Advertisements

ಪುನೀತ್ ಮಾಡ್ತಿದ್ದ ಗ್ರಾನೈಟ್ ಬ್ಯುಸಿನೆಸ್ ಏನಾಯ್ತು! ಬ್ಯುಸಿನೆಸ್ ಹೆಸರಲ್ಲಿ ಮೈಂಡ್ ವಾಷ್ ಮಾಡಿ ಅಪ್ಪುಗೆ ಮೋಸ ಮಾಡಿದ್ಯಾರು ಗೊತ್ತಾ?

Cinema


ಪ್ರಿಯ ಓದುಗರೇ ಪುನೀತ್ ಅವರು ನಮ್ಮನ್ನು ಅಗಲಿ ತಿಂಗಳುಗಳು ಉರುಳುತ್ತ ಬಂದಿವೆ.ಆದರೆ ಇವರ ಅಗಲಿಕೆಯನ್ನು ಯಾರೊಬ್ಬರು ಇದುವರೆಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಮ್ಮೊಂದಿಗೆ ಇನ್ನೂ ಅಪ್ಪು ಇದ್ದಾರೆ ಎನ್ನುವ ಭಾವ ಎಲ್ಲರಿಗೂ ಇದೆ ಅವರು ಮರೆಯಲಾಗದ ಮಾಣಿಕ್ಯ, ಮುಗುಳುನಗೆ ಸರ್ದಾರ ತಿಂಗಳು ಕಳೆದರೂ ಅವರ ಮಾತುಗಳು ಅವರ ಮಾಡಿದ ಕೆಲಸಗಳ ಬಗ್ಗೆ ಹೇಳಲು ಸಮಯ, ದಿನ ಸಾಲುತ್ತಿಲ್ಲ. ಒಂದೇ ಒಂದು ಕಪ್ಪುಚುಕ್ಕೆ ಕೂಡ ಇವರ ಜೀವನದಲ್ಲಿ ಇಲ್ಲ ಆದರೆ ತಂದೆ ರಾಜಕುಮಾರ್ ಅವರು ಅವರು ಮಾಡಿದ ಒಂದು ಬಿಸಿನೆಸ್ ಅನ್ನು ಕೈಬಿಡುವಂತೆ ಹೇಳಿದರು. ಪುನೀತ್ ರಾಜಕುಮಾರ್ ಅವರು ತುಂಬಾ ಕ್ರಿಯಾಶೀಲ ವ್ಯಕ್ತಿ. ಜೀವನದಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಎಂದು ಹಠ ತೊಟ್ಟವರು.

[widget id=”custom_html-3″]

Advertisements

ಆದರೆ ತಂದೆ ಆಸ್ತಿ ಇವರೊಬ್ಬರು ನಟ, ದೊಡ್ಡ ಕಲಾವಿದ ಆಗಬೇಕು ಎನ್ನುವುದು. ಆದರೆ ಪುನೀತ್ ಗೆ ಸಿನಿಮಾ ಬಿಟ್ಟು ಬೇರೆ ರಂಗದಲ್ಲಿ ಸಾಧನೆ ಮಾಡಬೇಕು ಎನ್ನುವುದು. ಅದರಂತೆ ಪುನೀತ್ ಕೆಲ ಹಿತೈಷಿಗಳ ಮಾತು ಕೇಳಿ ಗ್ರಾನೆಟ್ ಸೆಲ್ಲಿಂಗ್ ಬುಸಿನೆಸ್ ಕೈಹಾಕಿದರು. ಆಗ ಅವರಿಗೆ 20 ರಿಂದ 21ರ ಹರೆಯದ ಪ್ರಾಯ. ಇದರಲ್ಲಿ ಅವರ ಹೆಸರಾಗಲಿ ರಾಜಕುಮಾರ್ ಅವರ ಹೆಸರಾಗಲಿ ಬಳಸುವುದಿಲ್ಲ ಎಂದು ಮಾತು ಕೊಟ್ಟಿರುತ್ತಾರೆ. ಕೇವಲ ಸ್ಲಿಪ್ಪಿಂಗ್ ಪಾರ್ಟ್ನರ್ ಎಂದು ಮಾತ್ರ ಹೇಳಿರುತ್ತಾರೆ. ಜೆಬಿ ರಂಗಸ್ವಾಮಿ ಇವರು ವಿಶ್ರಾಂತ ಪೊಲೀಸ್ ಅಧಿಕಾರಿ ಮಾರ್ಬಲ್ ಗ್ರಾನೈಟ್ ವ್ಯವಹಾರದ ಕುರಿತು ಫುಲ್ ಮೈಂಡ್ ವಾಶ್ ಮಾಡಿರುತ್ತಾರೆ. ಇದಕ್ಕೆ ಮನಸೋತ ಪುನೀತ್ ತಾಯಿ ಪಾರ್ವತಮ್ಮ ರಿಂದ ಹಣ ಪಡೆದು ಈ ಬಿಸಿನೆಸ್ಸಿಗೆ ಬಂಡವಾಳ ಹಾಕುತ್ತಾರೆ.

[widget id=”custom_html-3″]

ಪ್ರಾರಂಭದಲ್ಲಿ ಹೇಳಿದಂತೆ ಮಾಡುತ್ತಿದ್ದ ಮಾರ್ಬಲ್ ಬಿಸಿನೆಸ್ ಪಾರ್ಟ್ನರ್ಗಳು, ಬರ್ತಾ ಬರ್ತಾ ಇಲ್ಲೀಗಲ್ ಬಿಜಿನೆಸ್ ನಲ್ಲಿ ತೊಡಗುತ್ತಾರೆ. ಸಾಲದ್ದಕ್ಕೆ ಪುನೀತ್ ಮತ್ತು ಅವರ ತಂದೆ ರಾಜಕುಮಾರ್ ಅವರ ಹೆಸರು ಕೂಡ ಬಳಸಿಕೊಳ್ಳುತ್ತಾರೆ. ರಾಜಕುಮಾರ್ ಅವರು ಹೆಸರು ಹೇಳಿದರೆ ಯಾರೂ ಕೂಡ ನಮ್ಮನ್ನು ತಡೆಯುವುದಿಲ್ಲ ಎನ್ನುವುದು ಅವರ ಉದ್ದೇಶವಾಗಿತ್ತು. ಇದನ್ನು ಸಂಪೂರ್ಣವಾಗಿ ಅರಿತ ಪುನೀತ್ ಹಿತೈಷಿ ಕೆಂಪಯ್ಯ ಎನ್ನುವವರು ಇಲ್ಲಿಗಲ್ ಬಿಸಿನೆಸ್ ಅನ್ನು ಕೈ ಬಿಡುವಂತೆ ಪುನೀತ್ ರಾಜಕುಮಾರ ಅವರಿಗೆ ಸಲಹೆ ನೀಡುತ್ತಾರೆ. ಅದರ ರೂಪರೇಷೆಗಳ ಕುರಿತು ಸಂಪೂರ್ಣವಾಗಿ ಮಾಹಿತಿ ನೀಡುತ್ತಾರೆ.

[widget id=”custom_html-3″]

ಇದು ಪಕ್ಕಾ ಇಲ್ಲಿಗಲ್ ಬಿಸಿನೆಸ್ ಆಗಿರುತ್ತದೆ. ಇದಾದ ನಂತರ ತಂದೆ ರಾಜಕುಮಾರ್ ಕೂಡ ಕರೆದು, ಈ ಬಿಜಿನೆಸ್ ನಿನ್ನ ಮತ್ತು ನನ್ನ ಹೆಸರನ್ನು ಹಾಳು ಮಾಡುತ್ತಿದೆ.ಇದನ್ನು ಈಗಲೇ ಇಲ್ಲಿಗೆ ಕೈಬಿಟ್ಟು ಸಿನಿಮಾರಂಗದಲ್ಲಿ ತೊಡಗುವಂತೆ ಸಲಹೆ ನೀಡುತ್ತಾರೆ. ಅದರಂತೆ ತಂದೆಯ ಮಾತಿಗೆ ಬೆಲೆ ಕೊಟ್ಟ ಪುನೀತ್ ನಾನು ನಿಮ್ಮ ಹೆಸರಿಗೆ ಕ’ಳಂ’ಕ ಬರುವಂತೆ ನಡೆದುಕೊಳ್ಳುವುದಿಲ್ಲ ಅಪ್ಪಾಜಿ ಎಂದಿರುತ್ತಾರೆ. ಅದರಂತೆ ಈ ಬಾರ್ಬನ್ ಬಿಸಿನೆಸ್ ಅನ್ನು ಕೈಬಿಟ್ಟು ಪುನೀತ್ ರಾಜಕುಮಾರ್ ಸಮಾಜಸೇವೆ ಜೊತೆಗೆ ಸಿನಿಮಾರಂಗದಲ್ಲಿ ಸಾಧನೆಗಳ ಸಾಗಿದರು. ನಂತರ ಅವರು ಸಿನಿಮಾರಂಗದಿಂದ ಬಿಟ್ಟು ಬೇರೆ ಯಾವ ಬಿಸಿನೆಸ್ ಕಡೆ ಕೂಡ ತಲೆ ಹಾಕಲಿಲ್ಲ. ಬುದ್ಧಿ ಅಣ್ಣಾವರ ಮಕ್ಕಳು ಎಂದರೆ ಹೀಗಿರಬೇಕು ಎಂದು ಬಾಳಿ ಬದುಕಿ ತೋರಿಸಿದರು.

[widget id=”custom_html-3″]