Advertisements

ಹೆಲ್ಮೆಟ್ ಹಾಕೊಂಡ್ ಬಂದು ಬಡ ಮಕ್ಕಳ ಫೀಸ್ ಕಟ್ತಿದ್ದ ಅಪ್ಪು.. ರಂಗಣ್ಣ ಬಹಿರಂಗ ಪಡಿಸಿದ ಸತ್ಯವೇನು ಗೊತ್ತಾ?

Cinema

ಪ್ರಿಯ ಓದುಗರೇ ಪುನೀತ್ ನಮ್ಮನ್ನು ದೈಹಿಕವಾಗಿ ಅಗಲಿ ಇರಬಹುದು. ಆದರೆ ಮಾನಸಿಕವಾಗಿ, ಭಾವನಾತ್ಮಕವಾಗಿ ನಮ್ಮ ನಿಮ್ಮೆಲ್ಲರ ಜೊತೆಗೆ ಅಜರಾಮರರಾಗಿದ್ದಾರೆ. ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವುದನ್ನು ಜೀವಿತದ ಕೊನೆಯವರೆಗೂ ಉಳಿಸಿಕೊಂಡು ಬಂದವರು ಪುನೀತ್ ರಾಜಕುಮಾರ್. ಪುನೀತ್ ಅವರು ಮಾಡಿದ ಸಮಾಜಸೇವೆ ಹೇಳಲು ಲೆಕ್ಕಹಾಕಲು ಆಗುತ್ತಿಲ್ಲ. ಅಷ್ಟರಮಟ್ಟಿಗೆ ಸಮಾಜಸೇವೆಯಲ್ಲಿ ತಲ್ಲೀನರಾಗಿದ್ದರು. ಇವುಗಳಲ್ಲಿ ಕೆಲವು ಮಾತ್ರ ಹೇಳಬಹುದಾಗಿದೆ. ಅವುಗಳೆಂದರೆ ಇಪ್ಪತ್ತಕ್ಕೂ ಹೆಚ್ಚು ವೃದ್ದಾಶ್ರಮ, 15ಕ್ಕೂ ಹೆಚ್ಚು ಅನಾಥಾಶ್ರಮ, ಹತ್ತಕ್ಕೂ ಹೆಚ್ಚು ಉಚಿತ ಶಾಲೆ ಹತ್ತಕ್ಕೂ ಹೆಚ್ಚು ಗೋಶಾಲೆಗಳು, ಜೊತೆಗೆ ಹೇಳಿಕೊಳ್ಳದೆ ತೋರಿಸಿಕೊಳ್ಳದೆ ಅದಷ್ಟು ಸಾವಿರಾರು ಬಡಜನರಿಗೆ, ಬಡಮಕ್ಕಳಿಗೆ ಇವರು ಸಹಾಯ ಮಾಡಿದರು.

[widget id=”custom_html-3″]

Advertisements

ಅಂದಹಾಗೆ ಬಿ.ಬಿ.ಎಂ.ಪಿ.ಯಲ್ಲಿ. ಓದುವ ಬಡ ಮಕ್ಕಳಿಗೆ ಪುನೀತ್ ಸಹಾಯ ಮಾಡಿದ ರೀತಿ ನೋಡಿದ್ರೆ ಎಲ್ಲ ಗೊತ್ತಾಗುತ್ತದೆ. ಅವರಷ್ಟು ಒಳ್ಳೆಯ ಕರುನಾಡು ಎಂದು. ಹೌದು ಬಿಬಿಎಂಪಿಯಲ್ಲಿ ಓದುವ ಎಲ್ಲ ಬಡ ಮಕ್ಕಳ ದಾಖಲೆಯನ್ನು ಕಲೆಹಾಕಿ ಅವರ ವಾರ್ಷಿಕ ಶಾಲಾ ಪಿಯನ್ನು ಕಟ್ಟುತ್ತಿದ್ದರಂತೆ. ಅದು ಯಾರಿಗೂ ತಿಳಿಯದಂತೆ ಸಾಮಾನ್ಯರಲ್ಲಿ ಅತಿಸಾಮಾನ್ಯ ರಂತೆ ಬೈಕ್ನಲ್ಲಿ ಹೆಲ್ಮೆಟ್ ಧರಿಸಿ ಎಲ್ಲಾ ಮಕ್ಕಳ ಶಾಲಾ ಭರಿಸುತ್ತಿದ್ದರು. ಅಷ್ಟೇ ಅಲ್ಲ ಯಾರಿಗೂ ಹೇಳಬಾರದು ಎಂದು ಹೇಳಿ ಹೋಗುತ್ತಿದ್ದರಂತೆ.
ಇದು ಅದೆಷ್ಟೋ ವರ್ಷಗಳಿಂದ ಹೀಗೆ ನಡೆಯುತ್ತಾ ಬಂದಿತ್ತು. ಆದ್ರೆ ಪುನೀತ್ ಅವರ ಈ ಕಾರ್ಯ ಪತ್ನಿ ಗೀತಾ ಬಿಟ್ಟರೆ ಬೇರೆ ಯಾವ ವ್ಯಕ್ತಿಗು ತಿಳಿಯುತ್ತಿರಲಿಲ್ಲ.

[widget id=”custom_html-3″]

ಈ ವಿಷಯಗಳು ಅವರ ಮ’ರ’ಣಾನಂತರ ಒಂದೊಂದಾಗಿ ಹೊರಬರುತ್ತಿವೆ ಅವರು ಸಹಾಯ ಮಾಡುವಾಗ ಕ್ಯಾಮೆರಾ ಆಫ್ ಮಾಡುವಂತೆ ಹೇಳುತ್ತಿದ್ದರಂತೆ. ಆಗ ಅವರಿಂದ ಸಹಾಯ ಪಡೆದ ವ್ಯಕ್ತಿಗಳು ಬಂದು ಹೇಳಿದ ಮೇಲೆ ಧರ್ಮಗಳು ಗೊತ್ತಾಗಿದ್ದು. ಇಂದಿಗೂ ಅದೆಷ್ಟೋ ಜನ ಇವರ ಸಹಾಯ ನೆರೆದು ಕಣ್ಣೀರು ಹಾಕುತ್ತಿದ್ದಾರೆ. ಶಕ್ತಿಧಾಮ ದ ಮಕ್ಕಳನ್ನು ಇದೀಗ ಪರಭಾಷೆಯ ನಟರಾದ ವಿಶಾಲ್ ಮುಂದೆ ಬಂದು ಈ 1008 ಮಕ್ಕಳನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಅದರಂತೆ ವೃದ್ಧಾಶ್ರಮ ಗೋಶಾಲೆ ಅನಾಥಾಶ್ರಮ ಗಳನ್ನು ನೋಡಿಕೊಳ್ಳಲು, ಅಥವಾ ಸಹಾಯಮಾಡಲು ಇನ್ನಷ್ಟು ಜನ ಮುಂದೆಬರಬೇಕಿದೆ.

[widget id=”custom_html-3″]