Advertisements

ನಟ ಪುನೀತ್ ರಾಜಕುಮಾರ್ ಅವರ ಎಲ್ಲ ಜವಾಬ್ದಾರಿ ಹೊತ್ತುಕೊಂಡ ನಟ ಯಾರು ನೋಡಿ.. ನಿಜಕ್ಕೂ ಗ್ರೇಟ್ ಈ ವ್ಯಕ್ತಿ!

Cinema

ನಟ ಪುನೀತ್ ರಾಜ್ಕುಮಾರ್ ಅವರ ಅಗಲಿಕೆ ಕೇವಲ ಕುಟುಂಬಸ್ಥರಿಗೆ ಮಾತ್ರವಲಲ್ಲ ಇಡೀ ಚಿತ್ರರಂಗಕ್ಕೆ ಹಾಗೂ ಕನ್ನಡ ನಾಡಿನ ಜನತೆಗೆ ನೀವು ತಂದುಕೊಟ್ಟಿದೆ. ಅಷ್ಟೇ ಅಲ್ಲದೇ ಬೇರೆ ಭಾಷೆಯ ಚಿತ್ರರಂಗದವರಿಗೂ ಸಹ ಪುನೀತ್ ಅಕಾಲಿಕ ನಿಧನ ಬಿಗ್ ಶಾಕ್ ಕೊಟ್ಟಿದೆ. ಇನ್ನು ಅಪ್ಪು ಅಣ್ಣಾವ್ರ ನಂತರ ಅವರ ಮನೆಯ ಜವಬ್ದಾರಿಯನ್ನು ವಹಿಸಿಕೊಂಡಿದ್ರು. ಅವರ ವೈಯಕ್ತಿಕ ಬದುಕಿನ ಭವಿಷ್ಯ ರೂಪಿಸಿಕೋಳ್ಳೋದ್ರ ಜೊತೆ ಜೊತೆಗೆ ದೊಡ್ಮನೆಯ ಆಗು ಹೋಗುಗಳನ್ನು ಸದಾ ನೋಡಿಕೊಳ್ಳುತ್ತಿದ್ದರು. ಸದ್ಯ ಈಗ ಪುನೀತ್ ನಂತರ ಯಾರು ದೊಡ್ಮನೆಯಲ್ಲಿ ಪುನೀತ್ ಅಂತೆಯೇ ಜವಬ್ದಾರಿ ತೆಗೆದುಕೊಳ್ತಾರೆ ಅನ್ನೋ ಪ್ರಶ್ನೆ ಮೂಡಿದೆ. ಅಷ್ಟಕ್ಕೂ ಈ ಪ್ರಶ್ನೆಗೆ ಉತ್ತರ ವಿನಯ್ ರಾಜ್ಕುಮಾರ್ ಅಂತ ಎಲ್ಲರೂ ಹೇಳ್ತಾಯಿದ್ದಾರೆ. ಅಷ್ಟಕ್ಕೂ ಯಾಕೆ ವಿನಯ್ ರಾಜ್ಕುಮಾರ್ ಅವ್ರನ್ನ ಜನ ಅಪ್ಪುವಿಗೆ ಹೋಲಿಸ್ತಾಯಿದ್ದಾರೆ ಅಂದ್ರೆ ಅದಕ್ಕೆ ಕೂಡ ಕಾರಣವಿದೆ. ಹೌದು ಈ ಹಿಂದೆ ಅವರು ವಜ್ರೇಶ್ವರಿ ಕಂಬೈನ್ಸ್ ನ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು.

[widget id=”custom_html-3″]

Advertisements

ಜೊತೆಗೆ ಅಣ್ಣ ವಿನಯ್ ರಾಜಕುಮಾರ್ ಅವರ ಹಿಂದೆ ನಿಂತು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದುದುಕೂಡ ಯುವ ರಾಜಕುಮಾರ್ ಅವರೆ. ತಂದೆಯ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿಯನ್ನು ತೆಗೆದುಕೊಳ್ಳುತ್ತಿರುವವರು ಕೂಡ ಇದೆ ಯುವ ರಾಜಕುಮಾರ್ ಅವರು. ಹಂತ, ಹಂತವಾಗಿ ರಾಜಕುಮಾರ್ ಅವರ ಪುನೀತ್ ರಾಜಕುಮಾರ್ ಅವರ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಎಲ್ಲರ ಗಮನ ಸೆಳೆಯುವಂತಹ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಇನ್ನೂ ಅಭಿನಯದ ವಿಚಾರಕ್ಕೆ ಬರುವುದಾದರೆ ಯುವ ರಣಧೀರ ಕಂಠೀರವ ಸಿನಿಮಾದ ಟೀಸರ್ ಬಿಡುಗಡೆಯಾಗುವವರೆಗೂ ಇವರ ಮೇಲೆ ಹೇಳಿಕೊಳ್ಳುವಂತಹ ಭರವಸೆ ಯಾರಿಗೂ ಕೂಡ ಇರಲಿಲ್ಲ ಅದರ ಟೀಸರ್ ಹೊಸ ಸಂಚಲನವನ್ನು ಸೃಷ್ಟಿಮಾಡಿತು.ಈಗ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ.

[widget id=”custom_html-3″]

ಅಷ್ಟೇ ಅಲ್ಲದೇ ಅಪ್ಪು ಮಣ್ಣಲ್ಲಿ ಮಣ್ನಾಗುವವರೆಗೆ ಯುವ ರಾಜ್ಕುಮಾರ್ ಓಡಾಡಿದ ರೀತಿ, ಜೊತೆಗೆ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಎಲ್ಲವೂ ಕೂಡ ಸದ್ಯ ಗಮನ ಸೆಳೆಯುತ್ತಿದೆ. ಹಾಗೇ ಪುನೀತ್ ನಿ’ಧ’ನದ ಬಳಿಕ ಅಶ್ವಿನಿ ರಾಜ್ಕುಮಾರ್ ಅವರನ್ನು ಭೇಟಿಯಾಗುವವರ ಸಂಖ್ಯೆ ಕೂಡ ಜಾಸ್ತಿ ಆಗಿದೆ. ಈ ಹಿನ್ನಲೆ ಅಶ್ವಿನಿ ಅವರನ್ನು ಮೀಟ್ ಮಾಡಲು ಮನೆಗೆ ಬರುವವರನ್ನು ನೋಡಿಕೊಳ್ಳುವ ರೀತಿ ಜೊತೆಗೆ ಯಾರಾದ್ರೂ ಬಂದಾಗ ಅಶ್ವಿನಿ ಜೊತೆಗೆ ಯುವ ನಿಲ್ಲುತ್ತಿದ್ದ ರೀತಿ ಹಾಗೂ ಅಶ್ವಿನಿ ಅವರ ಮಕ್ಕಳಿಗೆ ಯುವ ಸಂತೈಸಿದ ರೀತಿ ಅವರ ಜೊತೆ ಶ್ರೀರಕ್ಷೆಯಾಗಿದ್ದ ಸ್ಟೈಲ್ ಎಲ್ಲವೂ ಕೂಡ ಸದ್ಯ ಯುವ ಅಲ್ಲಿ ಜನ ಅಪ್ಪುವನ್ನು ಕಾಣಲು ಕಾರಣ ಆಗ್ತಿದೆ. ಅಪ್ಪುವಿನಂತೆ ಸಿನಿಮಾದಲ್ಲಿಯೂ, ವ್ಯಕ್ತಿತ್ವದಲ್ಲಿಯೂ ಯುವ ಮಿಂಚುತ್ತಾರೆ ಎಂಬ ಭರವಸೆ ಜನ್ರಿಗೆ ಈಗ ಯುವನ ವ್ಯಕ್ತಿತ್ವ ಹಾಗೂ ಸಿನಿಮಾದ ಟ್ರೇಲರ್ ನೋಡಿ ಗೊತ್ತಾಗ್ತಿದೆ..