ನಮಸ್ಕಾರ ಬಂಧುಗಳೇ.. ಅ’ನೈ’ತಿಕ ಸಂ’ಬಂ’ಧಕ್ಕೆ ತಲೆ ಕೆಡಸಿಕೊಂಡ ಪ’ತಿ’ಯೊಬ್ಬ ಪ’ತ್ನಿ ಹಾ’ಗೂ ಮ’ಗ’ಳು ಇಬ್ಬರಿಗೂ ಮಾಡಿದ್ದೇನು ಗೊತ್ತಾ..
ಈ ಘ’ಟ’ನೆ ಸೇಡಂನಲ್ಲಿ ನಡೆದಿದೆ. ಹೌದು 43 ವರ್ಷದ ಜಗದೀಶ್ವರಿ ಎಂಬ ಪತ್ನಿ . ಮತ್ತು ಪ್ರಿಯಾಂಕಾ ಎಂಬ 11 ವರ್ಷದ ಮಗಳು ಸಹ ತಂದೆಯ ಕೈಯಿಂದ ಇ’ನ್ನಿ’ಲ್ಲವಾಗಿದ್ದಾಳೆ.. 46 ವರ್ಷದ ದಿಗಂಬರ ಎಂಬುವ ಕಲಬುರಗಿಯ ನಿವಾಸಿ. ತನ್ನ ಪತ್ನಿ ಹಾಗೂ ಮಗಳು ರಾತ್ರಿ ಮಲಗಿದ್ದ ಸಮಯದಲ್ಲಿ ಮು’ಗಿ’ಸಿದ್ದಾನೆ.. ಪೊಲೀಸರ ಮುಂದೆ ಕಾರಣ ತಿಳಿಸಿದ್ದು, ಪತ್ನಿ ಜಗದೀಶ್ವರಿ ಬೇರೆಯವರ ಜೊತೆ ಅ’ನೈ’ತಿಕ ಸಂಬಂಧ ಇಟ್ಟಿಕೊಂಡಿದ್ದಳು, ಈ ಬಗ್ಗೆ ಹಲವು ಬಾರಿ ಆಕೆಗೆ ಎ’ಚ್ಚ’ರಿಕೆ ನೀಡಿದರೂ ಅ’ಕ್ರ’ಮ ಸಂ’ಬಂ’ಧ ಮುಂದುವರೆಸಿದ್ದಳು ಎಂದು ಹೇಳಿದ್ದಾನೆ. ಅದೇನೆ ಆಗಲಿ ತಿಳಿ ಹೇಳಬೇಕಾದವನು ತಾಳ್ಮೆ ಕಳೆದುಕೊಂಡ ಕಾರಣ ಇಂತಹ ಘ’ಟ’ನೆಗೆ ಕಾ’ರ’ಣವಾಗಿದೆ..
ಮೃ’,ತ ಪತ್ನಿಗ್ರಾಮದ ಜನ ನನ್ನ ಹಾಗೂ ನಮ್ಮ ಕುಟುಂಬದವರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಿದ್ದರು, ಅವಳ ನಡುವಳಿಕೆ ನನಗೆ ತಲೆ ತ’ಗ್ಗಿ’ಸುವಂತೆ ಮಾಡ್ತಿತ್ತು. ಇದರಿಂದ ಮನನೊಂದು ಆಕೆಯನ್ನು ಮು’ಗಿ’ಸಿದ್ದಾನೆ. ಅದೇ ವೇಳೆ ಈ ಘ’ಟ’ನೆ ಕಂಡ ಮಗಳಿಗೂ ಸಹ ಹೊ’ಡೆ’ದೆ. ಮಗಳು ಸ್ಥಳದಲ್ಲೇ ಇ’ನ್ನಿ’ಲ್ಲವಾದಳು ಎಂದು ಆ’ರೋ’ಪಿ ಒಪ್ಪಿಕೊಂಡಿದ್ದಾನೆ. ಪತ್ನಿ ಮಾಡಿದ ತಪ್ಪಿಗೆ ಮಗಳ ಜೀ’ವ’ವೂ ದಿಗಂಬರ ಕೋಪಕ್ಕೆ ಕೊ’ನೆ’ಯಾಗುವಂತೆ ಮಾಡಿತು..