Advertisements

ಪುನೀತ್ ರಾಜ್ ಕುಮಾರ್ ಅಂತ ಗೊತ್ತಾಗದೆ ತಾಗಿಕೊಂಡೇ ಹೋದ ಆ ವ್ಯಕ್ತಿ.. ನಂತರ ಅಲ್ಲಿ ಆಗಿದ್ದೇನು ಗೊತ್ತೇ!

Cinema

ಅಪ್ಪುವಿಗೆ ಚಿಕ್ಕ ವಯಸ್ಸು.. ಆಡುವ ವಯಸ್ಸಲ್ಲಿ ಸಾಧನೆ ಮಾಡಿ, ದೊಡ್ದ ವನಾದ ಮೇಲೆ ಸಾಧನೆ ಮಾಡಿ.. ತಾನೂ ಬೆಳೆದು ಇತರರು ತನ್ನಂತೆ ಬೆಳೆಯಲಿ ಎಂಬ ಮಹಾದಾಸೆ ಇಟ್ಟುಕೊಂಡ ನಟ ಪುನೀತ್.. ಪುನೀತ್ ಅಗಲಿಕೆ ನೆನೆದು ಚಿಕ್ಕ ಮಗು ಅತ್ತರೆ ದೊಡ್ಡವರು ರೋಧಿಸಿದ್ದರೆ, ವೃದ್ಧರು ನಮ್ಮ ಆಯಾಸ್ಸದರು ಅಪ್ಪುವಿಗೆ ಸಿಗಬಾರದಿತ್ತ ಅಂತಾ ನೊಂದು ಕೊಂಡಿದ್ದಾರೆ.. ಅಪ್ಪುವೆ ಇಲ್ಲವಾದ ಮೇಲೆ ಯಾರ್ ಏನ್ ಹೇಳಿ ಪ್ರಯೋಜನ ಏನಿದೆ ಅಲ್ವಾ? ಮಣ್ಣಲ್ಲಿ ಮಣ್ಣಾಗಿ ಗಾಳಿಯಲ್ಲಿ ವಿಲೀನ ಆಗಿರುವ ಅಪ್ಪು ಮತ್ತೆ ಬರ್ತಾರಾ? ಖಂಡಿತ ಕಷ್ಟವೇ.. ಅಪ್ಪುವಿಗೆ ಅಪ್ಪುವೆ ಸಾಟಿ.

[widget id=”custom_html-3″]

Advertisements

ತುಂಬಿದ ಕೊಡ ತುಳುಕವುದಿಲ್ಲ ಅಂತಾರೆ ಆ ಮಾತೂ ಅಪ್ಪು ವಿಚಾರದಲ್ಲಿ ಸತ್ಯ.. ಎಷ್ಟು ನಯ ಎಷ್ಟು ವಿನಯವಂತಿಕೆ. ಎಷ್ಟು ವಿನಯವಾದ ನಡವಳಿಕೆ.. ಅಬ್ಬಬ್ಬಾ ಸರಳತೆಗೆ ಇನ್ನೊಂದು ಹೆಸರೇ ಪವರ್ ಸ್ಟಾರ್.. ಹೀಗಿದ್ದ ಪವರ್ ಸ್ಟಾರ್ ಇಷ್ಟು ವರ್ಷ ಯಾರಿಗೂ ಗೊತ್ತಿಲ್ಲದೆ ಎಷ್ಟು ಸಹಾಯ ಮಾಡ್ತಾ ಇದ್ರು ನೋಡಿ..ಅವರ ಆ ಗುಣ ಎಷ್ಟೋ ಜನರಿಗೆ ಗೊತ್ತಿಲ್ಲ.. ಅಪ್ಪು ಅಷ್ಟು ಕೋಟಿ ಧನಸಹಾಯ ಮಾಡಿರವುದು ಯಾರಿಗೂ ಗೊತ್ತೇ ಇಲ್ಲ.. ಎಷ್ಟು ಆಶ್ಚರ್ಯ ನೋಡಿ .. ಎಲ್ಲದಕ್ಕಿಂತ ಹೆಚ್ಚಾಗಿ ಈಗ ಒಂದು ವಿಡಿಯೋ ವೈ’ರ’ಲ್ ಆಗುತ್ತಿದೆ, ಅದು ಅಪ್ಪುವಿನ ವ್ಯಕ್ತಿತ್ವಕ್ಕೆ ಸರಳತೆಯನ್ನ ಮತ್ತೆ ಮತ್ತೆ ಸಾರಿ ಸಾರಿ ಹೇಳುತ್ತಿದೆ.

[widget id=”custom_html-3″]

ಹೌದೂ ನೀವು ಸಹ ಇಲ್ಲಿ ನೋಡಬಹುದು ಅಪ್ಪು ಸಾಮಾನ್ಯ ವ್ಯಕ್ತಿಯಂತೆ ಮಾರ್ಕೆಟ್ ಗೋ ಅಥವಾ ಸಿನಿಮಾ ಶೂಟಿಂಗ್ಗೆ ನಡೆದು ಕೊಂಡು ಹೋಗ್ತಾ ಇರುತ್ತಾರೆ. ಆಗ ಎದುರಿಗೆ ಬಂದ ಕಾರ್ಮಿಕನಿಗೆ ತನ್ನೆದುರು ಬಂದಿರೋದು ಅಪ್ಪು, ಆತನಿಗೆ ನಾನು ಡ್ಯಾಶ್ ಹೊಡೆದಿದ್ದೆನೆ ಎಂಬ ಅರಿವು ಸಹ ಇಲ್ಲ. ಆಗ ಅಪ್ಪು ವರ್ತಿಸಿದ ರೀತಿ ನಿಜಕ್ಕೂ ಶ್ಲಾಘನೀಯ. ತನಗೆ ಯಾರು ಡ್ಯಾಶ್ ಹೊಡೆದಿಲ್ಲ, ಏನು ಆಗೆ ಇಲ್ಲ ಅನ್ನೋ ತರ ಅಪ್ಪು ಆರಮಾಗಿ ನಡೆದು ಕೊಂಡು ಮುಂದೆ ಹೋಗ್ತಾರೆ. ಸದ್ಯ ಈ ವೀಡಿಯೋ ಸಕತ್ ವೈರಲ್ ಆಗುತ್ತಿದ್ದು ಅಪ್ಪು ಸರಳತೆಗೆ, ವಿನಯವಂತಿಕೆಗೆ ಮತ್ತೆ ಮತ್ತೆ ಅನೇಕ ಉದಾಹರಣೆಗಳು ಸಿಗ್ತಿವೆ..

[widget id=”custom_html-3″]