Advertisements

ನನ್ನ ಕೊನೆ ಆಸೆ ಈಡೇರಿಸದೇ ಅಪ್ಪು ಹೋದ್ರು ಎನ್ನುತ್ತಾ ಕಣ್ಣೀರು ಹಾಕಿದ ನಟಿ ಪ್ರೇಮಾ ! ಪ್ರೇಮಾ ಹೇಳಿದ್ದೇನು?

Cinema

ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮಿಂದ ದೂರವಾಗಿ 70 ದಿನಗಳು ಕಳೆದಿವೆ ಆದರೆ ಅವರ ನೆನಪುಗಳು ಮಾತ್ರ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿದೆ. ಅಪ್ಪು ಅಗಲಿಕೆಯ ದುಃಖ ಕನ್ನಡದ ಎಲ್ಲಾ ನಟ, ನಟಿಯರಲ್ಲೂ ತುಂಬಾನೇ ಕಾಡುತ್ತಿದೆ ಅದರಲ್ಲೂ ಚಂದ್ರಮುಖಿ ಪ್ರಾ’ಣಸಖಿ..

[widget id=”custom_html-3″]

ಯಜಮಾನ ಯಜಮಾನ ಖ್ಯಾತಿಯ ಪ್ರೇಮಾ ಅವರಿಗೆ ಅಪ್ಪು ಅವರ ನೆನಪು ಸದಾ ಕಾಡುತ್ತಿದೆಯಂತೆ. ಡಾಕ್ಟರ್ ರಾಜಕುಮಾರ್ ಅವರ ವಜ್ರೇಶ್ವರಿ ಬ್ಯಾನರ್ ನಿಂದಲೇ ಕನ್ನಡ ಚಿತ್ರರಂಗಕ್ಕೆ ಪರಿಚಿತವಾದರೂ ನಟಿ ಪ್ರೇಮಾ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಇದೀಗ ಪ್ರೇಮಾ ಅವರು ಅಪ್ಪು ಅವರ ಬಗ್ಗೆ ಆಶ್ಚರ್ಯ ವಿಷಯವೊಂದನ್ನು ತಿಳಿಸಿ ಕಣ್ಣೀರು ಹಾಕಿದ್ದಾರೆ. ಅಪ್ಪು ಅವರ ಡ್ಯಾನ್ಸ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಅವರ ಡ್ಯಾನ್ಸ್ ಗೆ ಬೋಲ್ಡ್ ಆಗದ ಮಂದಿಯೇ ಇಲ್ಲ. ಅದೇ ರೀತಿ ನಟಿ ಪ್ರೇಮಾ ಅವರು ಕೂಡ ಅಪ್ಪು ಡ್ಯಾನ್ಸ್ ಗೆ ಮನಸೋತಿದ್ದಾರೆ ಅಲ್ಲದೇ ಅಪ್ಪು ಜೊತೆ ಡ್ಯಾನ್ಸ್ ಮಾಡಬೇಕೆಂಬ ಆಸೆಯನ್ನ ತುಂಬಾ ವರ್ಷಗಳಿಂದ ಮನಸ್ಸಿನಲ್ಲಿ ಇಟ್ಟು ಕೊಂಡಿದ್ದರಂತೆ. ಆದರೆ ಆ ಆಸೆ ಕೊನೆಗೂ ಈಡೇರಲಿಲ್ಲ ಅನ್ನೋ ನೋವು ಸದ್ಯ ಪ್ರೇಮಾ ಅವರನ್ನು ದುಃಖಿಸುತ್ತಿದೆಯಂತೆ.

[widget id=”custom_html-3″]

ಅಪ್ಪು ನಮ್ಮ ಕನ್ನಡ ಚಿತ್ರರಂಗದ ಎಂದು ಕೂಡ ಮರೆಯದ ಮಾಣಿಕ್ಯ ಅಪ್ಪು ಅವರನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ನಟಿ ಪ್ರೇಮಾ ಹೇಳಿಕೊಂಡಿದ್ದಾರೆ. ಅವರು ಎಂದಿಗೂ ಕನ್ನಡ ಚಿತ್ರರಂಗದಲ್ಲಿ ಶಾಶ್ವತವಾಗಿ ಎಲ್ಲರ ಮನಸ್ಸಿನಲ್ಲಿ ಉಳಿಯುತ್ತಾರೆ. ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆಗಳು ತುಂಬಾ ಇವೆ ಅವರನ್ನು ನೆನೆಯುತ್ತ ಪ್ರತಿಯೊಂದು ಕೆಲಸದಲ್ಲಿ ಒಳ್ಳೆಯ ಆದಿಯಲ್ಲಿ ಮುನ್ನಡೆಯತ್ತ ಹೋಗೋಣ ಎಂದು ಹೇಳಿದ್ದಾರೆ

[widget id=”custom_html-3″]