ತೆ ಜನರ ಮುಂದೆ ಕಾಣಿಸಿಕೊಂಡಿದ್ದು ಮಾತ್ರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ.. ಹೌದು ತಮ್ಮ ಜೀವನದ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡ ಪ್ರೇಮ ಅವರು ತಮ್ಮ ಬಗ್ಗೆ ಹ’ರ’ಡಿದ್ದ ಕೆಲವೊಂದು ವಿಚಾರಗಳಿಗೆ ಅದೇ ವೇದಿಕೆಯಲ್ಲಿಯೇ ತೆರೆ ಎಳೆದರು..‌ ಒಬ್ಬ ಸೆಲೆಬ್ರಿಟಿ ಅವರ ಇರುವಿಕೆ ಇಲ್ಲದಿರುವಿಕೆ ಎಲ್ಲವೂ ಸುದ್ದಿಯಾಗ್ತಾನೆ ಇರುತ್ತೆ.. ಕೆಲ ಒಮ್ಮೆ ಬಿ’ಸಿ ಬಿ’ಸಿ ಚರ್ಚೆಗೂ ಸಹ ಗ್ರಾಸವಾಗ್ಬಿಡುತ್ತೆ ನೋಡಿ..

ಇನ್ನು ಮದುವೆಯಾದ ಕೆಲ ವರ್ಷದ ಬಳಿಕ ಪ್ರೇಮ ಅವರ ಕುರಿತು ಸಾಕಷ್ಟು ಸು’ದ್ದಿ’ಗಳು ಹರಿದಾಡ್ತಾವೆ.. ಹೌದು ಸ್ವತಃ ಪ್ರೇಮ ಅವರೇ ಮದುಮಗಳಾಗಿ ಕಾಣಿಸಿಕೊಂಡಿದ್ದು ಪ್ರೇಕ್ಷಕ ವಲಯಕ್ಕೆ ಶಾ,’ಕ್ ಜೊತೆ ಸಂತೋಷ ಸಹ ನೀಡಲು ಸಿದ್ದವಾಗಿದ್ದಾರೆ.. ಮತ್ತೆ ಬದುಕು ಕಟ್ಟಿಕೊಳ್ಳುವ ನಿರ್ಧಾರ ಮಾಡಿದ್ದಾರೆ ಪ್ರೇಮ.. ಆದರೆ ಇದು ಅವರ ಮದುವೆಗೆ ಅಲ್ಲ ಬದಲಿಗೆ.. ಮತ್ತೆ ತಮ್ಮ ಸಿನಿಮಾ ಜೀವನವನ್ನು ಹೊಸದಾಗಿ ಕಟ್ಟಿಕೊಳ್ಳುವ ನಿರ್ಧಾರ ಮಾಡಿದ್ದಾರೆ.‌‌ ಆದ ಕಾರಣ ಪ್ರೇಮ ಅವರು ಮದುಮಗಳಾಗಿ ಫೋಟೋ ಶೂ’ಟ್ಮಾ’ಡಿಸಿಕೊಂಡಿದ್ದಾರೆ.. ಆ ಎಲ್ಲಾ ಫೋಟೋಸ್ ಗಳನ್ನು ಸೋಷಿಯಲ್ ಮೀ’ಡಿ’ಯಾದಲ್ಲಿ ಹಂಚಿಕೊಂಡು, ಅಭಿಮಾನಿಗಳು ಸಂತೋಷದ ಸುದ್ದಿ ಹೇಳಿದ್ದಾರೆ.. ಇದಕ್ಕೆ ಅಭಿಮಾನಿಗಳು ಸಹ ಪ್ರೇಮಾಗೆ ವಿಶ್ ಮಾಡಿ ಶುಭ ಹಾರೈಸಿದ್ದಾರೆ..