Advertisements

ಪುನೀತ್ ಅವರ 2 ಕಣ್ಣನ್ನು 4 ಜನರಿಗೆ ಜೊಡಿಸಿದ್ದು ಹೇಗೆ.. ಅಪ್ಪು ಕಣ್ಣನ್ನು ಪಡೆದ ಆ ನಾಲ್ಕು ಬಡ ಮಕ್ಕಳು ಯಾರು ಗೊತ್ತಾ?

Cinema

ಬದುಕಿದ್ದಾಗ ಪುನೀತ್ ರಾಜ್ ಕುಮಾರ್ ಅವರು ಅನೇಕರಿಗೆ ಸಹಾಯ ಮಾಡಿದ್ರು.. ಸಾ’ವಿ’ನ ನಂತರವೂ ಅವರು ನಾಲ್ಕು ಜನರಿಗೆ ದೃಷ್ಟಿ ನೀಡಿದ್ದಾರೆ.. ಅವರ ಎರಡು ಕಣ್ಣುಗಳನ್ನ ನಾಲ್ಕು ಜನರಿಗೆ ಅಳವಡಿಸಲಾಗಿದೆ. ಇದೇಗೆ ಸಾಧ್ಯ ಎಂಬ ಕೂತೂಹಲದ ಪ್ರಶ್ನೆ ಎಲ್ಲರಲ್ಲೂ ಇದೆ. ಆ ಪ್ರಶ್ನೆಗೆ ವೈದ್ಯರು ಉತ್ತರ ನೀಡಿದ್ದಾರೆ. ಅಪ್ಪು ಕಣ್ಣುಗಳನ್ನ ಯಶಸ್ವಿಯಾಗಿ ಅಳವಡಿಸಲಾಗಿದೆ.. ಈ ಹಿಂದೆ ಡಾಕ್ಟರ್ ರಾಜ್ ಕುಮಾರ್ ಅವರು ಕೂಡ ಕಣ್ಣುಗಳನ್ನ ದಾನ ಮಾಡಿದ್ದರು. ಅವರ ಹಾದಿಯಲ್ಲಿಯೇ ಪುನೀತ್ ರಾಜ್‍ಕುಮಾರ್ ಕೂಡ ಕಣ್ಣುಗಳನ್ನು ದಾನ ಮಾಡಿದ್ದಾರೆ..

[widget id=”custom_html-3″]

Advertisements

ನಾಲ್ಕು ಜನರ ಬಾಳಿಗೆ ಬೆಳಾಗಿದ್ದಾರೆ. ದಾನ ಮಾಡಲಾದ ಎರಡು ಕಣ್ಣುಗಳು ತುಂಬಾ ಆರೋಗ್ಯವಾಗಿ ಇದ್ದರೆ ಕಾರ್ನಿಯಾವನ್ನ ನಾವು ನಾಲ್ಕು ಭಾಗ ಮಾಡಬಹುದು.. ಕಾರ್ನಿಯಾವನ್ನ ನಾವು ಒಂದು ಗ್ಲಾಸ್ ಎಂದು ಊಹಿಸಿದರೆ ಅದರಲ್ಲಿ ಮುಂಬಾಗ ಮತ್ತು ಇಂಬಾಗ ಇರುತ್ತದೆ. ಮುಂಬಾಗ ಕಾರ್ನಿಯಾ ತೊಂ’ದ’ರೆ ಇರೋರಿಗೆ ದಾನ ಪಡೆದ ಕಣ್ಣಿನ ಮುಂಭಾಗವನ್ನ ಅಳವಡಿಸುತ್ತೇವೆ.. ಹಿಂಭಾಗದ ತೊಂ’ದ’ರೆ ಇರೋರಿಗೆ ಅಳವಡಿಸುತ್ತೇನೆ ಅಂಥ ಡಾಕ್ಟರ್ ಬುಜಂಗ ಶೆಟ್ಟಿ ಹೇಳಿದ್ದಾರೆ.

[widget id=”custom_html-3″]

ಕಣ್ಣುಗಳನ್ನ ದಾನ ಪಡೆದವರು ಯಾರು ಎಂಬುದನ್ನ ಬಹಿರಂಗ ಪಡಿಸುವಂತಿಲ್ಲಾ ಆ ಕಾರಣಕ್ಕಾಗಿಯೇ ಅಪ್ಪು ಕಣ್ಣು ಪಡೆದವರು ಯಾರು ಎಂಬುದನ್ನ ಗೌಪ್ಯವಾಗಿ ಇಡಲಾಗುತ್ತದೆ.. ಅಷ್ಟೇ ಅಲ್ಲಾ ಕಣ್ಣು ಪಡೆದ ವ್ಯಕ್ತಿಗೂ ಕೂಡ ತಾವು ಪಡೆದಿರೋದು ಪುನೀತ್ ಅವರ ಕಣ್ಣು ಅನ್ನೋದು ಗೊತ್ತಾಗೋದಿಲ್ಲಾ. ಕಾನೂನಿನ ಅನ್ವಯ ಆ ಮಾಹಿತಿಯನ್ನ ಗೌಪ್ಯವಾಗಿ ಇಡಲಾಗುತ್ತದೆ.. ಒಟ್ಟಿನಲ್ಲಿ ಪುನೀತ್ ಅವರು ನಿ’ಧ’ನದ ನಂತರವೂ ಸಾರ್ಥಕತೆ ಮೆರೆದಿದ್ದಾರೆ. ನಾಲ್ಕು ಜನರ ಬಾಳಿನ ಬೆಳಕಾಗುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ..