Advertisements

ಗಂಧದಗುಡಿ, ಜೇಮ್ಸ್ ಅಲ್ಲದೆ ಮತ್ತೊಂದು ಸಿನಿಮಾದಲ್ಲಿ ಪುನೀತ್ ರಾಜಕುಮಾರ್! ಯಾವ ಸಿನಿಮಾ ನೋಡಿ..

Cinema

ನಮಸ್ಕರ ವೀಕ್ಷಕರೆ ಪುನೀತ್ ರಾಜಕುಮಾರ್ ಅವರು ಇಲ್ಲದೆ ದಿನಗಳು ಉರುಳುತ್ತಿವೆ ಅಪ್ಪುಗಾಗಿ ಸಹಸ್ತ್ರಾರು ಮನಸುಗಳು ಮಿಡಿಯುತ್ತಾನೆ ಇರುತ್ತವೆ ಅಪ್ಪು ಅವರನ್ನು ಸಿನಿಮಾ ಮಂದಿ ಅದರಲ್ಲೂ ಅವರ ಜೊತೆ ಒಡನಾಟ ಇಟ್ಟುಕೊಂಡಿದ್ದ ಮಂದಿ ಅವರನ್ನು ಮರೆಯಲು ಸಾಧ್ಯವೇ ಇಲ್ಲ ಒಟ್ಟಿಗೆ ಕಳೆದ ಕ್ಷಣಗಳನ್ನು ಮರೆಯಲು ಸಾಧ್ಯವೇ ಇಲ್ಲ ಯಾವಾಗ ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡಬೇಕು ಎಂದುಕೊಂಡರು ಸಹ ಸಿನಿಮಾ ಮಂದಿ ಭಾವುಕರಾಗುತ್ತಾರೆ ಸದ್ಯ ಜೇಮ್ಸ್ ಚಿತ್ರ ರಿಲೀಸ್ ಗೆ ರೆಡಿಯಾಗಿದ್ದು ಚಿತ್ರದ ಸುದ್ದಿಗೋಷ್ಠಿಯನ್ನು ಮಾಡಲಾಗಿದೆ ಈ ಕಾರ್ಯಕ್ರಮದಲ್ಲಿ ಶಿವಣ್ಣ ಮತ್ತು ಸಿನಿಮಾರಂಗದ ಹಲವು ಕಲಾವಿದರು ಹಾಜರಿದ್ದರು ಈ ವೇಳೆ ಅಪ್ಪು ಅವರನ್ನು ನೆನೆದು ಮತ್ತೆ ಮತ್ತೆ ಭಾವುಕರಾಗಿದ್ದಾರೆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಅವರು ಸಹ ಇದ್ದರು ಅಪ್ಪು ಅಗಲಿಕೆಯ ಬಳಿಕ ಶಿವರಾಜ್ ಕುಮಾರ್ ಇವರು ಹಲವು ಬಾರಿ ಅಪ್ಪು ಅವರನ್ನು ನೆನೆದು ಬಾವುಕರಾಗಿದ್ದಾರೆ

