Advertisements

ಅಪ್ಪನ ಅಗಲಿಕೆಯ ನೋವಲ್ಲಿ ಪರೀಕ್ಷೆ ಬರೆಯಲಿರೋ ಅಪ್ಪು ಪುತ್ರಿ ವಂದಿತಾ.. ಓದುತ್ತಿರುವುದು ಯಾವುದು ಗೊತ್ತಾ?

Cinema

ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ ಹನ್ನೊಂದನೆ ದಿನ.. ಈಗಾಗಿ ಇಂದು ಅಪ್ಪು ಕುಟುಂಬಸ್ಥರು ಹನ್ನೊಂದನೆ ದಿನದ ಕಾರ್ಯ ನಡೆಸಲಿದ್ದಾರೆ. ಆದರೆ ಅಪ್ಪು ಜೊತೆಗಿಲ್ಲ ಎಂಬ ನೋವಲ್ಲು ಅಪ್ಪು ಮಗಳು ವಂದಿತಾ ಪರೀಕ್ಷೆ ಬರೆಯುವಂತ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಪ್ಯಾಲೇಸ್ ರಸ್ತೆಯ ಸೋಫಿಯಾ ಶಾಲೆಯಲ್ಲಿ ಐಸಿಎಸ್ ಟೆಂತ್ ಸೆಮಿಸ್ಟರ್ ಓದುತ್ತಿರುವ ವಂದಿತಾಳಿಗೆ ಮುಂದಿನ ವಾರದಲ್ಲಿ ಐಸಿಎಸ್ ಟೆಂತ್ ಸೆಮಿಸ್ಟರ್ ಎಕ್ಸಾಮ್ ಹಿನ್ನಲೆ ಹಿಂದಿನಿಂದ ಪೂರ್ವ ತಯಾರಿ ಎಕ್ಸಾಮ್ ಆರಂಭವಾಗಿದೆ. ಹೀಗಾಗಿ ತಂದೆಯ ಹನ್ನೊಂದನೆ ದಿನದ ಕಾರ್ಯದ ನಡುವೆಯು ಪರೀಕ್ಷೆಯನ್ನು ತಪ್ಪಿಸದೆ ವಂದಿತಾ ಪರೀಕ್ಷೆಗೆ ಹಾಜರಾಗಿದ್ದಾಳೆ.

[widget id=”custom_html-3″]

Advertisements

ಅಪ್ಪನ ಅಗಲಿಕೆಯ ನೋವಿನಲ್ಲಿ ಪರೀಕ್ಷೆ ಬರೆಯಲು ವಂದಿತಾ ಮುಂದಾಗಿದ್ದಾಳೆ. ಪುನೀತ್ ರಾಜಕುಮಾರ್ ಅವರ ಮಗಳ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ಕಲಿಕೆಯಲ್ಲಿ ಮಕ್ಕಳಿಗೆ ಯಾವುದೆ ತೊಂ’ದ’ರೆಯಾಗದಂತೆ ಕಾಳಜಿ ವಹಿಸುತ್ತಿದ್ದರು. ತಂದೆಯ ಆಸೆಯಂತೆ ನೋ’ವಿ’ನ ನಡುವೆಯು ಎಕ್ಸಾಮ್ ಬರೆಯಲು ವಂದಿತಾ ಮನಸ್ಸು ಮಾಡಿದ್ದಾಳೆ. ಹಿಂದಿನಿಂದ ಐಸಿಎಸ್ ಈ ಎಕ್ಸಾಮ್ ಟೆಂತ್ ಪೂರ್ವ ತಯಾರಿ ಆರಂಭಗೊಂಡಿದೆ. ಆಫ್ಲೈನ್ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. ಪುನೀತ್ ರಾಜಕುಮಾರ್ ಅವರ ಮಗಳು ವಂದಿತಾಗೆ ಎಕ್ಸಾಮ್ ಇರುವ ಹಿನ್ನೆಲೆಯಲ್ಲಿ ಬೆಳಿಗ್ಗೆಯೆ ಸಾಧ್ಯವಾದಷ್ಟು ಬೇಗ ಪೂಜೆ ಕಾರ್ಯ ಮುಗಿಸಲು ಪುನೀತ್ ರಾಜಕುಮಾರ್ ಅವರ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.