Advertisements

ಪಬ್ಲಿಕ್‌ ಟೀವಿ ನಿರೂಪಕಿ ಡಿಂಪಲ್ ದಿವ್ಯಾ ಗಂಡ ಯಾರು ಗೊತ್ತಾ? ಪಬ್ಲಿಕ್ ಟೀವಿಯಲ್ಲಿ ದಿವ್ಯಾ ಅವರು ಪಡೆಯುವ ಸಂಭಾವನೆ ಎಷ್ಟು ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಕನ್ನಡದ ಟಾಪ್ ನ್ಯೂಸ್ ಚಾನಲ್ ಗಳಲ್ಲಿ ಒಂದಾಗಿರುವ ಪಬ್ಲಿಕ್ ಟೀವಿಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಬಿಗ್ ಬುಲೇಟಿನ್ ನಲ್ಲಿ ಎಚ್ ಆರ್ ರಂಗನಾಥ್ ಅವರ ಜೊತೆ ಕಾಣಿಸಿಕೊಳ್ಳುವ ನಿರೂಪಕಿ ಒಬ್ಬರನ್ನು ನೀವು ಕಂಡಿತ ನೋಡಿರುತ್ತೀರಿ.. ಎಚ್ ಆರ್ ರಂಗನಾಥ್ ಅವರೊಂದಿಗೆ ಕುಳಿತು ಸುದ್ದಿಯನ್ನು ಚರ್ಚಿಸುವ ಇವರ ಹೆಸರು ದಿವ್ಯಾ ಜೋತಿ ಸೋಷಿಯಲ್ ಮೀಡಿಯಾಗಳಲ್ಲಿ ಈ ನಿರೂಪಕಿಯನ್ನು ಡಿಂಪಲ್ ದಿವ್ಯಾ ಎಂದು ಕರೆಯುವ ಮೂಲಕ ತುಂಬಾ ಪೇಮಸ್ ಆಗಿದ್ದಾರೆ.. ಈ ನಿರೂಪಕಿಯ ಪೂರ್ಣ ಹೆಸರು  ದಿವ್ಯಾ ಜೋತಿ ಇವರಿಗೆ ಈಗ 28 ವರ್ಷ ವಯಸ್ಸು. ಬೆಂಗಳೂರಿನಲ್ಲಿ ಜನಸಿರುವ ಇವರು ಬೆಂಗಳೂರಿನ ಕಾಲೇಜ್ ಒಂದರಲ್ಲಿ ಬಿಕಮ್ ಪದವಿಯನ್ನು ಮುಗಿಸಿದ್ದಾರೆ..

[widget id=”custom_html-3″]

Advertisements

ದಿವ್ಯಾ ಅವರು 2007 ರಲ್ಲಿ ಉದಯ ಮ್ಯೂಸಿಕ್ ವಾಹಿನಿಯ ಮೂಲಕ ಕಿರುತೆರೆ ನಿರೂಪಕಿಯಾಗಿ ಎಂಟ್ರಿ ಕೊಟ್ಟರು‌. ಇದೇ ವಾಹಿನಿಯಲ್ಲಿ ಕೆಲವು ವರ್ಷಗಳ ಕಾಲ ನಿರೂಪಕಿಯಾಗಿ ಕೆಲಸ ಮಾಡಿದ ಬಳಿಕ ಮಾಧ್ಯಮ ಲೋಕಕ್ಕೆ ಎಂಟ್ರಿ ಕೊಟ್ಟ ಇವರು ಕೆಲ ನ್ಯೂಸ್ ಚಾನಲ್ ಗಳಲ್ಲಿ ಕೆಲಸ ಮಾಡಿದ್ದಾರೆ.. ಸುಮಾರು 10 ವರ್ಷಗಳ ಕಾಲ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಸಧ್ಯಕ್ಕೆ ಪಬ್ಲಿಕ್ ಟೀವಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿರುವ ಇವರು..

[widget id=”custom_html-3″]

ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗುವ ಬಿಗ್ ಬುಲೇಟಿನ್ ನಲ್ಲಿ ಪ್ರಧಾನ ಸಂಪಾದಕರಾಗಿರುವ ಎಚ್ ಆರ್ ರಂಗನಾಥ್ ಅವರ ಜೊತೆ ನಡೆಸಿ ಕೊಡುವ ವಾರ್ತಾ ಕಾರ್ಯಕ್ರಮದಿಂದ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇನ್ನೂ ದಿವ್ಯಾ ಅವರು ಅತ್ಯುತ್ತಮ ನಿರೂಪಕಿ ಎಂಬ ಹೆಸರು ಪಡೆದುಕೊಂಡಿದ್ದಾರೆ.. ಇನ್ನೂ ದಿವ್ಯಾ ಅವರು ಅತ್ಯುತ್ತಮ ನಿರೂಪಕಿ ಎಂಬ ಪ್ರಶಸ್ತಿ ಕೂಡ ಪಡೆದಿದ್ದಾರೆ.. 2018 ರಲ್ಲಿ ದಿವ್ಯಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಇವರು ಪ್ರತೀ ತಿಂಗಳು ಸುಮಾರು 1 ಲಕ್ಷ 30 ಸಾವಿರ ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿ ಇದೆ.