Advertisements

ಪುನಿತ್ ರಾಜ್ ಕುಮಾರ್ ಅವರ ಬಳಿ ಇದ್ದ ಕಾರುಗಳು ಎಷ್ಟು ಗೊತ್ತಾ? ಅಪ್ಪು ಕಾರ್ ಕಲೆಕ್ಷನ್..

Cinema

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತುಂಬಾ ಜೀವನೋತ್ಸಾಹಿ ಆಗಿದ್ದರು. ಪ್ರತಿದಿನವೂ ನಗುನಗುತ್ತಾ ತುಂಬ ಲವ ಲವಿಕೆಯಿಂದ ಇರುತ್ತಿದ್ದರು. ವಿಶೇಷವಾದ ಹವ್ಯಾಸಗಳನ್ನು ರೂಢಿಸಿಕೊಂಡಿದ್ದರು. ಪುನೀತ್ ಅವರು ಸೈಕ್ಲಿಂಗ್ ಹೋಗುತ್ತಿದ್ದರು. ಅವರ ಬಳಿ ಹಲವಾರು ವಿವಿಧ ಬಗೆಯ ಸೈಕಲ್ ಗಳಿವೆ. ಇನ್ನು ಅದೇ ರೀತಿ ಅಪ್ಪುಗೆ ಕಾರ್ ಗಳ ಮೇಲು ಕೂಡ ತುಂಬಾ ಕ್ರೇಜ್ ಇತ್ತು. ಕಾರನ್ನು ತಾನೇ ಡ್ರೈವ್ ಮಾಡಿಕೊಂಡು ಆಗಾಗ ಲಾಂಗ್ ಡ್ರೈವ್ ಹೋಗುತ್ತಿದ್ದರು. ಅಪ್ಪು ಅವರ ಬಳಿ ಒಂಬತ್ತು ಕಾರುಗಳಿವೆ. ಅಪ್ಪು ಅವರ ಬಳಿ ಇರುವ ಕಾರುಗಳ ಹೆಸರು ತಿಳಿದುಕೊಳ್ಳೋಣ, ನಂಬರ್ ಒನ್ ನಿಸಾನ್ ಜಿಟಿ ಆರ್ ಕಾರು, ಈ ಕಾರಿನ ಬೆಲೆ ಎರಡು ಕೋಟಿ ಹದಿನೈದು ಲಕ್ಷ..

[widget id=”custom_html-3″]

Advertisements

ಕಾರ್ ನಂಬರ್ ಟು ಆಡಿ ಆರ್ ಹೈಟ್ ಈ ಕಾರಿನ ಬೆಲೆ 2 ಕೋಟಿ 75 ಲಕ್ಷ ಕಾರ್, ನಂಬರ್ 3 ಲ್ಯಾಂಬೋರ್ಗಿನಿ ಯೂರೆಸ್ ಈ ಕಾರಿನ ಬೆಲೆ ಮೂರು ಕೋಟಿ 10 ಲಕ್ಷ, ಕಾರ್ ನಂಬರ್ ಫೋರ್ ರೇಂಜ್ ರೋವರ್ ಇದರ ಬೆಲೆ 1 ಕೋಟಿ 95 ಲಕ್ಷ, ಕಾರ್ ನಂಬರ್ 5 ವೋಲ್ವೋ ಎಕ್ಸಿನ್ ನೈಂಟಿ ಇದರ ಬೆಲೆ ಎಂಬತ್ತು ಲಕ್ಷ, ಕಾರ್ ನಂಬರ್ ಸಿಕ್ಸ್ ಟೊಯೋಟಾ ಫಾರ್ಚುನರ್ ಈ ಕಾರಿನ ಬೆಲೆ ಮೂವತ್ತಮೂರು ಪಾಯಿಂಟ್ ಆರು ಲಕ್ಷ, ಕಾರ್ ನಂಬರ್ ಸೆವೆನ್ ಮಿನಿ ಕೂಪರ್ ಕನ್ವರ್ಟಿಬಲ್ ಇದರ ಬೆಲೆ ಮೂವತ್ತೆಂಟು ಪಾಯಿಂಟ್ ಮೂರು ಲಕ್ಷ, ಕಾರ್ ನಂಬರ್ 8 ಫೋರ್ ಎಂಡೋವರ್ ಇದರ ಬೆಲೆ 3.7 ಲಕ್ಷ, ಕಾರ್ ನಂಬರ್ ನೈನ್ ಆಡಿ ಕ್ಯೂ ಇದರ ಬೆಲೆ 87 ಲಕ್ಷ ರೂಪಾಯಿಗಳು ಇಷ್ಟೆಲ್ಲ ಇದ್ದರೂ ಅಪ್ಪು ಸರಳತೆಯ ಸರದಾರ ಎನಿಸಿಕೊಂಡಿದ್ದಾರೆ..

[widget id=”custom_html-3″]