Advertisements

ಸ್ನೇಹಿತ ಪುನೀತ್ ನೆನೆದು ಕಣ್ಣೀರು ಹಾಕಿದ ಸುದೀಪ್ ! ಅಪ್ಪು ಬಗ್ಗೆ ಹೇಳಿದ್ದೇನು ಗೊತ್ತಾ? ನೋಡಿ!

News

ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಕಿಚ್ಚ ಸುದೀಪ್ ನಡುವೆ ಬಾಲ್ಯದಿಂದಲೂ ಸ್ನೇಹ ಮನೆಮಾಡಿತ್ತು ಪುನೀತ್ ರಾಜ್ ಕುಮಾರ್ ಎಂದರೆ ಕಿಚ್ಚ ಸುದೀಪ್ ಅವರಿಗೆ ಅಚ್ಚುಮೆಚ್ಚು ಅದೇ ರೀತಿ ಸುದೀಪ್ ಬಗ್ಗೆ ಪುನೀತ್ ರಾಜಕುಮಾರ್ ಅಭಿಮಾನ ಹೊಂದಿದ್ದರು ಆದರೆ ಇಂದು ಪವರ್ ಸ್ಟಾರ್ ಅಪ್ಪು ಇಲ್ಲ ಎಂಬ ಕೊರಗು ಎಲ್ಲರನ್ನೂ ಕಾಡುತ್ತಿದೆ ಅವರ ಅನುಪಸ್ಥಿತಿಯಲ್ಲೆ ಜೇಮ್ಸ್ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ.. ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ದೇಶದಾದ್ಯಂತ ಈ ಚಿತ್ರ ತೆರೆಕಾಣಲಿದೆ ಅದಕ್ಕೂ ಮುನ್ನ ಜೇಮ್ಸ್ ಸಿನಿಮಾದ ಹಾಡುಗಳು ಧೂಳೆಬ್ಬಿಸುತ್ತಿವೆ ನೆನ್ನೆ ಮಧ್ಯಾಹ್ನ 11 ಗಂಟೆಗೆ ಈ ಚಿತ್ರದ ಎರಡನೇ ಲಿರಿಕಲ್ ವಿಡಿಯೋವನ್ನು ಸಲಾಂ ಸೋಲ್ಜರ್ ಸಾಂಗ್ ಅನ್ನು ಬಾದ್ ಷಾ ಕಿಚ್ಚ ಸುದೀಪ್ ಅವರಿಂದ ಬಿಡುಗಡೆ ಮಾಡಿಸಲಾಗಿದೆ

Advertisements

ಹಾಡು ನೋಡಿ ಕಿಚ್ಚ ಸುದೀಪ್ ಅವರು ಖುಷಿಪಟ್ಟಿದ್ದಾರೆ ಜೇಮ್ಸ್ ಸಿನಿಮಾ ತಂಡಕ್ಕೆ ಆಲ್ ದ ಬೆಸ್ಟ್ ಅಂತ ಹೇಳಿದ್ದಾರೆ ಈ ಬಗ್ಗೆ ಟ್ವೀಟ್ ಮಾಡಿರುವ ಅವರು ದೊಡ್ಡ ಪರದೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಇರುವಿಕೆಯನ್ನು ಸಂಭ್ರಮಿಸುವ ಸಮಯ ಇದಾಗಿದೆ!ಮುತ್ತಿನಂತಹ ವ್ಯಕ್ತಿತ್ವದ ಅವರಿಗೆ ಬೇರೆ ಯಾರು ಸರಿಸಾಟಿ ಇಲ್ಲ ಜೇಮ್ಸ್ ಸಿನಿಮಾದ ಪ್ರತಿಕ್ಷಣವನ್ನು ಎಂಜಾಯ್ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ ಅಷ್ಟೇ ಅಲ್ಲದೆ ಜೇಮ್ಸ್ ಸಿನಿಮಾದ ಹಾಡನ್ನು ನೋಡುವ ವೇಳೆ ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ಎಂಬುದನ್ನು ನೆನೆದು ಅಭಿನಯ ಚಕ್ರವರ್ತಿ ಸುದೀಪ್ ಅವರು ಕಣ್ಣೀರು ಹಾಕಿದರು

ಇಂತಹ ಒಳ್ಳೆಯ ಸಿನಿಮಾ ಮಾಡಿ ನಮ್ಮ ಕನ್ನಡ ಇಂಡಸ್ಟ್ರಿಗೆ ಒಳ್ಳೆಯ ಕೊಡುಗೆಯನ್ನು ಕೊಟ್ಟು ಹಾಗೂ ಸಿನಿಮಾವನ್ನು ನಮಗೆಲ್ಲ ನೋಡಲು ಬಿಟ್ಟು ಅವರೆ ನೋಡದೆ ಹೋಗಿದ್ದಾರೆ.. ಮೈ ಫ್ರೆಂಡ್ ಮಿಸ್ ಯು ಪುನೀತ್ ರಾಜಕುಮಾರ್ ಎಂದು ಸುದೀಪ್ ಅವರು ಬರೆದುಕೊಂಡಿದ್ದಾರೆ ಇನ್ನು ಜೇಮ್ಸ್ ಚಿತ್ರಕ್ಕಾಗಿ ಪುನೀತ್ ರಾಜಕುಮಾರ್ ಅಭಿಮಾನಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಭರ್ಜರಿಯಾಗಿ ಜೇಮ್ಸ್ ಸಿನಿಮಾವನ್ನು ಬಿಡುಗಡೆ ಮಾಡಲು ಕಾದು ಕುಳಿತಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ..