Advertisements

ನಟಿ ಪ್ರಿಯಾ ಮಣಿಗೆ ಶಾಕ್ ಕೊಟ್ಟ ಗಂಡನ ಮೊದಲ ಪತ್ನಿ .. ಪ್ರಿಯಾ ಮಣಿಗೆ ಎಂಥ ಪರಿಸ್ಥಿತಿ ಬಂದಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಮದುವೆಯಾದ ಮೇಲೆ ಸುದ್ದಿಯೇ ಇಲ್ಲದಂತಿದ್ದ ಪ್ರಿಯಾ ಮಣಿ ಹಾಗು ಮುಸ್ತಫಾ ದಂಪತಿಯ ಮದುವೆಗೆ ಆ ಸಿಂಧು ಅಂತಾ ಈಗ ಹೇಳಲಾಗ್ತಿದ್ದು.. ಅಷ್ಟಕ್ಕೂ ಪ್ರಿಯಾಮಣಿ ಹಾಗು ಮುಸ್ತಪಾ ಅವರ ದಾಂಪತ್ಯ ಜೀವನದಲ್ಲಿ ಏನಾಗಿದೆ.. ಕೆಲ ವರ್ಷಗಳ ಹಿಂದೆಯಷ್ಟೇ ನಡೆದಿದ್ದ ಮದುವೆ ಮದುವೆಯೇ ಅಲ್ಲಾ ಅಂಥ ಹೇಳುತ್ತಿರುವುದು ಯಾರು.. ಮತ್ತು ಯಾಕೆ ಗೊತ್ತಾ. ಸುಪ್ರಸಿದ್ಧ ಪಂಚಬಾಷಾ ನಟಿ ಪ್ರಿಯಾಮಣಿ ಚಿತ್ರ ರಸಿಕರ ಪಾಲಿನ ಅಚ್ಚುಮೆಚ್ಚಿನ ನಾಯಕಿ.. ಇವರು 2017 ರ ಆಗಸ್ಟ್ 23 ರಂದು ಉದ್ಯಮಿ ಮುಸ್ತಫಾ ರಾಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡ್ತಾರೆ. ನಂತರ ಎಲ್ಲಿಯೂ ಕೂಡ ಪ್ರಿಯಾಮಣಿ ಆಗ್ಲಿ ಅಥವಾ ಈ ದಂಪತಿಯ ವಿಚಾರವಾಗ್ಲಿ ಸುದ್ದಿಯಾಗಿರಲಿಲ್ಲಾ..

[widget id=”custom_html-3″]

Advertisements

ಸದ್ದಿಲ್ಲದಂತೆ ದಾಂಪತ್ಯ ಜೀವನದಲ್ಲಿ ನೆಮ್ಮಿದಿಯಾಗಿ ಜೀವನ ನಡೆಸುತ್ತಿದ್ದರು. ಆದರೆ ಈಗ ಇವರ ಸಾಂಸಾರಿಕ ಜೀವನದಲ್ಲಿ ಬಿ’ರು’ಗಾಳಿಯನ್ನೇ ಹೆ’ಬ್ಬಿಸಿದಂತೆ ಮಾಡಿದ್ದೇ ಈಗ ಎದ್ದಿರುವ ಸುದ್ದಿ.. ಹೌದು ಈ ಜೋಡಿಯ ಮದುವೆಯೇ ಆಸಿಂಧು ಅಂಥ ಮುಸ್ತಫಾ ಅವರ ಮೊದಲ ಪತ್ನಿ ಆಯಿಷಾ ಕೋರ್ಟ್ ಮೊರೆ ಹೋಗಿದ್ದಾರೆ.. ಕಾನೂನಾತ್ಮಕವಾಗಿ ನನಗೆ ವಿಚ್ಚೇದನ ನೀಡದೇ ಪ್ರಿಯಾಮಣಿ ಅವರನ್ನ ಮದುವೆ ಆಗಿದ್ದಾರೆ. ಈ ಮದುವೆ ಕಾನೂನಿನ ಚೌಕಟ್ಟಿನಲ್ಲಿ ಅಸಿಂಧು ಆಗಲಿದೆ ಅಂಥಾ ಮುಸ್ತಫಾ ವಿರುದ್ಧ ಇದೀಗ ಕ್ರಿ’ಮಿ’ನಲ್ ಕೇ’ಸ್ ದಾಖಲಿಸಿದ್ದಾರೆ..

[widget id=”custom_html-3″]

[widget id=”custom_html-3″]

ಇಷ್ಟು ದಿನ ಸುಮ್ಮನಿರಲು ಕಾರಣವನ್ನು ಸಹ ತಿಳಿಸಿದ್ದಾರೆ.. ಎರಡು ಮಕ್ಕಳ ತಾಯಿಯಾಗಿರೋದ್ರಿಂದ ಸಮಾಧಾನವಾಗಿ ಬಗೆ ಹರಿಸಿಕೊಳ್ಳೋಣ ಎಂದುಕೊಂಡೆ. ಈಗ ನನಗೆ ಬೇರೆ ವೀದಿ ಇಲ್ಲದೇ ಕೋರ್ಟ್ ಮೊರೆ ಹೋಗಿದ್ದೇನೆ ಎಂದು ಹೇಳಿದ್ದಾರೆ.. ಇನ್ನೊಂದು ಕಡೆ ಮುಸ್ತಫಾ ಮಕ್ಕಳ ಜೀವನ ನಿರ್ವಹಣೆಗೆ ಹಣ ಕೊಡ್ತಿದ್ದೇನೆ. 2010 ರಿಂದ ನಾವು ಬೇರೆ ಬೇರೆ ಇದ್ದೇವೆ.. ಮದುವೆಯಾಗಿ ಇಷ್ಟು ವರ್ಷ ಆದ್ಮೇಲೆ ಈಗ ಮಾಡ್ತಿದ್ದಾರೆ ಅಂದಮೇಲೆ ಇದು ಹಣ ಮಾಡುವ ಶ’ಡ್ಯಂ’ತ್ರ. ನಾನು ಈಗಾಗಲೇ ಆಕೆಹೆ ಡೈವರ್ಸ್ ಕೊಟ್ಟಿದ್ದೇನೆ ಎಂದಿದ್ದಾರೆ.. ಇದರಲ್ಲಿ ಯಾರು ಸರಿ ಯಾರದು ತಪ್ಪು ಕೋರ್ಟ್ ನಲ್ಲಿ ನಿರ್ಧಾರವಾಗಬೇಕಿದೆ. ಇದರ ಬಗ್ಗೆ ನಿವೇನ್ ಹೇಳ್ತಿರಾ..