Advertisements

ಪುನೀತ್ ತಮ್ಮ ಹೆಂಡತಿ ಮತ್ತು ಮಕ್ಕಳಿಗಾಗಿ ಬಿಟ್ಟು ಹೋಗಿರುವ ನಿಜವಾದ ಆಸ್ತಿ ಎಷ್ಟು ಗೊತ್ತಾ?

Cinema

ಅಗಲಿದ ನಟ ಸಾರ್ವಭೌಮ ಪುನೀತ್ ರಾಜಕುಮಾರ್ ಅಭಿನಯದ ಮೂಲಕ ಕನ್ನಡ ಇಂಡಸ್ಟ್ರಿ ಅಲ್ಲಿ ಹೆಸರು ಮಾಡಿದ್ದಲ್ಲದೆ ಬೇರೆ ಬೇರೆ ಭಾಷೆಯಲ್ಲಿ ಸಹ ತನ್ನದೇ ಆದ ಛಾಪು ಮೂಡಿಸಿರುವ ಅತ್ಯದ್ಬುತ ನಟ.. ತನ್ನ ಸರಳವಂತಿಕೆ ಮುಖೇನ ಜನರಿಗೆ ಹತ್ತಿರ ಆಗಿರುವ ಕಸ್ತೂರಿ ನಿವಾಸದ ಜನ ಮೆಚ್ಚಿದ ಮಗ ಪುನೀತ್ ರಾಜಕುಮಾರ್.. ಪುನೀತ್ ಅಕಾಲಿಕ ನಿಧನ ಅದೆಷ್ಟೋ ಜನರಿಗೆ ಘಾಸಿ ಉಂಟು ಮಾಡಿದೆ.. ಈ ಮಧ್ಯೆ ಕೆಲವೊಂದು ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ಇಲ್ಲ ಸಲ್ಲದ ವಿಚಾರಗಳು ಹರಿದಾಡುತ್ತಿದೆ.. ಪುನೀತ್ ಅಷ್ಟು ಆಸ್ತಿ ಮಾಡಿದ್ದಾರೆ.. ಇಷ್ಟು ಆಸ್ತಿ ಮಾಡಿದ್ದಾರೆ ಅನ್ನೋ ಸು’ಳ್ಳು ವದಂತಿಗಳು ಹರಿದಾಡುತ್ತಿದೆ.. ಅಷ್ಟೇ ಅಲ್ಲ ಪುನೀತ್ ಅವರು ಅಷ್ಟು ಕೋಟಿ ಆಸ್ತಿ ಮಾಡಿದ್ದಾರೆ ಇಷ್ಟು ಕೋಟಿ ಆಸ್ತಿ ಮಾಡಿದ್ದಾರೆ.. ಮಕ್ಕಳಿಗೆ ಇಷ್ಟು ಬಿಟ್ಟು ಹೋಗಿದ್ದಾರೆ ಹೀಗೆ ನಾನಾ ರೀತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಇಲ್ಲದ ಸುದ್ದಿಗಳು ಹರಡುತ್ತಿದೆ..

[widget id=”custom_html-3″]

