Advertisements

ಕನ್ನಡ ಚಿತ್ರರಂಗದ ನಟ ನಟಿಯರಿಂದಲೇ ಅಪ್ಪುಗೆ ದೊಡ್ಡ ಅವಮಾನ! ಅಭಿಮಾನಿಗಳ ಆಕ್ರೋಶ.. ಇವರು ಮಾಡಿರುವ ಕೆಲಸ ಏನು ಗೊತ್ತಾ?

Cinema

ಅಪ್ಪು ಅಗಲಿ ಇನ್ನು 15 ದಿನ ಕಳೆದಿಲ್ಲ ಅಷ್ಟರಲ್ಲಾಗಲೇ ಅವರಿಗೆ ಅವಮಾನ ಮಾಡುವಂತಹ ಕೆಲಸವೊಂದು ನಡೆದಿದೆ. ನಟ ಸಾರ್ವಭೌಮನಿಗೆ ಆಗಿರುವ ಅಗೌರವವನ್ನು ನಾವು ಖಂಡಿಸ್ತೇವೆ ಅರೇ.. ಏನಿದು ಈ ರೀತಿಯಾಗಿ ಹೇಳ್ತಾಯಿದ್ದಾರಲ್ಲ ಅಂತ ಅಂದುಕೋ ಬೇಡಿ ಏನ್ ವಿಷ್ಯ? ಏನ್ ವಿಚಾರ ಹೇಳ್ತೀವಿ ಕೇಳಿ, ಏಕಲವ್ಯ ಸಿನಿಮಾ ಗೊತ್ತಾ? ಗೊತ್ತಿಲ್ದೇ ಏನ್ರಿ? ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿರೋ ಸಿನಿಮಾ.. ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು ಪ್ರೇಮ್ ಎನ್ನುವಂತದ್ದು ಒಂತರಾ ವಿಶೇಷತೆಯಿದ್ರೆ, ಈ ಚಿತ್ರದಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿರುವುದು ರಕ್ಷಿತಾ ಅವರ ತಮ್ಮ ರಾಣಾ.. ಜೊತೆಗೆ ಈ ಚಿತ್ರದಲ್ಲಿ ನಾಯಕನಟಿಯಾಗಿ ಅಭಿನಯಸಿರುವುದು ಡಿಂಪಲ್ ಕ್ವೀನ್ ರಚಿತಾರಾಮ್. ಈ ಎಲ್ಲ ಕಾರಣಗಳಿಂದ ಈ ಚಿತ್ರ ಅಪಾರ ವಿಶೇಷತೆಯನ್ನು ಹೊಂದಿದೆ. ಇನ್ನು ಈ ಚಿತ್ರತಂಡ ಸದ್ಯ ಒಂದು ಯಡವಟ್ಟು ಮಾಡಿಕೊಂಡು ಸಾರ್ವಜನಿಕರ ಅಪ್ಪು ಅಭಿಮಾನಿಗಳ, ಚಿತ್ರತಂಡದ ಕೆಂಗಣ್ಣಿಗೆ ಕಾರಣವಾಗಿದೆ.

[widget id=”custom_html-3″]

