Advertisements

ಮನೆಯವರಿಗೆ ಗೊತ್ತಿಲ್ಲದೇ ಕೋಟಿ ಕೋಟಿ ದುಡ್ಡನ್ನು ಬ್ಯಾಂಕ್ ನಲ್ಲಿ ಇಟ್ಟಿದ್ದ ಪುನೀತ್.. ಈ ದುಡ್ಡು ಯಾರಿಗೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಪುನೀತ್ ರಾಜ್ಕುಮಾರ್.. ಎಷ್ಟು ಹೇಳಿದ್ರು ಈ ಮಹಾನುಭಾವನ ಬಗ್ಗೆ ಮುಗಿಯೋದೆ ಇಲ್ಲಾ. ಇವರು ಮಾಡಿರುವ ಒಳ್ಳೆಯ ಕೆಲಸಗಳು ಒಂದೆರಡಲ್ಲಾ.. ಇದೀಗ ಪುನೀತ್ ರಾಜ್ಕುಮಾರ್ ಮಾಡಿರುವ ಒಂದು ಮಹೋನ್ನತ ಕೆಲಸ ಬಯಲಾಗಿದ್ದು ಏನಿದು ಗೊತ್ತಾದ್ರೆ ನಿಜಕ್ಕೂ ನಿಮಗೆಲ್ಲಾ ಕಣ್ಣೀರು ಬರುತ್ತೆ. ಹೀಗೂ ಉಂಟಾ ಅಂಥ ಅನಿಸುತ್ತದೆ. ಪುನೀತ್ ರಾಜ್ಕುಮಾರ್ ಅವರು ಇ’ನ್ನಿ’ಲ್ಲಾ.. ಆದರೆ ಪುನೀತ್ ರಾಜ್‍ಕುಮಾರ್ ಅವರು ನಡೆಸುತ್ತಿದ್ದ ಎಲ್ಲಾ ಉದ್ಯಮಗಳು ಮತ್ತು ಎಲ್ಲಾ ಒಳ್ಳೆಯ ಕೆಲಸಗಳನ್ನ ಯಾರು ಮುಂದುವರೆಸಿಕೊಂಡು ಹೋಗ್ಬೇಕು ಅಂತ ಇದೀಗ ಇಡೀ ಕುಟುಂಬ ನಿರ್ಧಾರ ಮಾಡತೊಡಗಿದೆ. ಈಗಾಗಿ ಎಲ್ಲಾ ದಾಖಲೆಗಳನ್ನ ಪರಿಶೀಲಿಸುತ್ತಿರುವಾಗ ಈಗಾಗಲೇ ಪುನೀತ್ ರಾಜ್‍ಕುಮಾರ್ ಅವರು ಮಾಡಿಟ್ಟಿರುವ ಆಸ್ತಿಯ ಬಿಲ್ ಹಾಗು ಅವರು ನಡೆಸುತ್ತಿರುವ ಕೆಲವು ಮಹೋನ್ನತ ಕೆಲಸಗಳ ಬಗ್ಗೆ ವಿಚಾರ ಬೆಳಕಿಗೆ ಬಂದಿದೆ.‌.

[widget id=”custom_html-3″]

Advertisements

ಹಾಗಾದರೆ ಇದೇನಿದು ಮಹೋನ್ನತ ಕೆಲಸ ಮತ್ತು ಆಸ್ತಿಯ ವಿಚಾರದಲ್ಲಿ ಏನು ಬರೆದಿದ್ದಾರೆ ಗೊತ್ತಾ.. ಪುನೀತ್ ರಾಜ್‍ಕುಮಾರ್ ಅವರು ಒಬ್ಬ ಸಕ್ಸಸ್ ಪುಲ್ ನಟರು ಮಾತ್ರ ಆಗಿರಲಿಲ್ಲಾ. ಸಕ್ಸಸ್ ಪುಲ್ ಉದ್ಯಮಿ ಕೂಡ ಆಗಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಟನೆಯಿಂದ ಬಂದ ದುಡ್ಡನ್ನ ಬೇರೆ ಬೇರೆ ಕಡೆ ವಿನಿಯೋಗೊಸುತ್ತಿದ್ದರು.. ತುಂಬಾ ಸಾಮಾಜಿಕ ಕಳಕಳಿ ಹೊಂದಿದ್ದ ಇವರು 26 ಅನಾಥಾಶ್ರಮ, 45 ಉಚಿತ ಶಾಲೆ, 16 ವೃದ್ಧಾಶ್ರಮ, 19 ಗೋಶಾಲೆ, 1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗು ಮೈಸೂರಿನಲ್ಲಿ ಶಕ್ತಿಧಾಮ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಂತಹ ಪುನೀತ್ ರಾಜ್‍ಕುಮಾರ್ ಇಂದು ನಮ್ಮನ್ನೆಲ್ಲಾ ಅಗಲಿದರು‌.. ಇದೇ.. ಇವರು ಬಿಟ್ಟು ಹೋಗಿರುವ ಆಸ್ತಿ. ಆದರೆ ಮುಂದೆ ಇವರಿಗೆಲ್ಲಾ ಯಾರು ದಿಕ್ಕು ಅನ್ನೋದನ್ನ ಪ್ರಶ್ನೆಗಳಿಗೆ ಪುನೀತ್ ರಾಜ್‍ಕುಮಾರ್ ಅವರು ಉತ್ತರ ಕೊಟ್ಟು ಹೋಗಿದ್ದಾರೆ‌‌‌..

[widget id=”custom_html-3″]

[widget id=”custom_html-3″]

ಈಗಾಗಲೇ ಸುಮಾರು 8 ಕೋಟಿ ರೂಪಾಯಿ ದುಡ್ಡನ್ನು ಪಿಕ್ಸೈಡ್ ಡೆಪಾಸಿಟ್ ಮಾಡಿದ್ದು ನನಗೆ ಮುಂದೆ ಏನಾದ್ರು ಆದ್ರೆ ಆ ದುಡ್ಡಿನಿಂದ ಎಲ್ಲಾ ಸಾಮಾಜಿಕ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಬೇಕು ಅಂಥ ಬರೆದಿಟ್ಟು ಹೋಗಿದ್ದಾರೆ.. ಇದೆಲ್ಲಾ ದೊಡ್ಮನೆಯ ದೊಡ್ಡ ಹುಡುಗನ ನಿಜವಾದ ಸಾಧನೆ ಎಂದರೆ.. ಅಷ್ಟೇ ಅಲ್ಲದೇ ಎಲ್ಲಾ ಸಾಮಾಜಿಕ ಕೆಲಸಗಳನ್ನ ನನ್ನ ಹೆಂಡತಿ ಮಗಳು ಮುಂದುವರೆಸಿಕೊಂಡು ಹೋಗ್ಬೇಕು ಅಂಥ ಹೇಳಿದ್ರು. ದುಡಿದಿಟ್ಟಿರುವ ಎಲ್ಲಾ ಆಸ್ತಿಗಳನ್ನ ಹೆಂಡತಿ ಮತ್ತು ಮಕ್ಕಳ ಹೆಸರಿನಲ್ಲಿ ಪುನೀತ್ ಬರೆದಿಟ್ಟಿದ್ದಾರೆ.. ಪುನೀತ್ ಅವರ ಈ ವಿಚಾರ ಬೆಳಕಿಗೆ ಬರ್ತಿದ್ದಂತೆ ಅಭಿಮಾನಿಗಳು ಮತ್ತಷ್ಟು ಕಣ್ಣೀದು ಹಾಕ್ತಿದ್ದು ಇಷ್ಟು ಒಳ್ಳೆಯವರು ಎಲ್ಲೂ ಸಿಗಲು ಸಾಧ್ಯವಿಲ್ಲಾ.. ನಿಮ್ಮ ಒಳ್ಳೆಯತನಕ್ಕೆ ಆ ದೇವರು ಕರೆದುಕೊಂಡುಬಿಟ್ನಾ ಕೇಳ್ತಿದ್ದಾರೆ.