Advertisements

ಪುನೀತ್ ರಾಜಕುಮಾರ್ ಮೊದಲು ಇಷ್ಟ ಪಟ್ಟಿದ್ದ ಬಾಲ್ಯದ ಹುಡುಗಿ ಯಾರು ಗೊತ್ತಾ? ಅತಿ ಹೆಚ್ಚು ಇಷ್ಟ ಪಟ್ಟಿದ್ದು ಇವರನ್ನೇ ನೋಡಿ..

Cinema

ಪ್ರಿಯ ವೀಕ್ಷಕರೆ ಅಪ್ಪು ಎಂದರೆ ಸಾಕು ಕಣ್ಣು ತುಂಬಿ ಹೋಗುತ್ತದೆ. ಅವರ ನಗು, ನಡೆ ನುಡಿ ಎಲ್ಲವು ಈಗೊಂದು ನೆನಪು ಮಾತ್ರ. ಅವರು ನಮ್ಮನ್ನಗಲಿ ದಿನಗಳುರಿಳಿದರು ಅವರ ನೆನಪು ಮಾತ್ರ ಅಚ್ಚಳಿಯದೆ ಹಾಗೆ ಇದೆ. ಅವರಿಲ್ಲ ಎಂಬ ಸತ್ಯ ಅರಗಿಸಿಕೊಳ್ಳಲು ಅಸಾಧ್ಯವಾದರು ವಾಸ್ತವ. ಅವರು ಸಮಾಜಕ್ಕೆ ನೀಡಿದ ಕೊಡುಗೆ ನಿಜಕ್ಕೂ ಅಪಾರ.. ಅನಾಥಾಶ್ರಮ, ವೃದ್ಧಾಶ್ರಮ, ಮಕ್ಕಳಿಗೆ ಉಚಿತ ಶಿಕ್ಷಣದ ವ್ಯವಸ್ಥೆ, ಗೋಶಾಲೆ, ಸಹಾಯ ಅಂತ ಬಂದವರಿಗೆ ಎಂದಿಗೂ ಬರಿಗೈ ಅಲ್ಲಿ ಕಳುಹಿಸಿರಲಿಲ್ಲ ಈ ನಗುಮೊಗದ ಸರದಾರ. ಅವರು ಅಗಲಿದ ಮೇಲೆ ದೇಶ ಮಾತ್ರವಲ್ಲದೆ ವಿದೇಶದಿಂದಲೂ ಅಪಾರ ಅಭಿಮಾನಿಗಳ ಬಳಗ ಹರಿದು ಬಂದಿತ್ತು. ನಟನೆ ಮಾತ್ರವಲ್ಲದೆ ಅವರ ವ್ಯೆಕ್ತಿತ್ವವು ಬಿಂಬಿಸುವಂತಿತ್ತು. ನಾವು ತರೆಯ ಮೇಲೆ ಕಾಣುತ್ತಿದ್ದ ಅಪ್ಪು ಅವರನ್ನು ಬಹು ಆಳವಾಗಿ ನೋಡಿದಂತೆ ಅವರ ಕುರಿತಾಗಿ ಹಲವು ಸಂಗತಿಗಳನ್ನು ನೋಡಿದ್ದೇವೆ ಈಗ ಅವರ ಕುರಿತಾಗಿ ಮತ್ತೊಂದು ಸಂಗತಿ ತಿಳಿದು ಬಂದಿದೆ.‌

[widget id=”custom_html-3″]

Advertisements

ಹೌದು ಅಪ್ಪು ಅವರ ಜೀವನದಲ್ಲಿ ಅವರು ಎಲ್ಲರಗಿಂತಲೂ ಹೆಚ್ಚು ಇಷ್ಟಪಟ್ಟವರು ಇದ್ದಾರೆ. ಅವರು ಯಾರು, ಅಪ್ಪು ಚಿಕ್ಕವಯಸ್ಸಿನಲ್ಲಿ ಇಷ್ಟ ಪಟ್ಟ ಆ ಕನಸಿನ ರಾಣಿ ಯಾರು ಗೊತ್ತಾ! 1989ರಲ್ಲಿ ಪುನೀತ್ ರಾಜಕುಮಾರ್ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಸುಂದರ ಹುಡುಗಿಯೊಬ್ಬರ ಮೇಲೆ ಕ್ರಶ್ ಆಗಿದ್ದು ಮುಂದೆ ಮನದಲ್ಲಿ ಪ್ರೀತಿ ಮೂಡುತಂತೆ. ಪುನೀತ್ ರಾಜಕುಮಾರ್ ಗೆ ಇಷ್ಟವಾಗಿದ್ದು ಶ್ರೀದುರ್ಗಾ ಎಂಬ ಹುಡುಗಿಯ ಮೇಲೆ. ಈ‌ ಸಂಗತಿಯನ್ನು ತಮ್ಮ ದೊಡ್ಡಣ್ಣ ಶಿವರಾಜಕುಮಾರ್ ಬಳಿಯು ಹೇಳಿಕೊಂಡಿದ್ದರಂತೆ. ಹಾಗಿದ್ದರೆ ಅಪ್ಪು ಅವರ ಮನ ಕದ್ದ ಆ ನಾಯಕಿ ಯಾರು ಅಂತೀರಾ.. ಹೌದು ಅಪ್ಪು ಅವರು ಮನಸೊತ್ತಿದ್ದು ಬೇರೆ ಯಾರಿಗೂ ಅಲ್ಲ 1999 ರಲ್ಲಿ ನಂಜುಂಡಿ ಕಲ್ಯಾಣ ಎಂಬ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ನಲ್ಲಿ ಕಮಲ್ ಮಾಡಿದ ನಟಿ ಮಾಲಾಶ್ರೀ.

[widget id=”custom_html-3″]

ನಂಜುಂಡಿ ಕಲ್ಯಾಣ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮಾಲಾಶ್ರೀ ಸಿನೆಮಾ ಲೋಕದಲ್ಲಿ ತಮ್ಮದೆ ಆದ ಚಿತ್ತಾರವನ್ನು ಮೂಡಿಸಿದ್ದರು.. ಅಪ್ಪು ಹಾಗೂ ಮಾಲಾಶ್ರೀ ಒಂದನೆ ತರಗತಿ ಓದುತ್ತಿದ್ದ ರಂತೆ. ಆ ವೇಳೆ ಪುನೀತ್ ರಾಜಕುಮಾರ್ ಮಾಲಾಶ್ರೀಯವರ ಅಂದಕ್ಕೆ ಮಾರುಹೋಗಿದ್ದರಂತೆ. ಅಲ್ಲದೆ ಅವರೊಂದಿಗೆ ಸಿನಿಮಾ ಮಾಡಬೇಕು ಎಂಬ ಮಹದಾಸೆಯನ್ನು ಇಟ್ಟುಕೊಂಡಿದ್ದರು ಅಪ್ಪು.ಅಪ್ಪು ಇಂಡಿಸ್ಟ್ರೀಯಲ್ಲಿ ಹೆಚ್ಚು ಇಷ್ಟ ಪಡುತ್ತಿದ್ದ ನಟಿ ಮಾಲಾಶ್ರೀ ಅವರೊಂದಿಗೆ ಕೊನೆಗೂ‌ ಒಂದು ಸಿನೆಮಾ ನಟಿಸಲು ಅವಕಾಶವೇ ಕೂಡಿ ಬರಲಿಲ್ಲ. ಈ ಕುರಿತು ಅಪ್ಪು ಅವರು ಮಾಧ್ಯಮಗಳಲ್ಲಿಯೂ ಹೇಳಿಕೊಂಡಿದ್ದರು.

[widget id=”custom_html-3″]