Advertisements

ಇದ್ದಕ್ಕಿದ್ದಂತೆ ಅಪ್ಪು ಫೋಟೋ ಮುಂದೆ ಬಂದ ನಾಗರಹಾವು ಮಾಡಿದ್ದೇನು? ನಿಜವಾದ ಪವಾಡ ನೋಡಿ ಎಲ್ಲರು ಶಾಕ್!

Cinema

ನಟ ಪುನೀತ್ ರಾಜ್‍ಕುಮಾರ್ ಅವರು ನಮ್ಮಿಂದ ದೈಹಿಕವಾಗಿ ದೂರವಾಗಿ 75 ದಿನಗಳು ಕಳೆದು ಹೋಗಿವೆ.. ಈಗಾಗಲೇ ಅಪ್ಪು ಅವರ ಸ’ಮಾ’ಧಿ ಬಳಿ ಲಕ್ಷಾಂತರ ಅಭಿಮಾನಿಗಳು ಬಂದು ದರ್ಶನ ಪಡೆದಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯಗಳಿಂದ ಕೂಡ ಸಾವಿರಾರು ಅಭಿಮಾನಿಗಳು ಅಪ್ಪು ಅವರ ಸ’ಮಾ’ಧಿ ಬಳಿ ಬರುತ್ತಿದ್ದಾರೆ..

[widget id=”custom_html-3″]

Advertisements

[widget id=”custom_html-3″]

ಈಗಿರುವಾಗ ಪುನೀತ್ ರಾಜ್ ಕುಮಾರ್ ಅವರಿಗೆ ಅಂತಿಮ ನಮನ ಸಲ್ಲಿಸಲು ನಾಗರ ಹಾವೊಂದು ಬಂದಿತ್ತು ಅಂದರೆ ನಂಬುತ್ತೀರಾ.. ಹೌದು ಇದನ್ನ ಎಲ್ಲರೂ ನಂಬಲೇ ಬೇಕು. ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ಪೋಟೊವೊಂದಕ್ಕೆ ಹೂವಿನ ಹಾರ ಹಾಕಿ ಸ್ಟೂಲ್ ಮೇಲೆ ಇಟ್ಟು ಪೂಜೆ ಸಲ್ಲಿಸುತ್ತಿದ್ದರು. ಅದನ್ನ ನೋಡುತ್ತಾ ಅಲ್ಲಿ ಹತ್ತಾರು ಜನರನ್ನ ನೆರೆದಿದ್ದರು.. ಈ ಸಂದರ್ಭದಲ್ಲಿ ಅಲ್ಲಿಗೆ ನಾಗರ ಹಾವೊಂದು ಸದ್ದಿಲ್ಲದಂತೆ ಬಂದಿದೆ.

[widget id=”custom_html-3″]

ಬಂದ ನಂತರ ಮೊದಲು ಫೋಟೊವನ್ನ ಸುತ್ತಿಕೊಂಡು ನಂತರ ಅಪ್ಪುವಿನ ಫೊಟೊ ಎದುರು ಎಡೆ ಎತ್ತಿ ಕುಳಿತಿದೆ.. ಅದೇ ರೀತಿ ಸುಮಾರು ಹೊತ್ತು ಪೊಟೋವನ್ನ ದಿಟ್ಟಿಸಿಕೊಂಡು ನೊಡಿದೆ. ಇದು ಈಗ ಎಲ್ಲೆಡೆ ವೈರಲ್ ಆಗಿದ್ದು ಅಪ್ಪು ಅವರು ನಿಜಕ್ಕೂ ಅಗಲಿದ ನಂತರ ದೇವರಾಗಿದ್ದಾರೆ ಎನ್ನೋದು ಮತ್ತೊಮ್ಮೆ ಸಾಭಿತಾಗಿದೆ.. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು.

[widget id=”custom_html-3″]