Advertisements

ಅಪ್ಪು ಸಾ’ವಿನ ಬಗ್ಗೆ ಅಮೇರಿಕಾದಲ್ಲಿನ ಮಹಿಳೆಗೆ ಲೇಟಾಗಿ ಗೊತ್ತಾಗಿದೆ ತಡ ಬಂದು ಏನು ಮಾಡಿದ್ದಾರೆ ನೋಡಿ! ಅಪ್ಪು ಈ ಜಗತ್ತಿಗೆ ಗೊತ್ತು..

Cinema

ಪ್ರಿಯ ವೀಕ್ಷಕರೆ ನಗುಮೊಗದ ಸರದಾರ, ಆತ್ಮಕ್ಕೆ ಪರಮಾತ್ಮನಿತ. ಅಭಿಮಾನಿಗಳ‌ ಪಾಲಿನ ಅಪ್ಪು ಇಂದು ನಮ್ಮನ್ನೆಲ್ಲ ಅಗಲಿ ಎರೆಡು ತಿಂಗಳು ಕಳೆದಿವೆ ಎಂಬುವುದು ನಿಜಕ್ಕೂ ನಂಬಲಾರದ ಸಂಗತಿ ಆದರೂ ವಾಸ್ತವ. ಇಂದು ಪುನೀತ್ ಅವರ ಎರಡನೇ ತಿಂಗಳ ಕಾರ್ಯದ ಕಾರಣ ಅಪ್ಪು ಸ’ಮಾ’ಧಿಗೆ ಅಶ್ವಿನಿ ಸೇರಿದಂತೆ ಅವರ ಹಾಗೂ ಕುಟುಂಬಸ್ಥರು ತೆರಳಿ ಪೂಜೆ ಸಲ್ಲಿಸಿ ಬಂದಿದ್ದಾರೆ.. ಆದರೆ ಇಂದು ಅದೇ ಜಾಗಕ್ಕೆ ಮತ್ತೊಬ್ಬ ಮಹಿಳೆ ಬಂದಿದ್ದುರು. ಅವರು ಯಾರು, ಅವರಿಗೂ ಅಪ್ಪು ಕುಟುಂಬಕ್ಕೂ ಎನು ಸಂಬಂಧ ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ.. ಪುನೀತ್ ಅಕಾಲಿಕ ನಿ’ಧ’ನ ಒಂದು ಕಡೆ ಕುಟುಂಬದವರಿಗೆ ನೋವನ್ನುಂಟು ಮಾಡಿದರೆ ಮತ್ತೊಂದು ಕಡೆ ಅದೆಷ್ಟು ಅಭಿಮಾನಿಗಳು ಪ್ರಾ’ಣ ಕಳೆದುಕೊಂಡಿದ್ದು, ಇಡೀ ಕರುನಾಡೆ ಕಂಬನಿ‌ ಮಿಡಿದಿತ್ತು. ಆದರೆ ವಾಸ್ತವ ಅರಿತು ಮುಂದೆ ಸಾಗಲೇ ಬೇಕು ಅದುವೆ ಜಗದ ನಿಯಮ.

[widget id=”custom_html-3″]

Advertisements

ಅಶ್ವಿನಿ ಅವರು ಪುನೀತ್ ಅವರ ಸಿನಿಮಾಗಳ ಕನಸನ್ನು ನನಸು ಮಾಡಲು ಮುಂದಾಗಿದ್ದು ಆ ಕೆಲಸಗಳಲ್ಲಿ ತಮ್ಮ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ.. ಇನ್ನು ಕಡೆ ಶಿವಣ್ಣ ತಮ್ಮ ಸಿನಿಮಾ ಕೆಲಸ ಸೇರಿದಂತೆ ಸ್ನೇಹಿತರು ಮತ್ತು ಶಕ್ತಿಧಾಮದ ಮಕ್ಕಳ ಜೊತೆಗೆ ಸಮಯ ಕಳೆಯುವ ಮೂಲಕ ನೋವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ.. ಅಪ್ಪು ಅವರ ಎರಡು ತಿಂಗಳ ಕಾರ್ಯಕ್ಕೆ ಅಮೇರಿಕಾದ ಮಹಿಳೆಯೊಬ್ಬರು ಆಗಮಿಸಿದ್ದು ಅಷ್ಟು ದೂರದಿಂದ ಆಗಮಿಸಿ ಆ ಮಹಿಳೆ ಯಾರೆಂದು ಕೆಲವು ಕ್ಷಣ ಎಲ್ಲರ ಮನದಲ್ಲಿ ಹಲವು ‌ಪ್ರಶ್ನೆಗಳು‌ ಮೂಡಿದ್ದವು. ಆಕೆ ಪುನೀತ್ ಅವರ ಸಂಬಂಧಿ ಇರಬಹುದಾ? ಅಥವಾ ಸ್ನೇಹಿತೆಯಾ ಅಥವಾ ಆಪ್ತಳಿರಬಹುದಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.. ಆಕೆ ಪುನೀತ್ ಅವರಿಗೆ ಸಂಬಂಧಿಕಳೂ ಅಲ್ಲ ಸ್ನೇಹಿತರೂ ಅಲ್ಲ.. ಆಪ್ತರೂ ಅಲ್ಲ.. ಹೌದು ಇಕೆಯ ಹೆಸರು ಲಿಂದಾ ಅಮೇರಿಕಾದ ಕ್ಯಾಲಿಫೋರ್ನಿಯಾ ನಿವಾಸಿ.. ಇಕೆ ಅಷ್ಟು ದೂರದಿಂದ ಇಂದು ಪುನೀತ್ ಅವರ ಸ’ಮಾ’ಧಿಗೆ ಬಂದು ಪೂಜೆ ಸಲ್ಲಿಸಿಲು ಬಂದಿದ್ದು ಪುನೀತ್ ಅವರ ಅಭಿಮಾನಿಯಾಗಿದ್ದಾರೆ.

[widget id=”custom_html-3″]

ಲಿಂದಾ ಹಲವು ವರ್ಷಗಳಿಂದ ಪುನೀತ್ ಅವರ ಅಭಿಮಾನಿಯಾಗಿದ್ದು ಅಪ್ಪು ಅವರ ಎಲ್ಲಾ ಸಿನಿಮಾಗಳನ್ನು ನೋಡುತ್ತಿದ್ದರಂತೆ.. ಕನ್ನಡ ಅರ್ಥವಾಗದ ಕಾರಣ ಇಂಗ್ಲೀಷ್ ಸಬ್ ಟೈಟಲ್ ಗಳಲ್ಲಿ ಸಿನಿಮಾ ನೋಡಿ ಸಂತೋಷ ಪಡುತ್ತಿದ್ದರಂತೆ.. ಇತ್ತೀಚೆಗೆ ಪುನೀತ್ ಅವರ ಅಕಾಲಿಕ ನಿ’ಧ’ನದ ಸುದ್ದಿ ತಿಳಿದ ಲಿಂದಾ ಭಾರತಕ್ಕೆ ಬಂದು ಅಪ್ಪು ಅವರ ಸ’ಮಾ’ಧಿಗೆ ಇಂದು ಪೂಜೆ ಸಲ್ಲಿಸಿದ್ದಾರೆ. ಕನ್ನಡ ಸೇರಿದಂತೆ ರಾಜ್ಯಗಳಿಂದ ರಾಷ್ಟ್ರದಿಂದ ಅಪಾರ ಪ್ರಮಾಣದ ಅಭಿಮಾನಿಗಳ ದಂಡು ಹರಿದು ಬಂದಿದೆ.ಲಿಂದಾ ಅವರ ವಿಚರ ತಿಳಿದು ಅಶ್ವಿನಿ ಅವರು ಲಿಂದಾ ಅವರನ್ನು ಮಾತನಾಡಿಸಿ ಯೋಗಕ್ಷೇಮ ವಿಚಾರಿಸಿದ್ದಾರೆ. ಇದೀಗ ಅಮೇರಿಕಾದಿಂದ ಬಂದು ಅಪ್ಪು ಅವರ ಎರೆಡು ತಿಂಗಳ‌ ಕಾರ್ಯದಲ್ಲಿ ಭಾಗಿಯಾಗಿದ್ದು ಇದು ಅಪ್ಪು ಅವರಿಗಿದ್ದ ಸರಳತೆಯ ಒಂದು ಉದಾಹರಣೆ ಎನ್ನಬಹುದು..

[widget id=”custom_html-3″]