Advertisements

ಆದರೆ ವಾಸ್ತವ ಏನು? ಹೌದು ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಹಾಗೂ ಮಕ್ಕಳಾದ ಧೃತಿ ಹಾಗೂ ವಂದಿತಾಗೆ ಆಸ್ತಿ ಬಿಟ್ಟು ಹೋಗಿರುವುದು ಸತ್ಯಾನ? ನಮ್ಮ ಪ್ರಕಾರ ಹೌದೂ.. ಪುನಿತ್ ಬಿಟ್ಟು ಹೋದ ಆಸ್ತಿ ನಿಜಕ್ಕೂ ಹೇಳ ತೀರದು.. ಪುನೀತ್ ರಾಜ್ ಕುಮಾರ್ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಕಿರುತೆರೆಯಲ್ಲಿಯೂ ಬಹಳಷ್ಟು ಸಕ್ರೀಯರಾಗಿದ್ದವರು.. ಕನ್ನಡದಲ್ಲಿ ಅತಿ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡ ನಟರಲ್ಲಿ ಪುನೀತ್ ಮೊದಲಿಗರಾಗಿದ್ದಾರೆ. ಪುನೀತ್ ಎಂದೂ ತಮ್ಮ ಮಕ್ಕಳ ಬಗ್ಗೆ ಹೊಗಳಿಕೆಯಿಂದ ಪೋಸ್ಟ್ ಹಾಕಿರಲಿಲ್ಲ.. ಮಕ್ಕಳು ಬಹಳಷ್ಟು ಪ್ರತಿಭಾವಂತರಾಗಿದ್ದರೂ ಸಹ ಅದನ್ನು ಆಪ್ತವಲಯದಲ್ಲಿ ಹೇಳಿಕೊಂಡು ಹೆಮ್ಮೆ ಪಡುತ್ತಿದ್ದರಷ್ಟೇ.. ಆದರೆ ಅಭಿಮಾನಿಗಳ ಮುಂದೆ ಮಕ್ಕಳನೆಂದೂ ಹೊಗಳಲಿಲ್ಲ.. ಅವರನ್ನು ಸಾಮಾನ್ಯರಂತೆ ಬೆಳೆಸಿದರು..

[widget id=”custom_html-3″]

[widget id=”custom_html-3″]

ವಿಶೇಷ ಗೌರವ ಕೊಟ್ಟು ಸೆಲೆಬ್ರಿಟಿತರ ಬೆಳೆಸಲಿಲ್ಲ.. ಆದರೆ ಪುನೀತ್ ಅವರು ಹೋದ ನಂತರ ವಿದೇಶದಿಂದ ಒಂದೇ ದಿನದಲ್ಲಿ ಭಾರತಕ್ಕೆ ಮರಳಲು ವ್ಯವಸ್ಥೆ ಮಾಡಲಾಯಿತು.. ದೆಹಲಿಯಿಂದ ಕರ್ನಾಟಕಕ್ಕೆ ಬರಲು ಮಗಳು ಧೃತಿಗೆ ಪ್ರಧಾನಿ‌ ಕಚೇರಿಯಿಂದ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿತ್ತು.. ಕರ್ನಾಟಕದ ಇಬ್ಬರು ಅಧಿಕಾರಿಗಳು ಧೃತಿ ಜೊತೆಯೇ ಬೆಂಗಳೂರಿಗೆ ಬಂದಿದ್ದು,, ನಿಜವಾಗಿಯೂ ಅಪ್ಪು ತಾನು ಸ್ವಂತ ಪ್ರತಿಭೆಯಿಂದ ಗಳಿಸಿ ತನ್ನ ಮಕ್ಕಳಿಗೆ ಬಿಟ್ಟು ಹೋದ ಆಸ್ತಿ.. ಅಷ್ಟೇ ಅಲ್ಲ ಅಶ್ವಿನಿ ಅವರಿಗೇ ಸಕಲ ಸರ್ಕಾರಿ ಗೌರವಗಳೊಂದಿಗೆ ದೇಶದ ಧ್ವಜವನ್ನು ಹಸ್ತಾಂತರಿಸಿದ್ದಾರೆ..ಪುನೀತ್ ಪಾರ್ಥಿವ ಶರೀರದ ಮೇಲೆ ಹೊದಿಸಿದ ಧ್ವಜವನ್ನು ಅಶ್ವಿನಿಗೆ ಸಕಲ ಗೌರವದೊಂದಿಗೆ ಕೊಟ್ಟಿದ್ದಾರೆ.. ಅದು ಅಶ್ವಿನಿ ಅವರಿಗೇ ಪುನೀತ್ ಬಿಟ್ಟು ಹೋದ ಆಸ್ತಿ..