Advertisements

ನಿನ್ನೆ ಭರ್ಜರಿಯಾಗಿ ಸಿನಿಮಾದ ಹಾಡು ಬಿಡುಗಡೆಯಾಗಿತ್ತು ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಪುನೀತ್​ ರಾಜ್​ಕುಮಾರ್ ಅವರಿಗೆ ಅಗೌರವ ತೋರಿಸಲಾಗಿದೆ ಎನ್ನುವುದು ಸದ್ಯ ಅಪ್ಪು ಅಭಿಮಾನಿಗಳ ಆ’ಕ್ರೋ’ಶಕ್ಕೆ ಕಾರಣ ಆಗಿದೆ. ಏಕ್​ ಲವ್​ ಯಾ’ ಚಿತ್ರತಂಡದವರು ಪುನೀತ್​ ಅವರ ಫೋಟೋ ಮುಂದೆ ಶಾಂಪೇನ್ ಓಪನ್​ ಮಾಡಿದ್ದಾರೆ. ಪುನೀತ್ ಅಗಲಿಕೆಯ ನೋ’ವು ಮಾಸದ ಮಧ್ಯೆಯೇ ಈ ರೀತಿಯಾಗಿ ಶಾಂಪೇನ್ ಓಪನ್ ಮಾಡಿ ಅಪ್ಪು ಭಾವಚಿತ್ರದ ಎದುರು ಸಂಭ್ರಮಿಸಿರುವುದಕ್ಕೆ ಜನ ಅಸಮಧಾನ ವ್ಯಕ್ತ ಪಡಿಸ್ತಾಯಿದ್ದಾರೆ. ಇನ್ನು ರಚಿತಾ ರಾಮ್ ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದಾರೆ.
ನಿನ್ನೆಯ ಏಕ್​ ಲವ್​ ಯಾ ಸಿನಿಮಾದ ಸಾಂಗ್​ ಲಾಂಚ್​ ಕಾರ್ಯಕ್ರಮದಲ್ಲಿ ಶಾಂಪೇನ್​ ಬಾಟಲ್​ ಓಪನ್​ ಮಾಡಿ ಹಾಡನ್ನು ಬಿಡುಗಡೆಗೊಳಿಸಿರುವ ಬಗ್ಗೆ ನಿಮ್ಮೆಲ್ಲರಿಗೆ ಅಸಮಾಧಾನ ಆಗಿದೆ. ಆ ಬಗ್ಗೆ ದಯವಿಟ್ಟು ಕ್ಷಮೆ ಇರಲಿ. ನಾನೂ ಕೂಡ ಚಿತ್ರದ ಭಾಗವಾಗಿರುವುದರಿಂದ ಕ್ಷಮೆ ಕೇಳುತ್ತೇನೆ.

[widget id=”custom_html-3″]

ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ, ಆಲೋಚನೆ ಯಾವ ಕನ್ನಡಿಗರಿಗೂ ಇರುವುದಿಲ್ಲ. ಆದಾಗಿಯೂ ಉದ್ದೇಶಪೂರ್ವಕವಲ್ಲದ ತಪ್ಪನ್ನು ಅಭಿಮಾನಿಗಳು ಮನ್ನಿಸುತ್ತಾರೆಂದು ನಂಬಿದ್ದೇನೆ’ ಎಂದು ರಚಿತಾ ಪೋಸ್ಟ್​ ಮಾಡಿದ್ದಾರೆ. ಚಿತ್ರ ತಂಡದವರು ಮಾಡಿರುವ ಈ ಕೆಲಸಕ್ಕೆ ಜನರು ಆ’ಕ್ರೋ’ಶ ವ್ಯಕ್ತಪಡಿಸುತ್ತಿರುವುದು ಮಾತ್ರವಲ್ಲದೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಕೂಡ ನಿಗಿ ನಿಗಿ ಕೆಂಡ ಆಗಿದ್ದಾರೆ. ನಮ್ಮ ಚಿತ್ರರಂಗದವರೇ ಇಂಥ ಕೆಲಸ ಮಾಡಿದರೆ ಹೇಗೇ? ನಾವು ಯಾರ ಮೇಲೆ ಆಪಾದನೆ ಮಾಡೋದು ಹೇಳಿ. ಸಾರ್ವಜನಿಕರಿಗೆ ಇದರಿಂದ ಸಿಟ್ಟು ಬರುತ್ತೋ ಇಲ್ಲವೋ? ದಯವಿಟ್ಟು ಹೀಗೆಲ್ಲ ಮಾಡಬೇಡಿ. ಪುನೀತ್​ ಇಂದು ನಮ್ಮಿಂದ ದೂರವಾಗಿರಬಹುದು. ಆದರೆ ಅವರಿಗೆ ಅವಮಾನ ಆಗುವಂತಹ ಕೆಲಸವನ್ನು ಮಾಡಬೇಡಿ ಎಂದು ಸಾ.ರಾ. ಗೋವಿಂದು ಹೇಳಿದ್ದಾರೆ.

[widget id=”custom_html-3″]