Advertisements

ಆದರೆ ಮತ್ತೆ ಈಗ ಅಪ್ಪು ಅವರ ಹಿರಿಯ ಸಹೋದರ ಶಿವಣ್ಣ ವಿಶೇಷವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ ನಟ ಶಿವರಾಜ್ ಕುಮಾರ್ ಅವರು ಸದಾ ಹೇಳುತ್ತಲೇ ಇರುತ್ತಾರೆ ನನ್ನ ತಮ್ಮ ಅಪ್ಪು ಇಂದು ಕೂಡ ರಾಜ ಇದ್ದಾಗೆ ಎಂದು ಜೇಮ್ಸ್ ಚಿತ್ರದ ಸುದ್ದಿಗೋಷ್ಠಿಯಲ್ಲಿ ಶಿವರಾಜಕುಮಾರ್ ಮಾತನಾಡಿದ್ದಾರೆ ಪುನೀತ್ ನನ್ನ ಸಹೋದರ ಆಗಿರುವುದು ನನ್ನ ಪುಣ್ಯ ಎಂದಿದ್ದಾರೆ ಅಷ್ಟೇ ಅಲ್ಲ ಪುನೀತ್ ಅವರನ್ನು ಹಾಗೆ ಬಿಡಲು ನನಗೆ ಇಷ್ಟವಿಲ್ಲ ಅವನಿಗೆ ಏನಾದರೂ ಮಾಡುತ್ತಲೇ ಇರಬೇಕು ಎಂದನಿಸುತ್ತದೆ ಸಾಕಷ್ಟು ಕಾರ್ಯಗಳಲ್ಲಿ ಅಪ್ಪುನನ್ನು ತರಬೇಕು ಎಂಬ ನನ್ನ ಪ್ರಯತ್ನ ನಡೆಯುತ್ತಿದೆ ವೇದ ಸಿನಿಮಾದಲ್ಲಿ ನಟ ಪುನೀತ್ ರಾಜಕುಮಾರ್ ನನ್ನು ತರಲು ಪ್ರಯತ್ನ ನಡೆಸುತ್ತಿದ್ದೇವೆ ಎಂದು ವೇದಿಕೆಯ ಮೇಲೆ ಮಾತನಾಡಿದ್ದಾರೆ ವೇದ ಶಿವರಾಜ್ ಕುಮಾರ್ ಅಭಿನಯದ ಸಿನಿಮಾ ಈ ಚಿತ್ರವನ್ನು ನಿರ್ದೇಶಕ ಹರ್ಷ ನಿರ್ದೇಶನ ಮಾಡುತ್ತಿದ್ದು ಗೀತಾ ಶಿವರಾಜಕುಮಾರ್ ಅವರು ಬಂಡವಾಳ ಹೂಡಿದ್ದಾರೆ ಸದ್ಯ ವೇದ ಚಿತ್ರೀಕರಣದ ಹಂತದಲ್ಲಿದೆ ಈ ಚಿತ್ರದಬಗ್ಗೆ ಸೆಂಚುರಿಸ್ಟಾರ್ ವಿಶೇಷವಾದ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ

ಈ ಚಿತ್ರದಲ್ಲಿ ಶಿವಣ್ಣನ ಜೊತೆಗೆ ಅಪ್ಪುರವರು ಸಹ ಇರಲಿದ್ದಾರಂತೆ ಗ್ರಾಫಿಕ್ಸ್ ನಲ್ಲಿ ಅವರನ್ನು ಮರುಸೃಷ್ಟಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ ಇನ್ನು ಜೇಮ್ಸ್ ಚಿತ್ರದಲ್ಲಿ ಹಲವು ಹಾಸ್ಯ ನಟರಿದ್ದಾರೆ ಚಿಕ್ಕಣ್ಣ ತಿಲಕ್ ಸೇರಿದಂತೆ ಹಲವು ಕಲಾವಿದರಿದ್ದಾರೆ ಈ ಬಗ್ಗೆ ಚಿಕ್ಕಣ್ಣ ಮಾತನಾಡಿ ಜೇಮ್ಸ್ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪುನೀತ್ ಸರ್ ಜೊತೆ ನಟಿಸಿದ ನಾನೇ ಅದೃಷ್ಟವಂತ ಇದನ್ನು ಅದೃಷ್ಟ ಎನ್ನಬೇಕೋ ಅಥವಾ ದುರಾದೃಷ್ಟ ಎನ್ನಬೇಕೋ ಗೊತ್ತಿಲ್ಲ ಆದರೆ ಅವರ ಜೊತೆ ನಾನು ನಟಿಸಿರುವುದು ನನ್ನ ಅದೃಷ್ಟವೇ ಸರಿ ಎಂದು ಅಂದುಕೊಂಡಿದ್ದಾರೆ ಮಾರ್ಚ್ 17ಕ್ಕೆ ಅಪ್ಪು ಜೇಮ್ಸ್ ಮೂಲಕ ಎಂಟ್ರಿ ಕೊಡಲಿದ್ದಾರೆ ಅದಕ್ಕಾಗಿ ಈಗಾಗಲೇ ಚಿತ್ರಮಂದಿರಗಳ ಮೊದಲ ಲಿಸ್ಟ್ ರೆಡಿಯಾಗಿದೆ ಇನ್ನು ಅಪ್ಪು ಅಭಿಮಾನಿಗಳು ಗ್ರಾಂಡ್ ಸಂಭ್ರಮದ ಮೂಲಕ ಹುಟ್ಟುಹಬ್ಬ ಹಾಗೂ ಜೇಮ್ಸ್ ಸಿನಿಮಾ ಚರಣೆಗೆ ಸಜ್ಜಾಗಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..