Advertisements

ನಿಮ್ಮಿಂದ ಈ ಕೆಲಸ ಆಗಲ್ಲ ಎಂದ ಹಿಂದಿ ನಟರಿಗೆ ಚಾಲೆಂಜ್ ಮಾಡಿದ ಪುನೀತ್ ಮಾಡಿದ್ದೇನು ಗೊತ್ತೇ!

Cinema

ಫಿಟ್ನೆಸ್ ಫ್ರೀಕ್ ಆಗಿದ್ದ ಅಪ್ಪು ಎಲ್ಲ ಚಾಲೆಂಜ್ ಅನ್ನು ಸಹ ಅಕ್ಸೆಪ್ಟ್ ಮಾಡಿ ಅದನ್ನು ಮಾಡಿ ತೋರ್ಸ್ತಾಯಿದ್ದರು, ಅಪ್ಪುಗೆ ಚಾಲೆಂಜ್ ಹಾಕಿದವರೇ ಸೋತು ಸುಣ್ಣಾಗ್ತಾಯಿದ್ದರು. ಅಷ್ಟಕ್ಕೂ ಅಪ್ಪುವಿನ ಯಾವ ಚಾಲೆಂಜ್ ಬಗ್ಗೆ ಮಾತಾಡ್ತಾಯಿದ್ದೇವೆ ಗೊತ್ತಾಯ್ತಾ? ಇಲ್ಲಿದೆ ನೋಡಿ ಡಿಟೇಲ್ಸ್ ಅಪ್ಪು ದೊಡ್ಡವರಾದ ಮೇಲೆ ಸಿನಿಮಾಗೆ ಬಂದವರಲ್ಲ, ಆಡುವ ವಯಸ್ಸಿನಲ್ಲಿಯೇ ಸಾಧನೆ ಮಾಡಿದವರು, ಸಾಧನೆ ಮಾಡೋ ವಯಸ್ಸಲ್ಲಿ ದಾನ ಮಾಡಿದವರು, ಎಲ್ಲರಿಗೂ ಸಹಾಯ ಮಾಡಿ ಲೋಕ ಬಿಟ್ಟು ಹೋಗಿದ್ದಾರೆ. ಅದೇನೆ ಇರಲಿ, ಅಪ್ಪು 10 ಚಿತ್ರಗಳಲ್ಲಿ ಬಾಲನಟನಾಗಿ ಮತ್ತು 29 ಚಿತ್ರಗಳಲ್ಲಿ ನಾಯಕ ನಟನಾಗಿ ಮಿಂಚಿದ ಅದ್ಭುತ ಪ್ರತಿಭೆ, 2002 ರಲ್ಲಿ ನಟಿಸಿದ್ದ ಅಪ್ಪು ಎನ್ನುವ ಚಿತ್ರವು ಇವರ ಸಿನಿ ಪಯಣಕ್ಕೆ ಒಂದು ಹೊಸ ರೂಟ್ ಮಾಡಿಕೊಟ್ಟಿದೆ.

[widget id=”custom_html-3″]

Advertisements

ಪುನೀತ್ ಅವರು “ನಾವಿಬ್ಬರು ನಮಗಿಬ್ಬರು” ಮತ್ತು “ಸೂತ್ರದಾರ” ಚಿತ್ರಗಳನ್ನು ಹಾಗೆ ಕವಲುದಾರಿ ಮಾಯಾ ಬಜಾರ್, ಎಂಬ ಚಿತ್ರಗಳನ್ನು ತಮ್ಮ ಹೋಮ್ ಬ್ಯಾನರ್ ನಲ್ಲಿಯೇ ನಿರ್ಮಿಸಿರುವ ಪುನೀತ್ ತಮ್ಮ ಪ್ರೊಡಕ್ಷನ್ಸ್ ಹೌಸ್ ಮೂಲಕ ಕಿರುತೆರೆ ಧಾರಾವಾಹಿ ಕೂಡ ನಿರ್ಮಿಸಿದ್ದಾರೆ.. ಅಷ್ಟೇ ಅಲ್ಲ ಕಿರುತೆರೆ ಹಿರಿತೆ ಎರಡಲ್ಲಿಯೂ ಕೂಡ ಅಪ್ಪು ಚಾಪು ಇದ್ದು ಜೊತೆಗೆ ಜಾಹೀರಾತಿನಲ್ಲಿಯೂ ಸಹ ಅಪ್ಪು ದಾಪುಗಾಲು ಹಾಕಿದ್ರು, ಅನೇಕ ಪ್ರೊಡಕ್ಟ್ಗಳ ಬ್ರ್ಯಾಂಡ್ ಆಗಿದ್ರು. ಇನ್ನು ಅಪ್ಪು ಅಭಿನಯಿಸಿದ ಪ್ರೇಮದ ಕಾಣಿಕೆ ಸಿನಿಮಾ ಮಾಡುವಾಗ ಅಪ್ಪುವಿಗೆ ವಯಸ್ಸು ಬರೇ 6 ತಿಂಗಳು. ಅವರು ಬಾಲ್ಯದಲ್ಲಿ ಹಾಡಿದ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಕಾಣದಂತೆ ಮಾಯವಾದನು..

[widget id=”custom_html-3″]

ಕಣ್ಣಿಗೆ ಕಾಣುವ ದೇವರು, ಮುಂತಾದ ಗೀತೆಗಳಿಂದ ಕೇಳುಗರ ಮನಗೆದ್ದು ತುಂಬಾ ಜನಪ್ರಿಯರಾಗಿದ್ದರು. ಅಷ್ಟೇ ಅಲ್ಲದೇ ಅಪ್ಪು ಅಭಿನಯದ ಬೆಟ್ಟದ ಹೂವು ಸಿನಿಮಾಗೇ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಪ್ರಶಸ್ತಿ ಲಭಿಸಿದೆ. ಪವರ್ ಸ್ಟಾರ್ ಪುನೀತ್ ಅವರು ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಸ್ವೀಕರಿಸಿದ್ದರು. ಸದಾ ಎಲ್ಲರಿಗಿಂತಲೂ ವಿಭಿನ್ನ ಎನ್ನಿಸುವ ಅಪ್ಪು I ಇದರಲ್ಲಿಯೂ ತಮ್ಮದೇ ಸ್ಟೈಲ್ ನಲ್ಲಿ ವರ್ಕೌಟ್ ಮಾಡಿದ್ದರು. ಅಪ್ಪು ವರ್ಕೌಟ್ ಗೆ ಅಪ್ಪು ಫ್ಯಾನ್ಸ್ ಫಿದಾ ಆಗಿದ್ದರು. ಪುನೀತ್ ಅವರು ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಗಾಗಿ ಬ್ಯಾಕ್ ಫ್ಲಿಪ್ ಮಾಡಿ ಜೊತೆಯಲ್ಲಿ ಪುಷ್ ಅಪ್ಸ್ ಮಾಡಿ ಚಾಲೆಂಜ್ ಅನ್ನು ಸಂಪೂರ್ಣ ಮಾಡಿದರು