ನಮಸ್ತೆ ಸ್ನೇಹಿತರೆ, ಬೇಡರ ಕಣ್ಣಪ್ಪ ಚಿತ್ರದ ನಿರ್ಮಾಪಕರದ ಎಬಿ ಮೇಯಪ್ಪ ಅವರಿಂದ ಸದಾಶಿವ ನಗರದಲ್ಲಿ 11 ಲಕ್ಷ ಕೊಟ್ಟು ತಮ್ಮ ದೊಡ್ಡ ಕುಟುಂಬಕ್ಕೆ ಸರಿ ಹೊಂದುವ ಒಂದು ಬಂಗಲೆಯನ್ನ ಖರೀದಿ ಮಾಡಿದ್ರು ಡಾ.ರಾಜ್ ಕುಮಾರ್ ಅವರು.. ಅಣ್ಣಾವ್ರು ಅದೇ ಮನೆಯಲ್ಲಿ ಸರಿ ಸುಮಾರು 30 ವರ್ಷ ನೆಲೆಸಿದ್ರು. ಕುಟುಂಬ ಇನ್ನಷ್ಟು ದೊಡ್ಡದಾದಂತೆ ಈಗ ಇರುವ ಮನೆಯ ನವೀಕರಣದ ಜೊತೆ ದೊಡ್ಡ ಮನೆಯನ್ನ ನಿರ್ಮಾಣ ಮಾಡಲು ಮುಂದಾದ್ರು ಪುನಿತ್ ರಾಜ್ ಕುಮಾರ್ ಹಾಗು ರಾಘವೇಂದ್ರ ರಾಜ್ ಕುಮಾರ್.. ರಾಜ್ ಕುಮಾರ್ ಇರುವಾಗಲೇ ಮನೆಯನ್ನ ನವೀಕರಿಸಬೇಕೆಂದು ಅಂದುಕೊಂಡಿದ್ದರು. ಆದರೆ ಅದು ಕೈಗೂಡಲಿಲ್ಲ..
[widget id=”custom_html-3″]

ಈಗ ಹಳೆ ಮನೆ ಇದ್ದ ಜಾಗದಲ್ಲಿ ನಾಲ್ಕು ಅಂತಸ್ತಿನ ಎರಡು ಮನೆಯನ್ನ ನಿರ್ಮಿಸಿ. ಒಂದರಲ್ಲಿ ಅಪ್ಪು ಕುಟುಂಬ ಹಾಗು ಇನ್ನೊಂದು ಮನೆಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಕುಟುಂಬ ನೆಲೆಸಿದ್ದಾರೆ.. ಆಗಾದ್ರೆ ಪುನಿತ್ ರಾಜ್ ಕುಮಾರ್ ಅವರ ಮನೆ ಹೊಳಗೆ ಹೇಗಿದೆ ಎಂದು ನೋಡೋಣ.. ತುಂಬಾ ಮಾಡ್ರನ್ ಡಿಸೈನ್ ಬಳಸಿ ವಿಶಾಲವಾದ ಮನೆ ನಿರ್ಮಾಣ ಮಾಡಿದ್ದು ಪುನೀತ್ ರಾಜ್ ಕುಮಾರ್ ಅವರ ಮನೆ ನೋಡಲು ತುಂಬಾ ಸುಂದರವಾಗಿದೆ.. ಇದು ಅಪ್ಪು ಮನೆಯ ವಿಶಾಲವಾದ ಹಾಲ್. ಅಶ್ವಿನಿ ಅವರ ಅಭಿರುಚಿಗೆ ತಕ್ಕಂತೆ ಇರುವ ಕಿಚನ್..
[widget id=”custom_html-3″]

ಅದೇ ರೀತಿ ರೂಮ್ ಗಳು ಸಹ ಸುಂದರವಾಗಿವ. ಇನ್ನೂ ಮನೆಯ ಹೊಳಾಂಗಣ ಅಚ್ಚ ಹಸಿರಿನಿಂದ ಕೂಡಿದ್ದು ನೋಡಲು ತುಂಬಾ ಆಕರ್ಷಕವಾಗಿದೆ.. ಹಬ್ಬದ ಸಮಯದಲ್ಲಿ ತಮ್ಮ ಒಡ ಹುಟ್ಟಿದವರು ಎಲ್ಲಾ ಒಂದು ಕಡೆ ಸೇರೋದ್ರಿಂದ ಎಲ್ಲರಿಗೂ ಸರಿ ಹೋಗುವ ವಿಶಾಲವಾದ ಹೊಳಾಂಗಣ, ಬೆಳಕಿನಿಂದ ಕಂಗೊಳಿಸುವ ಲಿವಿಂಗ್ ಏರಿಯಾ.. ಪ್ರತಿಯೊಬ್ಬರು ಜೀವನದಲ್ಲಿ ಒಂದು ಒಳ್ಳೆಯ ಮನೆ ನಿರ್ಮಾಣ ಮಾಡಬೇಕೆಂದು ಅಂದುಕೊಳ್ತಾರೆ. ಹಾಗೆ ಅಪ್ಪು ಮತ್ತು ರಾಘಣ್ಣ ವ್ಯವಸ್ಥಿತವಾದ ತಮ್ಮ ಅಭಿರುಚಿಗೆ ತಕ್ಕಂತೆ ಒಂದು ಸುಂದರ ಮನೆಯನ್ನು ಕಟ್ಟುಕೊಂಡಿದ್ದಾರೆ..
