Advertisements

ಪುನೀತ್ ಆತ್ಮದ ಜೊತೆ ಮಾತನಾಡಿದ ವ್ಯಕ್ತಿ.. ಅಪ್ಪು ಏನ್ ಹೇಳಿದ್ರು ಗೊತ್ತಾ?

Cinema

ಅಪ್ಪು ಅವರ 11ನೇ ದಿನದ ತಿಥಿ ಕಾರ್ಯವನ್ನ ಅತಿ ಸರಳವಾಗಿ ಇಡೀ ಕುಟುಂಬ ಮಾಡಿ ಮುಗಿಸಿದ್ದು ತಿಥಿ ಕಾರ್ಯದಲ್ಲಿ ಕೆಲವೇ ಕೆಲವು ಕುಟುಂಬಸ್ಥರ ಆಪ್ತರೂ ಮಾತ್ರ ಭಾಗಿಯಾಗಿದ್ರು. ಇನ್ನು ಕೆಲವು ದಿನಗಳಲ್ಲಿ ಮತ್ತೊಂದು ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದು ಈ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಗಣ್ಯರು ರಾಜಕೀಯ ವ್ಯಕ್ತಿಗಳು ಸಿನಿಮಾ ತಂಡದವರು ಸೇರಿ ಸುಮಾರು ಎರಡು ಸಾವಿರದಷ್ಟು ಜನ ಬರುತ್ತಾರಂತೆ. ಹೀಗಾಗಿ ತಿಥಿ ಕಾರ್ಯವನ್ನ ಸರಳವಾಗಿ ಮಾಡಿ ಮುಗಿಸಿದ್ದಾರೆ. ಇದರ ನಡುವೆ ಖ್ಯಾತ ಪ್ಯಾರಾ ನಾರ್ಮಲ್ ತಜ್ಞ ಅಪ್ಪು ಆತ್ಮದ ಜೊತೆ ಮಾತನಾಡಿದ್ದು ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.

[widget id=”custom_html-3″]

Advertisements

ಅದಕ್ಕೆ ಅಪ್ಪು ಆತ್ಮ ಹೇಳಿದ್ದೇನು. ಆತ ಕೇಳಿದ ಪ್ರಶ್ನೆಗಳಿಗೆ ಅಪ್ಪು ಆತ್ಮ ಕೊಟ್ಟ ಉತ್ತರ ಕೇಳಿದರೆ ನಿಜಕ್ಕೂ ಶಾ’ಕ್ ಆಗುತ್ತೀರಾ. ಅಪ್ಪು ಆತ್ಮ ಮಾತಾನಾಡಿತ್ತ ಮುಂದೆ ನೋಡಿ.. ಕಳೆದ ವರ್ಷ ಚಿರು ಸರ್ಜಾ ಸತ್ತ ಬಳಿಕ ಆತ್ಮದ ಜೊತೆ ಮಾತನಾಡಿದ್ದ ಚಾರ್ಲಿ ಚಿಟೆಂಡನ್ ಪುನೀತ್ ಆತ್ಮದ ಬಳಿ ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಮೊದಲಿಗಾಗಿ ಆಗಿ ನಿಮ್ಮ ಅಭಿಮಾನಿಗಳಿಗೆ ಏನನ್ನು ಹೇಳಲು ಬಯಸುತ್ತೀರಾ ಅಂತ ಕೇಳಿದ್ದಕ್ಕೆ. ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ ಅಂತ ಉತ್ತರ ಕೊಟ್ಟಿದ್ದು. ಇನ್ನೂ ನಿಮ್ಮ ಪ್ರೀತಿಯ ಇಬ್ಬರ ಮಕ್ಕಳಿಗೆ ಏನೇನು ಹೇಳಲು ಬಯಸುತ್ತೀರಾ ಅಂತ ಕೇಳಿದಕ್ಕೆ.

[widget id=”custom_html-3″]

ಪುನೀತ್ ಆತ್ಮ ನಾನು ಇಬ್ಬರು ಮಕ್ಕಳನ್ನು ನಾನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿ. ನಂತರ ನನಗೆ ಹಾರ್ಟ್ ಫೇಲ್ ಆಗಿದೆ. ಡಾಕ್ಟರ್ ಅಂತ ಉತ್ತರ ಬಂದಿದೆ. ಇನ್ನು ಮೂರನೇ ಪ್ರಶ್ನೆ ನಿಮ್ಮ ಭಾರತದ ಜನರಿಗೆ ಏನನ್ನು ಹೇಳಲು ಇಷ್ಟ ಪಡ್ತೀರಾ ಅಂತ ಕೇಳಿದ್ರೆ ನನಗೆ ಗೊತ್ತಿಲ್ಲ ಅವ್ರು ಚೆನ್ನಾಗಿದ್ದಾರೆ ಅಂಥ ಉತ್ತರ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಪುನೀತ್ ಆತ್ಮದ ಜೊತೆಗೆ ಮಾತನಾಡಿರೋಧು ನಿಜವೋ ಸುಳ್ಳೋ ಗೊತ್ತಿಲ್ಲ ಆದ್ರೆ ವಿಡಿಯೋ ಅಂತೂ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದೆ..