Advertisements

ಪುನೀತ್ ರವರ ಅನ್ನ ಸಂತರ್ಪಣೆಗೆ ಖರ್ಚಾದ ಹಣ ಎಷ್ಟು ಕೋಟಿ ಗೊತ್ತಾ? ಇದು ಒಂದು ದಾಖಲೆ ಮಟ್ಟದಲ್ಲಿ ಅನ್ನ ಸಂತರ್ಪಣೆ..

Cinema

ಪುನೀತ್ ರಾಜಕುಮಾರ್ ಅವರ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಐವತ್ತು ಸಾವಿರ ಜನ ಸೇರುವಂತೆ ನಿರೀಕ್ಷೆಗಳಿತ್ತು ಅದಕ್ಕೋಸ್ಕರವಾಗಿ ಅಡುಗೆ ಭಟ್ಟರ ಖರ್ಚಿನಿಂದ ಹಿಡಿದು ಊಟದ ಹಾಲ್ ಹಾಗೂ ಅದಕ್ಕೆ ಬೇಕಾಗಿರುವಂತ ವ್ಯವಸ್ಥೆ ಎಲ್ಲವನ್ನು ಸೇರಿ ಅನ್ನ ಸಂತರ್ಪಣೆಗೆ ಎಷ್ಟು ಕೋಟಿ ಹಣ ಖರ್ಚಾಗಿದೆ ನೋಡಿ. ಪುನೀತ್ ರಾಜಕುಮಾರ್ ಅವರ 11ನೇ ದಿನದ ಕಾರ್ಯ ಮೊನ್ನೆಯಷ್ಟೇ ಮುಗಿದಿದ್ದು ಆ ದಿನವೂ ಕೂಡ ಮೂರು ಸಾವಿರ ಅಭಿಮಾನಿಗಳಿಗೆ ಅನ್ನಸಂತರ್ಪಣೆಯನ್ನು ಮಾಡಲಾಯಿತು. ಕೇಸರಿಬಾತ್ ಹಾಗೆ ಪಲಾವ್. ಆದರೆ ನೆನ್ನೆಯ ದಿನ ಮಾಂ’ಸ’ಹಾರ ಪ್ರಿಯರಿಗೆ ಹಾಗೂ ಸಸ್ಯಹಾರಿ ಪ್ರಿಯರಿಗೆ ಎಲ್ಲ ಬಗೆಯ ತಿಂಡಿ ತಿನಿಸುಗಳನ್ನು ಮಾಡಿದ್ದಾರೆ. ಮಾಂ’ಸಾ’ಹಾರಿಗಳಿಗೆ ಆರು ಬಗೆಬಗೆಯ ತಿಂಡಿಗಳನ್ನು ಮಾಡಲಾಗಿದೆ.

[widget id=”custom_html-3″]

Advertisements

ಗೀ ರೈಸ್ ಕು’ರ್ಮ ಚಿ’ಕ’ನ್ ಕು’ರ್ಮ ಹಾಗೆ ಮೊಟ್ಟೆ, ಕ’ಬಾ’ಬ್ ಅನ್ನ ಸಾಂಬಾರ್, ಪಾಯಸ, ಸೇರಿದಂತೆ ರಸಂ ಹಲವು ಅಡುಗೆಗಳನ್ನು ಮಾಡಲಾಗಿದ್ದು. ವೆಜಿಟೇಬಲ್ ಅಲ್ಲೂ ಸಹ ಅಷ್ಟೇ ಅನ್ನ ಸಾಂಬಾರ್ ಎರಡು ರೀತಿಯ ಪಲ್ಯ ಪಲಾವ್ ಅನ್ನ ಮಾಡಲಾಗಿದೆ. ಇದಕ್ಕೆ ಖರ್ಚಾದ ಅಂತ ಹಣ ಬರೋಬ್ಬರಿ ಮೂರು ಕೋಟಿ ರೂಪಾಯಿ ಒಂದು ಊಟಕ್ಕೆ 350 ರೂಪಾಯಿಯಂತೆ ಸುಮಾರು ಒಂದು ಮುಕ್ಕಾಲು ಲಕ್ಷ ಇದಕ್ಕಾಗಿ ಖರ್ಚಾಗುತ್ತದೆ ಹಾಗೆಯೇ ಅಲ್ಲಿನ ಊಟದ ಹಾಲ್ ಗೆ ಐದು ಸಾವಿರ ಜನ ಒಂದೇ ಸಲ ಕುಳಿತು ಊಟ ಮಾಡುವಂತಹ ಹಾಲ್ ವ್ಯವಸ್ಥೆ ಎಲ್ಲಾ ಸೇರಿ ಮಾಡಲಾಗಿತ್ತು ಇದಕ್ಕೆ 50 ಲಕ್ಷ ಅಧಿಕ ರೂಪಾಯಿ ಖರ್ಚಾಗಿದೆಯಂತೆ.

[widget id=”custom_html-3″]

ಹಾಗೂ ಊಟವನ್ನ ಒಂದು ಕಡೆಯಿಂದ ಇನ್ನೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಲು ದೊಡ್ಡ ಕ್ಯಾಟ್ಟ್ರ್ ಗಳನ್ನ ಕರೆಸಲಾಗಿದ್ದು ಅದಕ್ಕೂ ಕೂಡ 30 ಲಕ್ಷ ರೂಪಾಯಿ ಖರ್ಚಾಗಿದೆಯಂತೆ ಹಾಗೆ ರಾತ್ರಿ ಲೈಟಿಂಗ್ ವ್ಯವಸ್ಥೆ ರಾತ್ರಿಯಿಂದಲೂ ಸಹ ಬೇರೆಬೇರೆಯ ಊಟದ ವ್ಯವಸ್ಥೆ ಅಲ್ಲಿದ್ದವರಿಗೆ ಎಲ್ಲರಿಗೂ ಸೇರಿಸಿ ಸುಮಾರು 3 ಕೋಟಿ ರೂಪಾಯಿಗಳಷ್ಟು ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಖರ್ಚಾಗಿದೆ. ಇದು ಒಂದು ದಾಖಲೆ ಮಟ್ಟದಲ್ಲಿ ಅನ್ನಸಂತರ್ಪಣೆ ಯಾಗಿರೋಧು ಒಂದು ಆಶ್ಚರ್ಯದ ಸಂಗತಿನೆ ಎಂದು ಹೇಳಬಹುದು ಪುನೀತ್ ಅವರ ಅನ್ನಸಂತರ್ಪಣ ಕಾರ್ಯ ಇನ್ನಷ್ಟು ಯಶಸ್ವಿಯಾಗಲೆಂದು ನಾವು ನೀವು ಹಾರೈಸೋಣ..