Advertisements

ಪುನೀತ್ ನಟನೆಯನ್ನು ತುಂಬಬಲ್ಲ ಏಕೈಕ‌ ನಟ ಇವರೇ ಎಂದ‌ ಅಪ್ಪು ಫ್ಯಾನ್ಸ್.. ಆ ನಟ ಯಾರು ಗೊತ್ತಾ?

Cinema

ವೀಕ್ಷಕರೆ ಎಲ್ಲವು ಸರಿಯಾಗಿ ಸಾಗುತ್ತಿದೆ ಎನ್ನುವಾಗಲೇ ಕರುನಾಡಿಗೆ, ಚಂದನವನಕ್ಕೆ , ಕನ್ನಡಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದ್ದು ಪುನೀತ್ ರಾಜ್‍ಕುಮಾರ್ ಅವರ ಸಾ’ವಿ’ನ ಸುದ್ದಿ. ಹೃ’ದಯಾಘಾ’ತದಿಂದ ನಮ್ಮನ್ನೆಲ್ಲ ಅಗಲಿದ್ದು ಕಟು ಸತ್ಯ. ಧಾರ್ಮಿಕ ವಿಧಿವಿಧಾನ ಸೇರಿದಂತೆ ಅಪ್ಪುರ ಅನ್ನ ಸಂತರ್ಪನೆ ಸಂದರ್ಭದಲ್ಲಿಯೂ ಚಲನಚಿತ್ರ ಬಳಗದೊಂದಿಗೆ ಅಭಿಮಾನಿಗಳು ಭಾಗಿಯಾಗಿದ್ದರು. ಅಪ್ಪು ನಟಿಸಿ ತೆರೆಕಂಡು‌ ಅಭಿಮಾನಿಗಳ‌ ಮೆಚ್ಚುಗೆ ಗಳಿಸಿದ ಚಿತ್ರಗಳು ಒಂದೆಡೆಯಾದರೆ ಪುನೀತ್ ನಟಿಸಬೇಕಾಗಿದ್ದ ಹಲವು ಚಿತ್ರಗಳು ಅವರ ಅಕಾಲಿಕ‌ ನಿ’ಧ’ನದಿಂದಾಗಿ ಅರ್ಧಕ್ಕೆ ನಿಂತಿವೆ.

[widget id=”custom_html-3″]

Advertisements

ಅಪ್ಪು ನಟಿಸಬೇಕಿದ್ದ ದ್ವಿತ್ವ, ಆನಂದ್ ಸಂತೋಷ್ ರಾಮ್,‌ ದಿನಕರ್‌‌ ತೂಗುದ್ವೀಪ ಚಿತ್ರಗಳು‌ ಪ್ರಾರಂಭವಾಗುವ ಮೊದಲೆ‌ ನಿಂತಿಹೋಗಿದ್ದು ಅಭಿಮಾನಿಗಳಿಗೆ‌ ದುಖಃವನ್ನುಂಟು ಮಾಡಿದ್ದು, ಈ‌ ಕುರಿತು ಅಭಿಮಾನಿಗಳ‌ ಬಳಗ ಟ್ವಿಟರ್ ಅಭಿಯಾನ ಕೈಗೊಂಡಿದ್ದಾರೆ. ನಿರ್ದೇಶಕರನ್ನು ಪೋಸ್ಟ್‌ನಲ್ಲಿ‌ ಟ್ಯಾಗ್ ಮಾಡಿ ಪುನೀತ್ ರಾಜ್‍ಕುಮಾರ್ ಅವರ ಚಿತ್ರಗಳನ್ನು ನಿಲ್ಲಿಸದೆ ಆ ಕಥೆಗಳಿಗೆ ರಾಜ್ ಕುಟುಂಬದ ಕುಡಿಯಾಗಿರುವ ಯುವರಾಜ್ ಕುಮಾರ್ ಅವರನ್ನೆ ನಾಯಕರನ್ನಾಗಿ ಮಾಡಿ ಎಂದು ಮನವಿ ಮಾಡಿದ್ದಾರೆ.

[widget id=”custom_html-3″]

ಅಪ್ಪು ಹಾಗೆ ನಟಿಸಲು ಯುವರಾಜ್ ಕುಮಾರಿಂದಲ್ಲದೆ‌ ಮತ್ಯಾರಿಂದು ಸಾಧ್ಯವಿಲ್ಲ.‌ ಅಪ್ಪು‌ ನಟನೆಯನ್ನು ಯುವರಾಜ್ ಕುಮಾರ್ ಉತ್ತಮವಾಗಿ‌ ನಿರ್ವಹಿಸಲಿದ್ದಾರೆ ಎಂಬ‌ ಆಸೆಯನ್ನು ಅಭಿಮಾನಿಗಳು‌ ವ್ಯಕ್ತಪಡಿಸಿದ್ದಾರೆ. ಇನ್ನು ಅಭಿಮಾನಿಗಳ‌ ಈ‌ ಬೇಡಿಕೆ ಯುವರಾಜ್ ಕುಮಾರ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ‌ ಇನ್ನು‌ ಹೆಚ್ಚು ಬೆಳೆಯುವುದರಲ್ಲಿ‌ ದಾರಿಯಾಗಲಿದೆ ಎಂಬುವುದಕ್ಕೆ‌ ಎರೆಡು‌‌ ಮಾತಿಲ್ಲ..

[widget id=”custom_html-3″]