Advertisements

ಅಪ್ಪು ಮಗಳು ಎಸೆಸೆಲ್ಸಿ ನಲ್ಲಿ ಎಷ್ಟು ಮಾರ್ಕ್ಸ್ ತಗೆದಿದ್ದಾಳೆ ಗೊತ್ತೇ! ಮಗಳು ನೋಡಿ ಭಾವುಕರಾದ ಅಶ್ವಿನಿ..

Cinema

 ಅಪ್ಪು ಅವರು ಯಾವುದೇ ಪ್ರಚಾರ ಪಡೆಯದೇ ನೊಂದವರ ಕಣ್ಣೀರ ಒರೆಸುವ ಕೆಲಸದಲ್ಲಿ ಸದಾ ಮುಂದೆ ಇರುತ್ತಿದ್ದರು. ಮಾಡುತ್ತಾ. ಮುಖ್ಯವಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಯಾವಾಗಲು ತಮ್ಮಿಂದದಷ್ಟು ಸಹಾಯ ಮಾಡುತ್ತಾಳೆ ಬಂದಿದ್ದರು. ಹೆಣ್ಣು ಮಕ್ಕಳಿಗಾಗಿ ಶಕ್ತಿಧಾಮ ಎನ್ನುವ ಆಶ್ರಮವನ್ನು ಕಟ್ಟಿ ಅಲ್ಲಿರುವ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ಪುನೀತ್ ರಾಜಕುಮಾರ್ ಅವರು ಹೊತ್ತಿಕೊಂಡರು ಅಲ್ಲದೇ ಅವರ ಬಳಿ ಯಾರೇ ಸಹಾಯ ಕೇಳಿ ಬಂದರು ಇಲ್ಲ ಅನ್ನದೆ ಸಹಾಯ ಮಾಡುತ್ತಿದ್ದರು. ಯಾರನ್ನು ಖಾಲಿ ಕೈನಲ್ಲಿ ವಾಪಾಸ್ ಕಳುಹಿಸಿದ ಪ್ರೆಶ್ನೆ ನೇ ಇಲ್ಲ ತಮ್ಮ ಅಪ್ಪು ಕನ್ನಡದ ಅತೀ ಹೆಚ್ಚು ವೀಕ್ಷಕರಿಂದ ವೀಕ್ಷಣೆ ಗೊಂಡ ರಿಯಾಲಿಟಿ ಶೋ ಆದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಡೆಸಿಕೊಡುವ ಕಾರ್ಯಕ್ರಮ ಅದುವೇ ಕನ್ನಡದ ಕೋಟ್ಯಧಿಪತಿ ಈ ಅಪ್ಪು ಅವರು ನಡೆಸಿಕೊಡುತ್ತಿದ್ದರು ಇವರು ಅಲ್ಲಿ ಬರುತ್ತಿದ್ದ ಕಂಟೆಸ್ಟೆಂಟ್ ಗಳಿಗೆ ಅನ್ಯಾಯ ಆಗದಿರಲಿ ಎಂದು ಅವರುಗಳ ಸೆಲೆಕ್ಷನ್ ಸಮಯದಲ್ಲಿ ಅವರ ಪ್ರೊಮೊ ಗಳನ್ನು ಇವರು ನೋಡಿ ಸೆಲೆಕ್ಟ್ ಮಾಡುತ್ತಿದ್ದಾರಂತೆ.

Advertisements

ಇದರಲ್ಲೂ ಸಹ ಹೆಚ್ಚಾಗಿ ಬಡವರಿಗೆ ನೇರವಾಗಬೇಕು ಎನ್ನುವುದು ಅವರ ಮಹದಾಸೆಯಾಗಿತ್ತು. ಚಿಕ್ಕಾವಯಸ್ಸಿನಲ್ಲಿಯೇ ನಟಿಸಲು ಶುರು ಮಾಡಿದ್ದರಿಂದ ಅವರು ಶಾಲೆಯಲ್ಲಿ ಹೋಗಿ ಕಲಿಯಲು ಹೆಚ್ಚಾಗಿ ಸಾಧ್ಯವಾಗಲಿಲ್ಲ. ಯಾವಾಗಲು ಸಿನೆಮಾ ಶೂಟಿಂಗ್ ನಲ್ಲಿ ಸಮಯ ಕಳೆಯುತ್ತಿದ್ದರಿಂದ ಎಲ್ಲರಂತೆ ಶಾಲೆಯಲ್ಲಿ ದಿನಗಳನ್ನು ಕಳೆಯಲು ಅವರಿಗೆ ಆಗಲಿಲ್ಲ. ಅದಕ್ಕಾಗಿ ಅವರು ಅನೇಕ ಬಾರಿ ಬೇಸರ ಕೂಡ ಮಾಡಿಕೊಂಡಿದ್ದಾರೆ. ಹತ್ತನೇ ತರಗತಿಯ ವರೆಗೆ ಓದಿಕೊಂಡಿರುವ ಪುನೀತ್ ರಾಜಕುಮಾರ್ ಅವರ ಇರುವ ಜ್ಞಾನ ಯಾವ ಮೇಧಾವಿಗಳಿಗೂ ಕಡಿಮೆ ಇರಲಿಲ್ಲ ಎಂದೇ ಹೇಳಬಹುದು. ಪುನೀತ್ ರಾಜಕುಮಾರ್ ಅವರು ಕುಟುಂಬವು ಅವರ ತಂದೆಯ ಹೆಸರಿನಲ್ಲಿ “ರಾಜ್ ಅಕಡಿಮೆ” ಎನ್ನುವ ಇನ್ಸ್ಟಾಟ್ಯೂಟ್ ಸ್ಥಾಪಿಸಿ ಈ ಮೂಲಕ ಯು.ಪಿ.ಎಸ್ಸಿ ಹಾಗೆಯೇ ಕೆ. ಪಿ. ಎಸ್ಸಿ ಕನಸು ಕಾಣುತ್ತ ಹಳ್ಳಿಯಿಂದ ಬೆಂಗಳೂರಿಗೆ ಬರುವ ಬಡಮಕ್ಕಳಿಗೆ ಉಚಿತವಾಗಿ ಕೋಚಿಂಗ್ ಕೊಡುತ್ತಿದ್ದಾರೆ. ಈ ಮೂಲಕ ಎಷ್ಟೋ ಜನ ಬಡ ಕುಟುಂಬದ ಮಕ್ಕಳು ಸರ್ಕಾರಿ ಉದ್ಯೋಗ ಪಡೆಯಲು ಅವರಿಗೆ ನೇರವಾಗಿದ್ದರೆ. ಅದೇ ರೀತಿಯಾಗಿ ಇನ್ನು ಅನೇಕ ಸೇವೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ.

ಅಗಲಿದ ಕೆಲವು ದಿನಗಳ ಹಿಂದಷ್ಟೇ ಶಾಲೆಯಿಂದ ವಂಚಿತರಗಿ ಅಥವಾ ಯಾವುದೇ ಕಾರಣಗಳಿಂದ ಶಾಲೆಗೆ ಹೋಗಿ ವಿದ್ಯಾಭ್ಯಾಸ ಕಲಿಯುವವರು ಇವರೆಲ್ಲರಿಗೂ, ಉದ್ಯೋಗ ಮಾಡುತ್ತಾ ವಿದ್ಯಾಭ್ಯಾಸ ಕಲಿಯುವವರು ಇವರೆಲ್ಲರಿಗೂ ಕಲಿಯಲು ನೇರವಾಗಲು ಯೋಜನೆಯನ್ನು ಹಾಕಿಕೊಂಡು ಇದರ ಬಗ್ಗೆ ಪೋಮೋ ಗಳನ್ನು ಕೂಡ ರಿಲೀಸ್ ಮಾಡಿದ್ದಾರೆ. ಆದರೆ ಅವರ ಆಸೆ ಅಂತೆಯೇ ಎಲ್ಲೆಡೆ ತಲುಪುವ ಮುನ್ನವೇ ದೇವರು ಅಪ್ಪು ಅವರಂತ ದೇವತಾ ಮನುಷ್ಯರನ್ನು ಭೂಮಿಯಿಂದ ಕೆರೆದುಕೊಂಡು ಬಿಟ್ಟಿದ್ದಾರೆ. ಇಷ್ಟೆಲ್ಲಾ ಕರ್ನಾಟಕದ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ತೋರಿಸುತ್ತಿರುವ ಪುನೀತ್ ರಾಜಕುಮಾರ್ ಅವರ ವಿದ್ಯಾಭ್ಯಾಸ ಬಗ್ಗೆ ಕೇಳಿದರೆ ಖಂಡಿತವಾಗಿ ಕರ್ನಾಟಕ ಜನ ಹೆಮ್ಮೆ ಪಡುತ್ತಾರೆ. ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ದಂಪತಿಗಳಿಗೆ ದೃತಿ ಪುನೀತ್ ರಾಜಕುಮಾರ್ ಮತ್ತು ವಂದಿತಾ ಪುನೀತ್ ರಾಜಕುಮಾರ್ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದೃತಿ ಪುನೀತ್ ರಾಜಕುಮಾರ್ ಅವರು ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೇರಿಕ್ಕೆ ಹೋಗಿದ್ದಾರೆ. ಆದರೆ ಅವರು ವಿದ್ಯಾಭ್ಯಾಸ ಪಡೆಯುತ್ತಿರುವುದು ಅವರ ತಂದೆಯ ಹಣದಿಂದ ಅಲ್ಲ.

ದೃತಿ ಪುನೀತ್ ರಾಜಕುಮಾರ್ ತುಂಬಾ ಚನ್ನಾಗಿ ಓದುತ್ತಿದ್ದು ಇದರಿಂದ ಅವರು ಸ್ಕಾಲರ್ಶಿಪ್ ಪಡೆದು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾರೆ. ಈ ಬಗ್ಗೆ ಅವರ ಕುಟುಂಬವು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಈಗ ಅದೇ ಸಾಲಿನಲ್ಲಿ ವಂದಿತಾ ಪುನೀತ್ ರಾಜಕುಮಾರ್ ಕೂಡ ಇದ್ದಾರೆ ವಂದಿತಾ ಪುನೀತ್ ರಾಜಕುಮಾರ್ ಅವರು ಈ ಬಾರಿ 10ನೇ ತರಗತಿ ಓದುತ್ತಿದ್ದರು. ಆದರೆ ಈ ವರ್ಷವೆ ಅವರು ಅವರ ತಂದೆಯನ್ನು ಕಳೆದುಕೊಂಡ ದುಃಖ ದಲ್ಲಿ ಇದ್ದಾರೆ ವಂದಿತಾ ಪುನೀತ್ ರಾಜಕುಮಾರ್ ಅವರು ಈ ಬಾರಿ 10ನೇ ತರಗತಿಯ ಪರೀಕ್ಷೆಯನು ಬರೆದಿದ್ದರು ಇಡೀ ಕರ್ನಾಟಕ ವೇ ಅವರಿಗೆ ಶುಭವಾಗಲಿ ಎಂದು ಹರಾಸಿತ್ತು. ಮೊನ್ನೆಅಷ್ಟೇ 10ನೇ ತರಗತಿ ರಿಸಲ್ಟ್ ಬಂದಿದ್ದು ಅಪ್ಪು ಅವರ ಆಸೆ ಅಂತೆಯೇ ಮಗಳು ವಂದಿತಾ ಕೂಡ ಫಸ್ಟ್ ರಾಂಕ್ ನಲ್ಲಿ ಪಾಸಾಗಿದ್ದಾರೆ.