Advertisements

ಪುನೀತ್ ರಾಜ್ ಕುಮಾರ್, ಅಶ್ವಿನಿ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ? ಅಬ್ಬಬ್ಬಾ ನಿಜಕ್ಕೂ ಇಷ್ಟೊಂದಾ..

Cinema

ನಮಸ್ತೇ ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿ’ಧ’ನರಾಗಿ 6 ದಿನಗಳು ಕಳೆದಿವೆ.. ಅಪ್ಪು ಅಗಲಿಕೆಯಿಂದ ಕೋಟಿ ಕೋಟಿ ಅಭಿಮಾನಿಗಳಲ್ಲಿ ಇನ್ನೂ ದುಃ’ಖ ಮನೆ ಮಾಡಿದೆ. ತಮ್ಮ ಮನೆಯ ಮಗನನ್ನು ಕಳೆದುಕೊಂಡಂತೆ ಎಲ್ಲರಿಗೂ ಬಾಸವಾಗುತ್ತಿದೆ.. ಇದಕ್ಕೆಲ್ಲಾ ಕಾರಣ ಅವರ ಅದ್ಬುತ ವ್ಯಕ್ತಿತ್ವ ಅಪ್ಪು ಅವರ ಸರಳತೆ, ವಿನಯತೆ ಹಾಗು ಮಹಾವೀಯ ಗುಣಗಳು ಈಗೆ ಹಲವಾರು ಗುಣಗಳನ್ನು ಮೈಗೂಡಿಸಿಕೊಂಡಿದ್ದ ಅಪ್ಪು ನಿಜಕ್ಕೂ ಅಪ್ಪಟ ಅಪರಂಜಿ ಇಂತಹ ವ್ಯಕ್ತಿಯನ್ನು ಕಳೆದುಕೊಂಡ ಅವರ ಕೋಟಿ ಕೋಟಿ ಅಭಿಮಾನಿಗಳು ಸ್ನೇಹಿತರು, ಕುಟುಂಬದವರು ದುಃಖ ಸಾಗರದಲ್ಲಿ ಮುಳುಗಿದ್ದಾರೆ.

[widget id=”custom_html-3″]

Advertisements

ಇನ್ನೂ ಪತಿ ಅಪ್ಪು ಅವರನ್ನು ಕಳೆದುಕೊಂಡ ಅಶ್ವಿನಿ ಹಾಗು ಅವರ ಮಕ್ಕಳ ನೋ’ವು ಯಾರಿಗೂ ಬೇಡ.‌. ಅಶ್ವಿನಿ ಹಾಗು ಪುನೀತ್ ಅವರದ್ದು ಪ್ರೇಮ ವಿವಾಹ. ಇಬ್ಬರು ಪರಸ್ಪರ ಪ್ರೀತಿಸಿ ತಮ್ಮ ತಮ್ಮ ಮನೆಯಲ್ಲಿ ಒಪ್ಪಿಸಿ ಮದುವೆಯಾದದ್ದು.. ಅಶ್ವಿನಿ ಅವರು ಪುನೀತ್ ರಾಜ್ ಕುಮಾರ್ ಅವರಿಗಿಂತ ಕೇವಲ 2 ವರ್ಷ ಚಿಕ್ಕವರು‌‌. ಅಶ್ವಿನಿ ಅವರಿಗೆ ಈಗ 44 ವರ್ಷ. ತುಂಬಾ ಅನ್ಯೋನ್ಯತೆಯಿಂದ ಅಪ್ಪು ಹಾಗು ಅಶ್ವಿನಿ ಇದ್ರು.. ಇವರ ಬಾಳಲ್ಲಿ ಆ ವಿ’ಧಿ ಘೋ’ರ ಆಟ ಆಡಿದ್ದು ನಿಜಕ್ಕೂ ದು’ರಂ’ತ.